ಪುಟ:ವಸಂತಮಿತ್ರ ವಿಜಯ ನಾಟಕಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ವ ಸ ೦ ತ ಮಿತ್ರ ವಿ ಜಿ ಯ ನಾ ಟ ಕ ೦ . ಕೊಟ್ಟರೆ, ಆತನ ಉತ್ತರಕ್ರಿಯಾದಿಗಳನ್ನು ಮಾಡಲುಗಂಗಾ ತೀರಕ್ಕೆ ತೆಗೆದುಕೊಂಡು ಹೋಗುವೆನು. ಇದೇ ನನ್ನ ಕೋರಿಕೆಯು. ಇದನ್ನು ನೆರವೇರಿಸಿಕೊಡಬೇಕು. (ನಮಸ್ಕರಿಸುವನು) - ರಾಜಹಂಸ ಮಂತ್ರಿಯೆ, ಈತನ ಯೋಚನೆಯು ಯೋಗ್ಯವಾಗಿ ರುವುದಾದುದರಿಂದ, ಈತನ ಮನೋಗತವನ್ನು ನೆರವೇರಿಸಿಕೊಡು, ನಾನು ಹೋಗುವೆನು. (ಹೋಗುವನು.) ಸುನೀತಿ, ಪುಣ್ಯಾತ್ಮನೆ, ಬಾ ನಿನ್ನಿಸದಂತೆ ನೆರವೇರಿಸಿಕೊ ಡುವೆನು. (ಹೋಗುವನು.) ವಸಂತ, ಈಗ ಸನ್ಯಾಸಾಶ್ರಮವನ್ನು ತಾಳಿ ನನ್ನ ಮಿತ್ರನ ಶವ ವನ್ನು ತೆಗೆದುಕೊಂಡು ಗಂಗಾತೀರಕ್ಕೆ ಹೊರಡುವೆನು. (ಹೋಗುವನು) ಸ್ಥಾನ ೪-ಬೆಟ್ಟಗುಡ್ಡಗಳು. (ವಸಂತಮಿತ್ರನು ಯತಿವೇಷವನ್ನು ಧರಿಸಿ, ತನ್ನ ಮಿತ್ರನ ಶವವನ್ನು ಹಾಕಿದ ಒಂದು ಪೆಟ್ಟಿಗೆಯನ್ನು ಹಿಡಿದುಕೊಂಡು ಪ್ರವೇಶಿಸುವನು) ವಸಂತಮಿತ್ರ, * ಆನಂದವತಿಯ ಕೋಪಾಗ್ನಿಗೆ ಬೀಳದೆ ತಪ್ಪಿಸಿ ಕೊಂಡು ಬಂದುದೇ ದುಸ್ತರವಾಯಿತಲ್ಲಾ! ಪ್ರಪಂಚದಲ್ಲಿ ಪಾಂತ ಭೌತಿಕವಾದ ಈ ಕಾಯವನ್ನು ನಜ್ಜಿ. ನಾನೇ ಶಾಶ್ವತನೆಂದು ಅಹಂ ಕಾರ ಪಡುತ್ತಿರುವವರು, ಅಸ್ಥಿ, ಚರ ಮತ್ತು ರಕ್ತ ಮೊದಲಾದ ವುಗಳಿಂದ ಕೂಡಿ ಅಸ್ಥಿರವಾದ ದೇಹವನ್ನು ಅತ್ಯಲ್ಪವೆಂದು ಭಾವಿ ಸಿದ ಅನೇಕ ಮಹನೀಯರು ಇಹಸುಖವನ್ನು ತ್ಯಜಿಸಿ, ಪರಲೋಕ

  • ರಾಗ-ಹಿಂದುಸ್ಥಾನಿ.

ರೂಪಕ, ಮಾಡಿದಾಪರಾಧವು | ತೋರದೆನಗೆ ಪ। ಸುಂದರನ ನೀಗುತೆ ! ಮಂದ ಭಾಗ್ಯನಾದೆ !! ದಂದುಗವನುಳಿಯುತಾ | ನಂದವೆಂತು ತಾಳುವೆ ೧೨ ಸುಗುಣ ನಿನ್ನನುಳಿದು ಗಳಿಗೆ 1 ಯುಗದ ಪರಿಭಾವಿಸೆ || ನಗೆಯ ಮೊಗವ ನೋಳ ಪುಣ್ಯ ! ಬಗೆಯಕಾಣದಾದೆನೆ ೨೧ ಅಸಮಶರ ಹರನಕ್ರಪಾ 1 ವಶನಾಗುತಿಂತು ಬಾಳೆ | ರಸೆಯೊಳೀಪರಿ ಘಾಸಿಯೊಡೆದು ! ಅಸುವನಿಂತು ತಾಳಿಹೆ |೩|