ಪುಟ:ವಿದ್ಯಾರ್ಥಿ ಕರಭೂಷಣ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ವಿದ್ಯಾರ್ಧಿ ಕಂಭೂಷಣ ನಿರ್ವಿಘ್ನವಾಗಿ ಮೆದಳಿಗೆ ಒದಗದಿದ್ದರೆ, ಬುದ್ದಿಗೆ ಆರೋಗ್ಯವು ಕಡಮೆ ಯಾಗುವುದು, ಆರೋಗ್ಯವಿಲ್ಲದ ಬುದ್ದಿಯಿಂದ, ಯಾವ ಕೆಲಸವೂ ಆಗುವುದಿಲ್ಲ, ನಮ್ಮ ದೇಶೀಯರ ಆಚರಣೆಯಲ್ಲಿರತಕ್ಕ ಉಡುಗೆಗಳು ಪ್ರಾಯಕವಾಗಿ ಸಡಿಲವಾಗಿಯೇ ಇರುತ್ತವೆ, ಆದಾಗ್ಯೂ, ನಡುವಿನ ಭಾಗದಲ್ಲಿ ರಕ್ತ ಸಂಚಾರವನ್ನು ನಿರೋಧಿಸುವಷ್ಟು ಬಿಗಿಯಾಗಿ ಕಟ್ಟಲ್ಪ ಟ್ಟಿರುವುದುಂಟು. ಅನಾರೋಗ್ಯಕ್ಕೆ ಇದೂ ಒಂದು ಕಾರಣವಾಗುವುದು. ಈ ವಿಷಯವೂ ಕೂಡ, ವಿದ್ಯಾರ್ಧಿಗಳ ವರಾಲೋಚನೆಗೆ ಅರ್ಹವಾದುದು - ಒಂದೊಂದು ಕೊಟ್ಟಡಿಯಲ್ಲಿ ಇಬ್ಬಿಬ್ಬರು ವಿದ್ಯಾರ್ಥಿಗಳಿರುವು ದುಂಟು, ವ್ಯಾಸಂಗಕಾಲದಲ್ಲಿ ಅವರು ಒಬ್ಬರೊಬ್ಬರು ಮಾತನಾಡಬಾ ರದು ; ಮೌನವನ್ನವಲಂಬಿಸಿರಬೇಕು, ಚಿಂತನೆಯನ್ನು ಮಾಡುವಾಗ ಮಾತಿಗೆ ಅವಕಾಶ ಕೊಟ್ಟರೆ, ಆಲೋಚನಾಶಕ್ತಿಧಾರೆಗೆ ಪ್ರತಿಬಂಧಕವಂ ಟಾಗುವುದು, ಮಾತು ಮುಗಿದ ಮೇಲೆ ಈ ಧಾರೆಯುಪಕ್ರಮವಾಗು ವುದು, ಹೀಗೆ ಆಗಾಗ್ಗೆ ನಿಮ್ಮ ವಾಗುತಬಂದರೆ, ಚಿಂತನೆಯ ಕೆಲಸ ನಡೆ ಯುವುದು ಕಷ್ಟವಾಗುವುದು, ಚಿಂತನೆಯ ಕಾಲದಲ್ಲಿ ಯಾವವಿಧವಾದ ವಿಘ್ನಗಳಿಗೂ ಅವಕಾಶವಿರಬಾರದು, ಕೊಟ್ಟಡಿಯು ನಿಶ್ಯಬ್ದವಾಗಿರ ಬೇಕು, ಕಷ್ಟವಾದ ವಿಷಯಗಳನ್ನು ಚರ್ಚೆಯಿಂದ ತಿಳಿದುಕೊಳ್ಳುವುದೂ ಕೂಡ ಆವಶ್ಯಕವಾಗಿರುವುದು, ಅದಕ್ಕೊಂದು ಕ್ರೈಸ್ತವಾದ ಕಾಲವನ್ನು ಮಾಡಿಕೊಂಡು, ಸಂಭಾಷಣೆಯಿಂದ ಬೇಕಾದ ವಿಷಯಗಳನ್ನು ತಿಳಿದು ಕೊಳ್ಳ ಬಹುದು, ವ್ಯಾಸಂಗಮಾಡತಕ್ಕ ಕಾಲದಲ್ಲಿಯ, ಚಿಂತನೆಯನ್ನು ಮಾಡತಕ್ಕ ಕಾಲದಲ್ಲಿಯ, ಸಂಭಾಷಣವು ಅನರ್ಥಕಾರಿಯಾಗುವುದು,