ಪುಟ:ವಿದ್ಯಾರ್ಥಿ ಕರಭೂಷಣ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ವಿದ್ಯಾರ್ಧಿ ಕಂಭೂಷಣ ಗhhhh// // hhy • ) ಪರಿಚ್ಛೇದ ೪. ... ಮಹಾಕವಿಗಳ ಶಕ್ತಿಯು ಅದ್ಭುತವಾದುದು, ವಾಲ್ಮೀಕಿಯು ರಾಮಾಯಣವನ್ನು ಬರೆಯದೆ ಇದ್ದಿದ್ದರೆ, ಮನೋವಾಕ್ಕವ.೯ಗಳಲ್ಲಿಯೂ ಧರಿಷ್ಟನಾಗಿದ್ದ ಶ್ರೀರಾಮನು, ಅವತಾರಪುರುಷನೆಂದು ಆಚಂದ್ರಾರ್ಕ ವಾಗಿ ಸ್ಮರಿಸಲ್ಪಡುತಿದ್ದನೇ ? ಇವನ ಚರಿತ್ರೆಯನ್ನು ಲಕ್ಷಾ೦ತರಜನಗಳು ಓದಿ ಆನಂದಭರಿತರಾಗುತಿದ್ದರೇ ? ಎಂಧ ಕಷ್ಟ ಕಾಲ ಬಂದಾಗ್ಲ ಶ್ರೀ ರಾಮನೇ ಜಗದೀಶ್ವರಸ್ವರೂಪನಾಗಿದ್ದರೆ ಹೇಗೋ-ಹಾಗೆ ಅವನು ಸ್ಮರಿಸ ಲ್ಪಡುತಿದ್ದನೇ ? ಪುರಾಣಪುರುಷರೆಲ್ಲ ಪು ಣ್ಯಶ್ಲೋಕರಾಗಿ ಗಣಿಸಲ್ಪಡು ವುದಕ್ಕೆ, ವಾಲ್ಮೀಕಿ ವ್ಯಾಸ ಮೊದಲಾದ ಮಹಾನುಭಾವರುಗಳೇ ಮುಖ್ಯ ಕಾರಣಭೂತರು, ಷೇಕ್ಸಿಯರ್‌ ಮಹಾಕವಿಯು, ಬ್ಯೂಟಿಚ್ಛನ ಹೆಸರು ಸೂರನಂತೆ ಬೆಳಗುವಹಾಗೆ ಮಾಡಿದನು ಫಾಸ್ಟ್ರೇಲಿಯಾ ಎಂಬ ಯುದ್ದವು ಪ್ರಪಂಚದ ಹಣೆಯಬರಹವನ್ನು ನಿಷ್ಕರ್ಷಿಸತಕ್ಕುದಾಗಿದ್ದಿತು ಈ ಯುದ್ಧ ಸನ್ನಿಹಿತವಾಗಿರುವಾಗಲೂ ಕೂಡ, ಬ್ಯೂಟಸ್ಸನು ಒಂದು ಕಾವ್ಯವನ್ನು ಓದುತ್ತ ಅದರ ಸಾರಾಂಶವನ್ನು ಬರೆಯುತಿದ್ದನು. ನೀ ಎಂಬ ಮಹಾ ಕವಿಯು, ಭೋಜನಮಾಡುವಾಗಲೂ ಕೂಡ ಮಹಾಕಾವ್ಯಗಳಲ್ಲಿ ಯಾವು ದಾದರೊಂದನ್ನು ಓದಿಸಿ ಕೇಳುತ ಭೋಜನಮಾಡುತಿದ್ದನು. ಹಾಗಿಲ್ಲ ದಿದ್ದರೆ ಇವನಿಗೆ ಅನ್ನ ವೇ ರುಚಿಸುತಿರಲಿಲ್ಲ, ಯಾವಾಗಲೂ ಪುಸ್ತಕಗ ಇಲ್ಲದೆ ಇವನು ಇರುತಿರಲಿಲ್ಲ, ಬಹಿರ್ಭೂಮಿಗೆ ಹೋಗುವಾಗಲೂ ಕೂಡ ಯಾವುದಾದರೂ ಗ್ರಂಧವನ್ನು ಅವಲೋಕಿಸುತ್ತ ಅಧವಾ ಚಿಂತಿಸುತ್ತ