ಪುಟ:ವಿದ್ಯಾರ್ಥಿ ಕರಭೂಷಣ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಚೇಗ ೧ ೩೧ www ಡಿಮಾಸ್ತನೀಸನು ಚಿಕ್ಕವನಾಗಿದ್ದಾಗ, ಇವನಿಗೆ ಸಿತೃವಿಯೋಗವಾ ಯಿತು. ಇವನ ಚಿಕ್ಕಪ್ಪನು, ಇವನ ಪಿತ್ರಾರ್ಜಿತವನ್ನೆಲ್ಲ ಅಪಹರಿಸಿದನು ಇವನಿಗೆ ಅನ್ನ ಕ್ಕಿಲ್ಲದೆ ಹೋಯಿತು, ಚಿಕ್ಕಪ್ಪನಮೇಲೆ ನ್ಯಾಯಸ್ಮಾನ ದಲ್ಲಿ ವ್ಯವಹಾರಮಾಡಿದನು. ಆಗ ಇವನ ಚಿಕ್ಕಪ್ಪನು, ಸಮರ್ಥರಾದ ಲಾಯರುಗಳನ್ನಿಟ್ಟು, ಸಾಕ್ಷಿಗಳನ್ನು ಸೃಷ್ಟಿ ಮಾಡಿ, ಆಸ್ತಿಯೆಲ್ಲ ತನ್ನ ದೆಂಗು ಸ್ಟಾಫಿಸಿಕೊಂಡನು. ಡಿಮಾಸ್ತನೀಸನಿಗೆ ಧಾರಾಳವಾಗಿ ಮಾತನಾ ಡುವುದಕ್ಕೂ ಆಗುತ್ತಿರಲಿಲ್ಲ. ನೆತ್ತಿಯ ಬಾಧೆ ಬಹಳವಾಗಿತ್ತು, ನ್ಯಾಯಾ ಭವತಿಯು, ಇವನ ಚಿಕ್ಕಸ್ಸನು ಹೇಳುವುದೇ ನ್ಯಾಯವಾಗಿರಬಹುದೆಂದು ನಂಬಿ, ಆತನಪಕ್ಷವಾಗಿ ಧೈಸಲು ಕೊಟ್ಟನು, ಆಗ ಡಿಮಾಸ್ತನೀನನು ಒಬ್ಬ ದೊಡ್ಡ ಡಾಕ್ಟರನ್ನು ನೋಡಿ ” ಈ ನೆಗೆ ಚಿಕಿತ್ಸೆಯುಂಟೆ ? ) ಎಂದು ಕೇಳಿದನು ಅವನು, ಸಣ್ಣ ಸಣ್ಣ ಕಲ್ಲುಗಳನ್ನು ಚೆನ್ನಾಗಿ ತೊಳೆದು ಬಾಯೊಳಗೆ ಹಾಕಿಕೊಂಡು ಗಟ್ಟಿಯಾಗಿ ಕೂಗುತ್ತ ಓಡಾಡಿದರೆ ಐದಾರು ತಿಂಗಳುಗಳಲ್ಲಿ ನೆತ್ತಿಯ ಬಾಧೆಗೆ ಕಾರಣವಾದ ಕೆಲವು ನರಗಳು ಸಡಿಲ ವಾಗುತ್ತವೆಂಬುದಾಗಿಯೂ, ಅನಂತರ ಧಾರಾಳವಾಗಿ ಮಾತನಾಡಬಹು ದೆಂಬುದಾಗಿಯೂ ಹೇಳಿದನು. ಡಿಮಾಸ್ಯನೀಸನು, ಮಾರನೆಯ ದಿವಸ ದಿಂದಲೇ, ಬೆಳಗ್ಗೆ ನಾಲ್ಕು ಘಂಟೆಗೆದ್ದು, ಕಲ್ಲುಗಳನ್ನು ಬಾಯಲ್ಲಿ ಹಾಕಿ ಕೊಂಡು, ಸಮುದ್ರತೀರದಲ್ಲಿ ಒಂದೆರಡು ಘಂಟೆಗಳ ವರೆಗೂ ಕೂಗುತ್ತಾ ಓಡುತ್ತಾ ಬಂದನು. ನಾಲೈದು ತಿಂಗಳುಗಳಲ್ಲಿ, ನೆತ್ತಿ ಜು ಬಾಧೆ ನಿಂತುಹೋಯಿತು; ಧಾರಾಳವಾಗಿ ಮಾತನಾಡತಕ್ಕ ಶಕ್ತಿಯ ಬಂದಿತು. ಅನಂತರ, ಈ ಡಿಮಾಸ್ತನೀಸನು ವ್ಯಾಸಂಗ ಮಾಡುವದಕ್ಕು ಸಕ್ರಮಿಸಿ,