ಪುಟ:ವಿದ್ಯಾರ್ಥಿ ಕರಭೂಷಣ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ವಿದ್ಯಾರ್ಥಿ ಕರಭೂಷಣ ಮಾಡಿ ಕೃತಾರ್ಧನಾಗುವುದಕ್ಕೆ, ರ್ಫಾಕ್ಸಿನ್ನನಿಗೆ ಮೂವತ್ತು ವರ್ಷ ಅವಿ ಚಿನ್ನ ವಾದ ಪ್ರಯತ್ನ ಬೇಕಾಯಿತು. ಒಬ್ಬ ಮನುಷ್ಯನು ಮಾಡಿದ ಕೆಲಸ ವನ್ನು, ಅವನು ಮಾಡಿದ ಹಾಗೆಯೇ ವ್ಯವಸಾಯಮಾಡಿದರೆ, ಪ್ರತಿ ಯೊಬ್ಬ ಮನುಷ್ಯನೂ ಮಾಡಬಹುದು. ಆದರೆ, ಆ ಕೆಲಸವನ್ನು ಮಾಡು ವುದರಲ್ಲಿ, ಶ್ರೀ ಶಂಕರಾಚಾರ್ರಂತೆಯೂ, ಫ್ರ್ರಾನ್ನ ನಂತೆಯ, ಜಿತೇಂದ್ರಿಯನಾಗಿಯೂ ವೈರಾಗ್ಯಚಕ್ರವರ್ತಿಯಾಗಿಯೂ ಆದಹೊರತು, ನಿಸರ್ಗವಾದ ವಸ್ತು ತತ್ವಜ್ಞಾನವುಂಟಾಗುವುದಿಲ್ಲ, ಅಂಧ ವಸ್ತುತತ್ವ ಜ್ಞಾನವಿಲ್ಲದವನಿಗೆ ನಿಜವಾದ ಮೋಕ್ಷವೂ ದೊರೆಯುವುದಿಲ್ಲ ವೆಂಬುದು ನಿರ್ಧಾರಿತವಾದ ಮಾತು. ವಿದ್ಯಾರ್ಥಿಗಳು ಜೇನುಹುಳಗಳಿಂದ ಕಲಿತುಕೊಳ್ಳತಕ್ಕೆ ಎದ್ಯೆಯ ಇರುವುದು ಈ ಹುಳಗಳು, ಅನೇಕ ಪುಷ್ಪಗಳಮೇಲೆ ಕುಳಿತು, ಅವುಗಳ ಮಕರಂದವನ್ನು ಮಾತ್ರ ಪರಿಗ್ರಹಿಸುತ್ತವೆ; ನಿಸ್ಸಾರವಾದ ಇತರ ಪದಾರ್ಧೆ ಗಳನ್ನು ಪರಿತ್ಯಾಗಮಾಡುತ್ತವೆ ಎಲ್ಲ ಪುಸ್ತಕಗಳಲ್ಲಿ ಯ, ಸಾರವಾದ ವಿಷಯಗಳು ಹೇಗೋ...ಹಾಗೆ ನಿಸ್ತಾರವಾದ ವಿಷಯಗಳೂ ಇರುವು ದುಂಟು ; ವಿಷದಂತೆ ಆಚರಿಸುವ ವಿಷಯಗಳೂ ಉಂಟು. ಅದರಿಂದಲೇ ನಮ್ಮ ಹಿರಿಯರು ಅಸತ್ಯಾವ್ಯಾಲಾಪವು ಸುತ್ಯಾಜ್ಯವೆಂದು ಹೇಳಿರುವರು. ೧೯ ಮಾಘವೋದಿ ಮಗ ಕೆಟ್ಟ ' ಎಂಬ ಗಾದೆಯು ಸುಳ್ಳಲ್ಲ ; ಇದು ಸತ್ಯವಾದುದು. ಅನೇಕ ವಿದ್ಯಾರ್ಥಿಗಳು, ಬಹಳ ಶ್ರದ್ದೆಯಿಂದ ವ್ಯಾಸಂಗ ಮಾಡುತ್ತಾರೆ; ತಾವು ಓದತಕ್ಕ ಪುಸ್ತಕಗಳಲ್ಲಿ ಇಂತಹದು ಪರಿಗ್ರಾಹ್ಯ ವೆಂಬುದಾಗಿಯೂ, ಇಂತಹದು ತ್ಯಾಜ್ಯವೆಂಬುದಾಗಿಯೂ ನಿಷ್ಕರ್ಷೆ