ಪುಟ:ವೀರಭದ್ರ ವಿಜಯಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

24 ವೀರಭದ್ರ ವಿಜಯಂ ಗಗನಂಬೂಲ್ ಹಂಸಾನಿ ತ ಮಗಗಹರದಂತೆ ಹರಿಯುತಂ ನೋಡಲ್ ಪ | ಇಗಲೋಕದಂತವೊಲ್ ಬೊ ಗಿಗಳಾಶ್ರಯವಾಗಿಯುವವನಂ ಕಂಗೋಳಿಕುಂ | ಜಾತಿಗೆ ಮುದವುಂ ಕುಡದೆ ವಿ ಜಾತಿಗೆ ನಲವಿತ್ತುದಾವನಂ ಮಧುಗೋಷ್ಠಿ ! ಪೀತರ್ದುಷ್ಟ ತಿಗೆಯಪ ಖ್ಯಾತಿಗೆ 1 ಬೆದರುವರೆ ಭೂತಲಾಗ್ರದೊಳನಿಶಂ || ಆ ಸಮಯಕ್ಕೆ ಬಂದು ವನಪಾಲನೆನಿಪ್ಪ ವಸಂತನಾವಗಂ ಭಾಸುರವಾಂತು ತಂಪುದಳೆದೋಜೆಯೊಳೊಪ್ಪುವ ಪೊನ ಪೂಗಳಂ ಸೂಸ ವವೋಲ್ಬಮಂತು ಪೊಸಸಂಪಗೆಯಿಂ ನವಕರ್ಣಿಕಾರದಿಂ ದೀಶನಪಾದಪದ್ಮಯುಗಳಕ್ಕುರೆ ಪೂವಲಿಗೆಯನತ್ತಿಯಿಂ ! ವ! ಮತ್ತಮಾವಸಂತಂ ಸಾಷ್ಟಾಂಗಪ್ರಣತನಾಗಿ ಕರಕಮಲಮಂ ಮುಗಿ ದೆಲೆ ದೇವದೇವಾ ಈರುಷವನಕ್ಕೆ ಬಿಜಯಂಗೆಯು ಮದೀಯಪೂಜೆಯಂ ಕೈಕೊಂಡೆನ್ಸೆಂ ಕೃತಾರ್ಧನಂ ಮಾಡಲೆಂದು ಬಿನ್ನಪಂಗೆಯ್ಯಲದಕ್ಕೂಡಂ ಬಟ್ಟನಂತಾಭರಣಂಗಳಂ ಚಿತ್ರಾಂಬರಂಗಳಂ ಕೊಟ್ಟವನಂ ಬೀಟ್ಯೂಟ್ಟು, ಸಿತಶೈಲಾಗ್ರಸ್ಥಕಾಂಪ್ರಿವವದಲಲತಾಯೋಗದಿಂ ತೋರ್ಪಿಲ್ ಶು ಭ್ರತೆಯಂ ತಾದ್ರೂ ಪುತಿರ್ಪಾ ಘನತರವೃಷಭಾರೋಹಣಂಗು ಮೇನಾ । ಸುತೆಯಂಗಾಷ್ಟನಾಗುತಿವಡೆದು ಜನಂ ನೋಡೆ ತಾನಪ್ಪರ ಶತಲಕ್ಷಂ ಸುಯೋಲೆಸುಗೆ ಬರೆ ನಡೆದಂ ನಂದನಕ್ಕಿಂದುಜೂಟಂ | ೯ ಶರದಧ್ರಂ ನೋಡೆ ದೇವಾಸಗೆಯುರುಜಲಮಂ ಸೂಸುತಿರ್ದಪು ದೆಂಬಂ ತಿರೆ ಮುಕ್ಕಾಲಂಬನಂಗಳ್ಳರಮೆಸೆವಿನಗಂ ನೀ ಕಾಶೀಪುರಾಧೀ | ಶ್ವರ ವಿಶ್ವೇಶಂಗೆ ತಂದೆತ್ತಿದ ನದಧವಳಚ್ಚತ್ರಮಂದೊಪ್ಪಿ ತೆಲ್ಲಾ ಸುರವೃಂದಕ್ಕಮ್ಮಿಯಂ ತದ್ದಣನರವಿಚಯಕ್ಕೊಳ ನೊಡ್ತೀವುತಾಗಳ್ || ಸರಸಿಜಮಿತ್ರಂ ಗಾತ್ರೀ ಶರನುಂ ಭುವನತ್ರಯಾಧಿಪತಿಯಾಗಿರ್ಪಾ || 1 ಭೀತಿಪರೆ.