ಪುಟ:ವೀರಭದ್ರ ವಿಜಯಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಶ್ವಾಸಂ ಪರಶಿವನಿರ್ಕೆಲದೊಳ್ಯಾ ಮರಮಂ ದಾಳಿಸುತೆ ಬಂದರತಿಸಂಭ್ರಮದಿಂ || ತುಂಬಿಗುರುಳಳ ತೊರನಿ ತಂಬದ 1 ನಗೆಮೊಗದ ಪೊದರ ಪಿನಕುಚಂಗಳ | ಬಿಂಬಾಧರೆಯಂ ಪಾರತಿ ಯಂ ಬಿಡದೋಲೈಸೆ ನಂದನಕ್ಕಂದರ್ | ಅಳಿಯ೦ ನವಿಲಂ ನವಕೋ ಕಿಳಮಂ ವರಮಂದಮಧುರತಾರಸ್ಸನದಿಂ " ಪಟವಾಮರಗಾಯಕಿಯರ ಬಳಗಂ ನಡೆತಂದುದದ್ರಿಸುತೆಯೊಡನಾಗಳ್ || ವಾರಿರುಹಗಂಧಿಯರ್ಮದ ನಾರಣಗಮನೆಯರನಂಗಚಕ್ರೇಶ್ವರನ ಕ ರಾರಿಗಳೆನಿಸುವ ಸತಿಯು ರ್ಗೌರೀಪದಯುಗವನೊಲಗಿಸುತಟ್ಕಂದರ್ || 3 ಕೊನರ್ಗಳ್ಳಿಂಚು ಪೊದಳ ಸೋವ ಎFಡಿ ಮುಗಿಬ್ಯೂವಲ್ಲಿಗಳಾಕಶಾ ಸನಚಾಪಂ ನರಕಂಕಣಧ್ವನಿ ಪನಧ್ಯಾನಂಬೊಲೊಪು ತ್ತಿರಲ್ | ಘನಚಿತ್ರಂ ಮಧುಮಾಸದಲ್ಲಿ ಬನಕಾ ಕಾರ್ಗಲದೇಂದುದೋ ಎನೆರುದ್ರಾಣಿಯ ಕೂಡೆ ಬಂದುದೊಲವಿಂದಂ ದೇವನಾರಿಜನಂ || ನೇತ್ರಸಮೂಹವೆಯ ಶಫರಂ ನಳಿತೋಳಳೆ ಭಂಗಜಾಲಮಾ ಗಾತ್ರಮರೀಚಿ ಶಂಬರಮದಾಗಲೊಡಂ ಬನದಲ್ಲಿ ತೋರ್ಪ ದೌ | ಹಿತ್ತನಭಾಗ್ಯಮಂ ಮುದದೆ ನೋಡೆ ಬಂದ ಸಮುದ್ರದಂ ವೋಲ್ ಗೋತ್ರತನೂಜೆಯ ಬಲ ಬಂದುದು ನಂದಕಂಗನಾಜನಂ ! ವ|| ಮತ್ತ೦, 4 ಸಕಲಗಣರ್ವೆರಸಿ ವಿನಾ ಯಕನೇuಂದಂ ಮಹೇಶ್ವರನ ಬಲದೊಳ್ತಾ | 1 ನಗೆ ಮೊಗಮನಡಲ್ವೆ 2 ಪಟಿವಗಂಧರಸತಿಯರ 3 ಕೊನಗಣಿಂಚು, 4 ಸಕಲಗNಂಸಹಿತ ಐನಾ,