ಪುಟ:ವೇಣೀಬಂಧನ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಬಂಧನ. ಇಟ್ಟಿದ್ದಂತೂ ನಿಜವು, ಆದರೆ ಈಗ ನಾನು ಭುಜಬಲದ ಸೊಕ್ಕಿನಿಂದ ಉಬ್ಬಿಬಡಬಡಿಸುತ್ತಿರುವ ನಿನ್ನನ್ನು ಎಡಗಾಲಿನಿಂದ ಒದೆಯುತ್ತೇನೆ. ಶಕ್ತಿ ಇದ್ದರೆ ತತೆ ಎಂದು ಒದೆಯ ಹೋದನು. ಆಗ ಕರ್ಣನು ನೀತಾ, ನೀನು ಕುಲದಿಂದ ಬ್ರಾಹ್ಮಣನಾಗಿದ್ದು ಕೊಲ್ಲಲಿಕ್ಕೆ ಅಯೋಗ್ಯನಾದ ಕಾರಣ ಒದೆ ಯಲಿಕ್ಕೆ ಮುಂದೆಮಾಡಿದ ಕಾಲನ್ನು ಈ ಕತ್ತಿಯಿಂದ ಕಡಿದು ಹಾಕುತ್ತೇ ನೆಂದು ಕತ್ತಿಯನ್ನು ಹಿರಿದನು, ಈ ಮೇರೆಗೆ ಅವರ ಜಗಳವು ವಿಕೋಪಕ್ಕೆ ಹೋಯಿತು. ಪರಸ್ಪರರಿಗೆ ಕೈಗೆ ಕೈ ಹತ್ತುವ ಪ್ರಸಂಗವು ಒದಗಿತು. ಕೃಪಾ ಚಾರ್ಯರೂ ದುರ್ಯೋಧನನೂ ನಡುವೆಯಾಗಿ ಬಿಡಿಸಿದರು. ಕೃಪಾಚಾ ರ್ಯರು ಅಶ್ವತ್ಥಾಮನನ್ನು ಒತ್ತಟ್ಟಿಗೆ ಕರೆದು ಮಗುವೇ, ಈ ವಾದವನ್ನು ಸಾಕುಮಾಡು. ನಮ್ಮ ಸೈನ್ಯದೊಳಗಿನ ವೀರರಕೂಡ ಹೀಗೆ ಜಗಳಾಡುವ ದಕ್ಕೆ ಇದು ಸಮಯವಲ್ಲ ಎಂದು ಅವನನ್ನು ಸಮಾಧಾನಪಡಿಸಿದನು. ಆಗ ಅಶ್ವತಾ ಮನು ನಿರುಪಾಯನಾಗಿ ಎಲ್ಲರೂ ಕೇಳುವಂತೆ ಮಾನಾ, ಹಾಗಾದರೆ ಕೇಳು. ನಿನ್ನ ಮಾತಿಗೆ ನಾನು ಒಪ್ಪಿಕೊಳ್ಳುತ್ತೇನೆ. ಈ ನೀಚನು ಶತ್ರುಗಳ ಬಾಣದಿಂದ ರಣಭಾಮಿಯಲ್ಲಿ ಬೀಳುವವರೆಗೆ ಈ ಸಸ್ಯಗಳು ನನಗೆ ಅತ್ಯಂತ ಪ್ರಿಯಕರವಾದಾಗೂ ಅವುಗಳನ್ನು ನಾನು ಈಗ ಇಲ್ಲಿ ಕೊಡುತ್ತೇನೆ ಎಂದು ಅಂದನು. ಅದಕ್ಕೆ ಕರ್ಣನು ನಕ್ಕು ನಿಮ್ಮಂಥವರು ಶಸ್ತ್ರಗಳನ್ನು ಹಿಡಿದು ಮಾಡುವ ಸಾಹಸವಾದರೂ ಅಷ್ಮೆ ಇರುವದು. ನಾನು ಶಸ್ತ್ರಧಾರಿಯಾಗಿ ರಲು ಎರಡನೇಯವರ ಶಸ್ತ್ರಗಳಿಂದ ಏನು ಉಪಯೋಗವು, ಮತ್ತು ನನ್ನ ಶಸ್ತ್ರಾಸ್ತ್ರಗಳಿಂದ ಆಗದಕಾರ್ಯವು ಬೇರೆಯಾತರಿಂದ ಆಗುವದು ಎಂದು ಗರ್ವದಿಂದ ನುಡಿದನು. ಇತರಣಭೂಮಿಯಲ್ಲಿ ಭೀಮಸೇನನು ದುಃಶಾಸನ ನಿಗೆ ಎದುರಾಗಿ ಅವನನ್ನು ಹಂಣಿಗೆ ತಂದನು. ಆ ಕಾಲಕ್ಕೆ ಅವನು ಎಲ್ಯ ಕೌರವ ಸೈನ್ಯದೊಳಗಿನ ಪ್ರಮುಖರಾದ ವೀರರೇ ಯಾವನರಸುವು ಪಾಂಚಾಲರಾಜಕನ್ನಿಕೆಯ ಕೇಶಾಶಗಳನ್ನು ಹಿಡಿದನೋ, ಯಾವನು ಗುರು ಹಿರಿಯರ ಎದುರಿಗೆ ಅವಳ ವಸ್ತ್ರಗಳನ್ನು ಸೆಳೆದನೋ, ಆ ನೀಲಕನ ವಕ್ಷಸ್ಥಳ ವನ್ನು ಸೀಳಿ ರಕ್ತವನ್ನು ಕುಡಿಯುವೆನು. ನಿಮ್ಮೊಳಗೆ ಶಕ್ತಿ ಇದ್ದವರು ತಡೆ ಯರಿ ಎಂದು ಗಂಭೀರನಾದದಿಂದ ಒದರಿ ಹೇಳಿದನು. ಆಗ ಅಶ್ವತ್ಥಾಮನು ಎಲೈ ಅಂಗರಾಜರೆ, ಈಗ ನಿಮ್ಮ ಶಸ್ತಾಸ್ಯಗಳ ಬೆಳಕು ಬೀಳಲಿ ಹಗೆಗಳ ಕೈಯಲ್ಲಿ ಸಿಕ್ಕ ದುಃಶಾಸನನನ್ನು ಬಿಡಿಸಿರಿ ನೋಡುವಾ ಎಂದು ಕುಚಿ