ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಾದೃಳಲಾನಿಧಿ ದ ಉದ್ದೀಪಿತವಾಗಿ ಬತ್ತಿಯ ಸಾನವಾದ ಮನಸ್ಸು ತಾನು ತೋಬಿಲಾವಿದೆ ಇದ್ದು ಕೊಂಡು ಅನ್ಯಪದಾರ್ಥಗಳನು ತೋಲಿಲಾವಿದೆ ಇದೆ, ಆತ್ಮನಾದರೆ ಆ ಮನಸ್ಸಿನ ಸಂಗಡ ಕೂಡಿಕೊಂಡು ತಾನು ಸಾಧನಾಂತರವ ಅಸೆ:ಹಿಸದೆ ವಿಶೇಷವಾಗಿ ತೋಖಿಕೊಂಡು ಆ ಮನಸ್ಸನು ಆ ದೇಹೇಂದ್ರಿಯಾದಿಗ ಳನ ಅಂತಂಬಾಹೃಗಳಾದ ಸರ್ವಪದಾರ್ಥಗಳನು ತೋಯಿಸಿಕೊಂಡು ಇದ್ದಾನೆ, ಆಂತರವಾದ ಅಂತಃಕರಣಗಳನು ಅಂತಃಕರಣವೃತಿಗಳನು ತಿಳಿಯುವಲ್ಲಿ ಆತ್ಮ ನಿರುಪದ್ರಿಕನಾಗಿಯೆ ತಿಳಿಯುತ್ತಿದ್ದಾನೆ. ಆಆತ್ಮನ ಸ್ವರೂಪವೇ ನಾವು ಆಗಲಾಗಿ ಸಾಧನಾ ತರನಿರಪೇಕ್ಷನಾಗಿ ಸ್ವಯಂಪ್ರಕಾ ಶಮಾನವಾದಂಥ ಸರ್ವ ಪದಾರ್ಥಾವಭಾಸಕತ್ವವು ನನಗೆ ನಿದ್ದಿಸಿತು. ಆತ್ಮನಿಗೆ ಅನಂದಸ್ಸರೂಪತ್ನವು ಹೇಗೆ ? ಎಂದರೆ, ಹೇಳ್ತವು. ನಿತ್ತವಾಗಿ ನಿರುಪಾಧಿಕವಾದಂಥ ನಿರತಿಶಯವಾದಂಥ ಸುಖವೇ ಆನಂ ದವೆನಿಸುವದು, ಇದಕ್ಕೆ ಅಥ-- ಸ೯೦ದನಾ ಗಳಿಂದ ಹುಟ್ಟಿದೆ ಸರೋವಾಗಿ ಸರ್ವದುಃಖನಿವರ್ತಕವಾದ ನಿಶ್ಚವಾದ ಸುಖವು ಆನಂದವೆನಿಸುವುದು, ಯಾವ ಆನಂದವು ಸಮಸ್ಯವಾದಂಥವರಿಂದಲು ಸುಸ್ತು ಫಿ ಕಾಲದಲ್ಲಿ ಅನುಭವಿಸಪಡುತ್ತಿದೆಯೋ ಆಆನಂದದಲ್ಲಿ ಈ ಲಕ್ಷಣವು ಇದೆ. ಅದಂತಿರಲಿ, ಸುಷುಪ್ತಿ ಕಾಲದಲ್ಲಿ ಆನಂದವುಂಟಾಯಿತಾದರೆ, ಆ ಆನಂದದಲ್ಲಿ ಈ ಲಕ್ಷಣವುಂಟೆಂದು ಹೇಳಬಹುದು, ದುಃಖಾಭಾವಮಾತ್ರ ಹೊರತಾಗಿ ಆನಂದವು ಅಲ್ಲವಲ್ಲಾ, ಅಂಥ ಆನಂದಕ್ಕೆ ನಿರೂಪಾಧಿಕವು ನಿರತಿ ಶಯಸುಖರೂಪವು ಎಲ್ಲಿ ಬಂದಿತು ?- ಎಂದರೆ ಒರಬಹುದಲ್ಲಾ. ಅದೆಂತೆಂದರೆ ಹೇಳೆವು, ಸುಪ್ತಪ್ರರುಪನು ಆ ಸುಪುರಾವಸ್ಥೆಯಲ್ಲಿ ಸುಖವನು ಅನುಭವಿಸದೆ ಹೋದನಾದರೆ ಆಯವಸ್ಥೆಯಿಂದ ಎದ್ದ ತಡವಾ ಯದಲ್ಲಿ ತಾನು ಸುಖವಾಗಿ ನಿದೆ, ಮಾಡಿದೆನೆಂದು ಹೇಳದೆ ಇರಬೇಕು, ದುಃಖ2ರಹಿತವಾಗಿ ಇದ್ದೇನೆಂದು ಹೇಳಬೇಕು, ಹಾಗೆ ಹೇಳಲಿಲ್ಲವಲ್ಲಾ. ಅದರಿಂದ ಸುಷುಪ್ತಾವಸ್ಥೆಯಲ್ಲಿ ಸಮಸ್ಯವಾದಂಥವರಿಗೂ ಒಂದು ಆನಂ ದವು ಅನುಭವಿಸಪಡುತ್ತಿದೆ. ಆ ಆನಂದದಲ್ಲಿ ನಿತ್ಯವಾಗಿ ನಿರುಪಾಧಿಕವಾಗಿ - ಪು- 1, ನಿತ್ಯನಿರುಪಾಧಿಕನಿಗತಿಶಯಸುಖಸ್ವರೂಪತ್ವವು ಆನಂದಸ್ವರೂಪವು. 2. ಸಹಿತವಾಗಿ,