ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೆಯ ಪ್ರಕರಣಂ. 0 ಖಂಡತ್ವವಿಚಾರ | ಶೋ ! ಅಖಂಡತೃ ಸದಾಸಚ್ಚಿದಾನಂದಾನಾಂ ಯಥಾಭವೇತ್ || ಭಿನ್ನ ವದ್ದುಣವದಾಸವಾನಾನಾಂ 1ನನ್ಯತೇ ತಥಾ | ಪೂರ್ವದಲ್ಲಿ ಆತ್ಮನಿಗೆ ಸಚ್ಚಿದಾನಂದಗಳನ್ನು ನಿರೂಪಿಸಿಯಾಯ್ತು. ಈಗ ಆ ಸಚ್ಚಿದಾನಂದಸ್ಸರೂಪನಾದ ಆತ್ಮನಿಗೆ ಅಖಂಡತ್ಸವನು ನಿರೂಪಿ ಸುತ್ತ ಇದ್ದೇವೆ. ಅಖಂಡತ್ನವೆಂದರೇನೆಂದರೆ- ದೇಶದಿಂದಲೂ, ಕಾಲದಿಂದಲೂ, ವಸ್ತು ವಿನಿಂದಲೂ ಅಪರಿಚ್ಛಿನ್ನ ತ್ರವು ಅಖಂಡತ್ರವೆನಿಸುವುದು, ಆ ಅಖಂಡತ್ವ ಕೈ ಈ ಮೂಲ ವಿಶೇಷಣಗಳನ್ನು ಏತಕ್ಕೆ ಹೇಳಬೇಕು ? ಬಂದು ವಿಶೇಷಣವಾದರೂ ಎರಡು ವಿಶೇಷಣವಾದರೂ ಸಾಲದೇ? ಎಂದರೆ ಸಾಲದು. ಅದೆಂತೆಂದರೆ ಹೇಳೇವು, ಆತ್ಮನಿಗೆ ದೇಶದಿಂದ ಅಪರಿಚ್ಛಿನ್ನ ತವೇ ಅಖಂ ಡಕ್ಷವೆಂದು ಹೇಳುವಣವೆಂದರೆ, ಆಕಾಶವುವ್ಯಾಪಕವಾಗಿದೆಯಾದಕಾರಣ, ಆಕಾಶಕ್ಕೆ ದೇಶದಿಂದ ಅಪರಿಚ್ಛಿನ್ನ ತವು ಇದೆ. ಅದರಿಂದ ಅದಕ್ಕೂ ಅಖಂಡವಿರುವುದು, ಆ ಆಕಾಶಕ್ಕೆ ಅಖಂಡತ್ನವನು ನಿರಾಕರಿಸುವುದ ಕೋಸ್ಕರವಾಗಿ, ಕಾಲದಿಂದಲು ಅಪರಿಚಿನ್ನ ತ್ಯವು ಅಖಂಡತ್ವವೆಂದು ಹೇಳಿದೆವು, ಆ ಆಕಾಶಕ್ಕೆ ಕಾಲದಿಂದ ಅಪರಿಚ್ಛಿನ್ನ ತವು ಇಲ್ಲವೆ ? ಎಂ ದರೆ, ಆಕಾಶವು ಉತ್ಪನಾಶವತ್ತಾಗಿ ಇದೆಯಾಗಲಾಗಿ ಅದಕ್ಕೆ ಕಾಲ ದಿಂದ ಅಪರಿಚ್ಛಿನ್ನ ತ್ಸವ ಹೇಳಕೂಡದು, ಅದರಿಂದ ಕಾಲದಿಂದಲೂ ಅಪರಿಚ್ಛಿನ್ನ ವೆಂಬ ಎರಡು ವಿಶೇಷಣವು ಬೇಕು, ಆದರೆ ಈ ಯೆರಡು ವಿಶೇಷಣಗಳೇ ಸಾಕೆಂದು ಹೇಳುವಣವೆಂದರೆ, ಕಾಲವು ವಿಭುವಾಗಿ ಇದೆ ಯಾದಕಾರಣ ದೇಶದಿಂದ ಅಪರಿಚ್ಛಿನ್ನ ವಾಗಿ ಇರುವುದರಿಂದಲೂ ತನ್ನಿಂದ ತನಗೆ ಪರಿಚ್ಛೇದವು ಕೊಡದಿರುವುದರಿಂದಲೂ ಕಾಲವು ಆ ಕಾಲದಿಂದ ಆಪರಿಚ್ಛಿನ್ನವಾಗಿ ಇದೆಯಾಗಲಾಗಿ ಅದಕ್ಕೂ ಅಖಂಡತ್ಯವು ಬರುವುದು, ಅದಯಿಂದ ಕಾಲಕ್ಕೆ ಅಖಂಡತ್ನವನು • ತಳ್ಳುವುದಕೋಸ್ಕರವಾಗಿ ವಸ್ತು ಮಾ-1, ವರ್ಣತೆ. - 13