ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#y ಕಾವ್ಯಕಲಾನಿಧಿ ವಿನಿಂದಲೂ ಅಪರಿಚ್ಛಿನ್ನತವೆಂಬಂಥ ಮನೆಯ ವಿಶೇಷಣವು ಬೇಕಾ ಯಿತು, ಕಾಲಕ್ಕೆ ವಸ್ತುವಿನಿಂದ ಅಪರಿಚ್ಛಿನ್ನ ತ್ಯವಿಲ್ಲವೆ? ಎಂದರೆ, ಕಾಲ ವು ಆಕಾಶಾದಿಗಳಲ್ಲವಾದಕಾರಣ ಕಾಲಕ್ಕೆ ವಸ್ತುವಿನಿಂದ ಅಪರಿಚ್ಛಿನ್ನ ತ್ರವು ಇಲ್ಲವಾದುದಖಿಂದ ಆತ್ಮನಿಗೆ ಹೊತಾಗಿ ಕಾಲಾಕಾಶಾದಿಗಳಿಗೆ ತ್ರಿವಿಧಪರಿಚ್ಛೇದಶನ್ಗವಾದಂಥ ಅಖಂಡತ್ವವು ಕೂಡದೇ ಸರಿ. ಅದರಿ ತಿರಲಿ, ( ನಾನು ಈ ದೇಶದಲ್ಲಿದ್ದೇನೆ, ಆ ದೇಶದಲ್ಲಿ ಇರಲಿಲ್ಲ ವೆಂದು ದೇಶದಿಂದಲೂ, “ ನಾನು ಪ್ರಭವಸಂವತ್ಸರದಲ್ಲಿ ಹುಟ್ಟಿದೆನು, ಕೆಲವು ಕಾ ಆದ ಮೇಲೆ ನಾನು ಇಲ್ಲದೆ ಹೋಗುತ್ತಿದ್ದೇನೆ ?” ಯೆಂದು ಕಾಲದಿಂದಲೂ, (“ ನಾನು ಪೃಥ್ಯಾ ದಿಗಳು ಅಲ್ಲ” ಎಂದು ವಸ್ತುವಿನಿಂದಲೂ ಪರಿಚ್ಛಿನ್ನ ನಾಗಿ ತೋಡುವ ಆತ್ಮನಿಗೆ ತ್ರಿವಿಧಪರಿಚ್ಛೇದಶನೃತ್ವವು ಹೇಗೆ ಕೂ ಡುವುದು? ಎಂದರೆ- ' ನಾನು ಈ ದೇಶದಲ್ಲಿದ್ದೇನೆ; ನಾನು ಈ ಕಾಲದಲ್ಲಿ ಹುಟ್ಟಿದ್ದೇನೆ, ಈ ವಸ್ತುವು ನಾನು ಅಲ್ಲ ” ವೆಂದು ಈ ತ್ರಿವಿಧಪರಿಚ್ಚೇ ದವು ಅಧ್ಯಾನದಿಂದ ದೇಹವನು ಅಪೇಕ್ಷಿಸಿ ಬರುತಿ ದೆಯಾದಕಾರಣ ದೇಹ ವ್ಯತಿರಿಕ್ತನಾದಂಥ ಆತ್ಮನಿಗೆ ದೇಶಕಾಲವಸ್ತುಗಳಿಂದ ಅಪರಿಚ್ಚಿನ್ನ ತುವು ಕೂಡಿತು, ಹಾಗಾದರೆ ಆತ್ಮನಿಗೆ ದೇಶದಿಂದ ಅಪರಿಚ್ಛಿನ್ನವು ಹೇಗೆ ? ಎಂದರೆ-ಘಟರ್ಸ್ಸ, ಪಟರ್ಸ್ಸ ಕುಡ್ಕರ್ಸ್ಪ, ಕುಸಲರ್ಸ್ಸ, ಪೃಥ್ವಿಸತೀ, ಆಪಃಸತ್ಯ, ತೇಜಸತ, ವಾಯುರ್ಸ್ಸ, ಅಕಾಶರ್ಸ್ಸ ಆಗಿ, ಭೂತಭಾತಿ ಕವಾದಂಥ ಸಮಸ್ತ ಪ್ರಪಂಚದಲ್ಲಿ ಸದೂಪನಾದಂಥ ಆತ್ಮನಿಗೆ ಅನಿ ವೃತ್ತಿಇದೆಯಾದಕಾರಣ ಆತ್ಮನು ವ್ಯಾಪಕನಾಗಿ ಇದ್ದಾನೆ, ಅದರಿಂದ ಈ ವ್ಯಾಪಕನಾಗಿ ತೋರುವಂಥ ಆತ್ಮನಿಗೆ ಬಾ ಅಂತಿಯಿಂದದು ಪ್ರಸಕ್ತ

  • ಇಲ್ಲಿಂದ ೧೦೧ ನೆಯ ಪುಟದವರೆಗೆ ಒಂದು ಪ್ರತಿಯಲ್ಲಿ ಈ ರೀತಿ ಪಾಠವಿದೆ:- ಈ ವ್ಯಾಪಕನಾಗಿದ್ದಂಥ ಆತ್ಮಗೆ ದೇಶದಿಂದ ಅಪರಿಚ್ಛಿನ್ನವದೆ, ಆದರೆ ಕಾಲದಿಂದ ಅಪರಿಚ್ಛಿನ್ನ ತ್ವಹೇಗೆ, ಎಂದರೆ- ಆತ್ಮ ಅನಾದಿಯಿಂದ ಇದ್ದಾನಾಗಿ ಭೂತಕಾಲದಿಂ ದಲೂ ಆ ಆತ್ಮನಿಗೆ ಪರಿಚ್ಛಿನ್ನತ್ರವು ಇಲ್ಲ, ನಿತ್ಯನಾಗಿ ಇದ್ದಾನಾಗಿ ಭವಿಪತ್ಕಾಲದಿಂದ ಲೂ ಆತ್ಮನಿಗೆ ಪರಿಚ್ಛೇದವು ಇಲ್ಲ, ದೇಹಾದಿವ್ಯತಿರಿಕ್ತನಾಗಿ ಇದ್ದಾನಾಗಿ ವರ್ತಮಾ ನಕಾಲದಿಂದಲೂ ಆತ್ಮನಿಗೆ ಪರಿಚ್ಛೇದಕ್ಷವು ಇಲ್ಲ, ಆದರೆ ಆತ್ಮನಿಗೆ ವಸ್ತುವಿನಿಂದ ಅಪರಿಚ್ಛಿನ್ನ ತೃವು ಹೇಗೆ? ಎಂದರೆ, ಆತ್ಮಾಸರಾತ್ಮನಾಗಿ ಇದ್ದಾನಾಗಿ ವಸ್ತುವಿನಿಂದ