ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂರವಿನೀಳಕರ ವಾಯಿತು, ಅದೆಂತೆಂದರೆ, ಹೇಳ್ತವು, ( ಈ ದೇಶದಲ್ಲಿ ಇದ್ದೆನು, ಆ ದೇಶದಲ್ಲಿ ಇರಲಿಲ್ಲ ” ಎಂದು ದೇಶದಿಂದಲೂ, “ ನಾನು ಈ ಸಂವತ್ಸರದಲ್ಲಿ ಹುಟ್ಟಿದೆನು. ಇನ್ನು ಮೇಲೆ ನಾನು ಇಲ್ಲದೆ ಹೋಗುತ್ತಿದ್ದೇನೆ ?” ಎಂ ದು ಕಾಲದಿಂದಲೂ, ( ಈ ವಸ್ತುವು ನಾನಲ್ಲ ಆವಸ್ತುವು ನಾನು ಅಲ್ಲ ' ಎಂದು ವಸ್ತುವಿನಿಂದಲೂ, ಆತ್ಮನು ಪರಿಚ್ಛಿನ್ನನಾಗಿ ತೋಟತ್ರ ಇ ದ್ದಾನೆ. ಭಾಂತಿಯಿಂದ ತೋಪವಂಥ ಈ ಪರಿಚಿನ್ನ ತ್ರವು ವಿಚಾರಿಸಿ ದರೆ ಇಲ್ಲದೆ ಹೋಗುತ್ತಿದೆ. ಅದೆಂತೆಂದರೆ ಹೇಳೇವು, ಆತ್ಮನು ವ್ಯಾಪಕ ನಾಗಿ ಇದ್ದಾನೆಯಾದ ಕಾರಣ ಆತ್ಮನಿಗೆ ದೇಶದಿಂದ ಪರಿಚ್ಛಿನ್ನತ್ಪವು ಇಲ್ಲ. ಆತ್ಮನು ನಿತ್ಯನಾಗಿ ಇದಾನೆಯಾಗಲಾಗಿ ಆತನಿಗೆ ಕಾಲದಿಂದ ಪರಿಚ್ಛಿನ್ನ ತ್ಪವು ಇಲ್ಲ. ಆತ್ಮನು ಸರ್ವಾತನಾಗಿ ಇದ್ದಾನೆಯಾಗಲಾಗಿ ಆತ್ಮನಿಗೆ ವಸ್ತುವಿನಿಂದಲೂ ಪರಿಚ್ಚಿನ್ನ ತ್ಯವಿಲ್ಲ. ಅದಂತಿರಲಿ, ಆತ್ಮನಿಗೆ ತಿವಿಧ ಪರಿದಶನೃತ್ವವು ಅಪರಿಚ್ಛಿನ್ನ ತ್ಸ ವೆಂದು ಏತಕ್ಕೆ ಹೇಳಬೇಕು ? ಬೇಶದಿಂದ ಪರಿತ್ತೈದರಾಹಿತ್ಯವೇ ಅಪರಿಚ್ಛಿನ್ನ ತ್ಯವೆಂದು ಹೇಳುವ? ವೆಂದರೆ- ದೇಶದಿಂದ ಪರಿಚ್ಛೇದರಾಹಿತ್ಯವು ಆಕಾಶಕ್ಕೂ ಇದೆಯಾದ ಕಾರಣ ಅದಕ್ಕೆ ಅಪರಿಚಿ ನ ತ ಬರುವುದು, ಅದಕ್ಕೆ ಅಪರಿಚ್ಚಿನ್ನ ತ್ಸವ ತಳ್ಳುವುದಕೋಸ್ಕರವಾಗಿ ಆತ್ಮನು ಕಾಲದಿಂದಲೂ ಪರಿಚ್ಛೇದರಹಿತನೆಂದು ಅಂಗಿಕರಿಸಬೇಕು, ಆದರೆ ಆಕಾಶಕ್ಕೆ ಕಾಲದಿಂದ ಪರಿಚ್ಛಿನ್ನ ತವುಂಟೆ ? ಎಂದರೆ- ಆಕಾಶಕ್ಕೆ ಉತ್ಪನಾಶಗಳು ಶ್ರುತಿಯಲ್ಲಿ ಹೇಳಪಟ್ಟಿದೆಯಾ ಲೂ ಅತ್ಮನಿಗೆ ಪರಿಚ್ಛೇದವು ಇಲ್ಲ, ವಸ್ತುವು ಏನು? ಎಂದರೆ-ಸಜಾತೀಯವನು ತಲೂ, ವಿಜಾತೀಯವೆನುತಲ, ಸ್ವಗತವೆನುತಲೂ ಮಲ ವಿಧವಾಗಿರುವುದು, ಈ ಮೂಲವಿಧವಾದ ಸಜಾತೀಯ ವಿಜಾತೀಯ ಸ್ವಗತಗಳೇನು? ಎಂದರೆ- ದೃ ವ್ಯಾಪೂ ರ್ವಕವಾಗಿ ನಿರೂಪಿಸುತ್ತೇವೆ, ವೃಕ್ಷಕ್ಕೆ ವೃಕ್ಷಾಂತರವು ಸಜಾತೀಯವು, ಶಿಲಾದಿಗಳು ವಿಜಾತೀಯವು, ಪತ್ರ ಪುಸ್ಸ ಫಲಾದಿಗಳು ಪ್ರಗತವು, ಹಾಗೆ ಆತ್ಮಗೆ ಸಜಾತೀಯುವ ವಿಜಾತೀಯವು ಸ್ವಗತಛೇದವು ಇಲ್ಲ, ಈ ಮಲು ಇಲ್ಲದೆ ಇದ್ದುದಆಂದ ಆತ್ಮಗೆ ಸಜಾತೀಯ ವಿಜಾತೀಯ ಸ್ವಗತಭದವು ಇಲ್ಲ, ಹಾಗೆ ಹೇಳಕೂಡದು, ಘಟರ್ಪ್ಪ. ಪಟರ್ಸ್ಸ ಕುಡ್ಕರ್ಸ್ಸ, ಕುಸಲರ್ಸ್ಸ, ದೇವದತ್ತಾತ್ಮ, ಯಜ್ಞದತ್ತಾತ್ಮ, ಚೈತ್ರಾತ್ಮ ಮೃತಾತ್ಮ ಎಂದು ಸಜಾತೀಯವು, ವಿಜಾತೀಯಭೇದವು; ಪೃಥ್ವಿಯೆನುತಲು, ಅಪ್ಪು ಎನುತಲು, ತೇಜಸ್ಸು ಎನುತಲು, ವಾಯುವೆನುತಲು, ಆಕಾಶವೆನುತಲು, ಘಟಪಟ