ಪುಟ:ವೇದಾಂತ ವಿವೇಕಸಾರ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದ೦ತಏರ್ವೇಸಾರ ಪರಿಣಾಮವಾಗಲಾಗಿಯ, ವ್ಯವಹಾರದಲ್ಲಿ ಆಕಾಶಾದಿಗಳ ಕಾಲವೂ ಭಿನ್ನ ಸತಾ ಕಗಳಾಗಿಯೇ ತೊಟುತ್ತಿವೆ. ಅದಖಿಂದ ಘಟಾದಿಗಳಿಂದ ನ ಟಗಳಿಗೆ ಪರಿಚಿನ್ನ ತವು ಹೇಗೆ ಪ್ರತ್ಯಕ್ಷವೋ, ಹಾಗೆ ಆಕಾಶಾದಿಗ ೪೦ದ ಕಾಲಕ್ಕೆ ಪರಿಚ್ಛಿನ್ನ ತವು ಪ್ರತ್ಯಕ್ಷವಾಗಿ ತೊಡುತ್ತಿದೆ. ಆದು ದಖಿಂದ ವಸ್ತುವಿನಿಂದ ಕಾಲಕ್ಕೆ ಪರಿಚ್ಛಿನ್ನ ತವು ಆಗುತ್ತಿದೆ. ಪರ ಮಾರ್ಥವಾಗಿ ವಿಚಾರಿಸುವಲ್ಲಿ ಆ ಆಕಾಶದೋಪಾದಿಯಲ್ಲಿ ಆತ್ಮನಿಗೆ ಸಜಾತೀಯಭೇದವೂ ಇಲ್ಲ, ಸ್ವಗತಭೇದವೂ ಇಲ್ಲ, ವಿಜಾತೀಯಭೇ ದವೂ ಇಲ್ಲ. ವಿಜಾತೀಯಭೇದವು ಹೇಗೆ ಇಲ್ಲವೆಂದರೆ, ಸದೂಪನಾ ದಂಥ ಆತ್ಮನಿಗೆ ವಿಜಾತೀಯವಾದಂಥ ಅಸತ್ನ ಪಂಚವು ತಾನು ಅಸ ತಾಗಿ ಇದೆಯಾದಕಾರಣ ಆ ಅಸತ್ತಾದ೬ಥ ಪ್ರಪಂಚದಿಂದ ಆ ಆತ್ಮನಿಗೆ ಶಶವಿಷಾಣವಂಧ್ಯಾ ಪ್ರತಗಗನಾರವಿಂದಗಳಪಾದಿಯಲ್ಲಿ ವಿಜಾತೀಯಭೇ ದವು ಇಲ್ಲ. ಸ್ವಗತಛೇದವು ಹೇಗೆ ಇಲ್ಲವೆಂದರೆ- ಇಚ್ಛಾಪಸುಖ ದುಃಖಗಳೆಲ್ಲವೂ ಅಂತಃಕರಣವಿಪ್ಪವಾಗಿ ತೋಯಿತ್ತಿದೆಯಾದ ಕಾರಣ ಆತ್ಮನಿಗೆ ಗುಣವಲ್ಲ. ಆದುದರಿಂದ ಇಚ್ಚಾದೋಪಾದಿಗುಣಗಳಿಂದ ಸಚ್ಚಿ ದಾನಂದಮಾತ್ರ ಸ್ವರೂಪನಾದಂಥ ಆತ್ಮನಿಗೆ ಗೃಗತಭೇದು ಇಲ್ಲ. ಅದಂ ತಿರಲಿ, ಭಿನ್ನ ಗಳಾದ ಸಚ್ಚಿದಾನಂದಗಳಿಂದ ಅತ್ಮನಿಗೆ ಭೇದವಿಲ್ಲವೇ? ಎಂ ದರೆ, ಸಚ್ಚಿದಾನಂದಗಳು ಅನ್ನೋನ್ಮಭಿನ್ನ ಗಳಾಯಿತಾದರೆ ಛೇದವುಂಟು; ಭಿನ್ನ ಗಳಲ್ಲವಾಗಲಾಗಿ ಆ ಸಚ್ಚಿದಾನಂದನಾದ ಆತ್ಮನಿಗೆ ಭೇದವು ಇಲ್ಲ.. ನುತಲೂ, ರಾವನೆನುತ ತೇಲುತ್ತಾನೆ, ಪರಮಾರ್ಥವ ವಿಚಾರಿಸುವಾಗ ಆ ಆಕಾಶದಹಾಗೆ ಸಜಾತೀಯ ಭೇದವು ಇಲ್ಲ, ವಿಜಾತೀಯ ಭೇದವು ಹೇಗೆ? ಎಂದರೆ, ಸದದನಾಗಿರುವಂಥ ಆತ್ಮಗೆ ವಿಜಾತೀಯನಾಗಿರುವಂಥ ಅಸಕ್ಷ ಪಂಚವು ತಾನು ಅನತ್ತಾಗಿದ್ದೀತಾಗಿ ಅಸತ್ತಾಗಿರುವಂಥ ಪ್ರಪಂಚದಿಂದ ಆತ್ಮಗೆ ಶಶವಿಷಣವಂಧ್ಯಾವುತ ಗಗನಾರವಿಂದಗಳೆ ಹಾಗೆ ವಿಚಾತೀಯಭೇದವಿಲ್ಲ, ಸ್ವಗತ ಭೇದವು ಹೇಗೆ? ಎಂದರೆಇಚ್ಛಾದೇಷ ಸುಖದುಃಖಗಳಲ್ಲಾ ಅಂತಃಕರಣವಿಷ್ಟನಾಗಿ ತೋಚುತ್ತದೆаಾಗಿ ಆತ್ಮ ಗುಣಗಳು ಅಲ್ಲವಾಗಿ ಆ ಇಚ್ಛಾದಿಗುಣಗಳಿಂದ ಸಚ್ಚಿದಾನಂದಮೂತ್ರ ಸ್ವರೂಪನಾದಂಥ ಆತ್ಮಗೆ ಸ್ವಗತಭದವು ಇಲ್ಲ, ಹಾಗಾದರೆ ಭಿನ್ನವಾಗಿರುವಂಥ ಸಚ್ಚಿದಾನಂದಗಳಿಂದ ಆ ಇಗೆ ಭೇದವಿಲ್ಲವೆ ? ಎಂದರೆ, ಸಚ್ಚಿದಾನಂದಗಳು ಅನ್ನೋ ಭೇದವಾದರೆ ಭೇದವುಂಟು; ಭಿನ್ನವಿಲ್ಲವಾಗಿ ಆಸಚ್ಚಿದಾನಂದಗಳಿಂದ , ಆತ್ಮಗೆ ಭೇದವಿಲ್ಲ. 2 = ===