ಪುಟ:ವೇದಾಂತ ವಿವೇಕಸಾರ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧og ಕಾವ್ಯಕಲಾನಿಧಿ ಸಪಟ್ಟು ತೋಡುತ್ತಿದೆಯೇ ಎಂದು ಹೇಳುವವೆಂದರೆ, ಆ ಸದ೦ತರವು ತಾನು ತೋಯುತ್ತ ಇದ್ದುಕೊಂಡು ಆ ಸತ್ತನು ತೋರಿಸುತ್ತ ಇದೆಯೋ ತಾನು ತೋಡಿದೆ ಆ ಸತ ನು ತೋಖಿಸುತ್ತದೆಯೋ ? ಎಂದರೆ, ತಾನು ತೋಟದೆ ಆ ಸತ್ತನು ತೋರಿಸಲಾಜಿದು, ಅದುಕಾರಣ ತಾನು ತೋ ಕೊಂಡೇ ಆ ಸತ್ತನು ತೋರಿಸುತ್ತಿದೆ ಎಂದು ಹೇಳಬೇಕು, ಹಾಗಾ ದರೆ ಆ ಸದಂತರವು ತಾನು ಸ್ವತಃ ತೋರಿಕೊಂಡಿದ್ದು ಆ ಸತ್ತನು ತೋರಿಸುತ್ತಿದೆಯೋ, ತಾನು ಬೇಟೆ ಸದ೦ತರದಿಂದ ತೋಯಿಸಪಟ್ಟದ್ದು ಕೊಂಡು ಆ ಸತ್ತನು ತೋಯಿಸುತ್ತಿದೆಯೋ ? ಎಂಗರೆ- ತಾನು ಬೇಟೆ ಸದಂತರದಿಂದ ತುಸಟ್ಟು, ಆ ಸತ್ತನು ತೋರಿಸುತ್ತಿದೆ ಎಂದು ಹೇಳಿದ್ದಾದರೆ ಆ ಸತ್ತು ಏತಖಿಂದ ತೋಯಿಸ ಪಡುತ್ತಿದೆ, ಆಸತ್ತು ಏತ ಯಿಂದ, ತೋಸಪಡುತ್ತಿದೆ, ಎಂದು ಅನವನ್ನಾದೋಪವು ಬರುವುದು. ಅದಯಿಂದ ಆ ಸದಂತರವು ತಾನು ಸ್ವತಃ ತೋಕೊಂಡಿದ್ದು ಕೊಂಡೇ ಆ ಸತ್ತನು ತೋರಿಸುತ್ತಿದೆ ಎಂದು ಹೇಳಬೇಕು, ಅದರಿಂದ ವೇದಾಂತ ದಲ್ಲಿ ಸತ್ತಾದಯವಿಲ್ಲವಾದಕಾರಣ ಯಾವ ಸತ್ತು ತಾನು ಸ್ವತಃ ತೋರಿದೆ ಯೋ ಆ ಸತ್ತಿಗೆ ಚಿತ್ರ sವು ಸಿದ್ದಿಸಿತು, ಆ ಚಿತ್ತಾದಂಥ ಸತ್ತಿಗೆ ಆನಂದರೂಪವು ನಿದ್ದಿಸಲಿಲ್ಲವಲ್ಲಾ? ಎಂದರೆ ಸಿದ್ದಿಸಿಯಿದೆ. ಅದು ಹೇಗೆ ಸಿದ್ಧಿಸಿದೆ? ಎಂದರೆ, ಹೇಳೇವು, ಆ ಚಿತ್ತಾದಂಥ ಸತ್ತಿಗೆ ಸದ್ದಿ ತೀಯತ್ನ ಎಂದಿತೆಂದು ಹೇಳಕೂಡದು, ಹಾಗಾದರೆ ಸದ್ವಿಸತ್ತಿಗೆ ಉಪಾಧಿ ಹೋಲಿ ತಾಗಿ ಸ್ವತಃ ಸದ೦ತರವು ಇಲ್ಲವಾದಕಾರಣ ಸದಂತರದಿಂದ ಸದ್ದಿತೀಯ ಇವು ಬಂದಿತೆಂದು ಹೇಳಕೂಡದು. ಹಾಗಾದರೆ ಸದ್ದಿಲಕ್ಷಣದಿಂದ ಸದ್ದಿ ತೀಯತ್ವವು ಬಂದಿತೆಂದು ಹೇಳುವಣವೆಂದರೆ, ಸದ್ವಿಲಕ್ಷಣವೆಂಬುದು ರಜ್ ಸರ್ಪದೋಪಾದಿಯಲ್ಲಿ ಅಸಾದಕಾರಣ ಅದರಿಂದ ಚಿತ್ತಾದಂಥ ಸತ್ನಿಗೆ ಸದ್ದಿ ಎತೀಯತ್ನವಹೇಳಲೇಕೂಡದು, ಅದರಿಂದ ಅಚಿತ್ತಾದಂಥ ಸತ್ತಿಗೆ ಸದಂತರವು ಸದ್ದಿಲಕ್ಷಣವು ಹೊಲಿತಾಗಿ ಸದ್ದಿ (ತೀಯವನು ಸಂಪಾದಿಸು ವಂಥ ಪದಾರ್ಥಾಂತರವು ಇಲ್ಲವಾದಕಾರಣ ಆ ಚಿತ್ತಾದಂಥ ಸತ್ತಿಗೆ ಅಗ್ನಿ ತೀಯತ್ವವು ನಿದ್ದಿ ನಿತೇ ಸರಿ, ಈ ಪ್ರಕಾರವಾಗಿ ಯುಕ್ತಿಯಿಂದಲು ಸತ್ತೇ ಚಿತ್ತು ಚಿತ್ತೇ ಆನಂದವೆಂದು ನಿದ್ದಿಸಿತು, ಅದಂತಿರಲಿ, ಶ್ರುತಿ ܩ