ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇದಾಂತವಿವೇಕನರ ೧oH ಯುಕ್ತಿಗಳಿಂದಲ ಸ ಚೆತ್ತು ಚಿಕ್ಕೇ ಆನಂದವೆಂದು ನಿದ್ದಿಸಿತು. ಅನುಭವದಿಂದ ನಿದ್ದಿಸಲಿಲ್ಲವಲ್ಲಾ ? ಎಂದರೆ ಅನುಭವದಿಂದಲೂ ಸತ್ತೇ ಚಿಕ್ಕು, ಚಿತ್ತೇ ಆನಂದವೆಂದು ನಿದ್ದಿಸಿ ಇದೆಯಲ್ಲಾ, ಅದು ಹೇಗೆಂದರೆ ಹೇ ಇವು, ಸುಷುಪ್ತಿಯಲ್ಲಿ ಸರಪಾಣಿಗಳಿ೦ದಲ ಒಂದು ಸುಖವು ಅನು ಭವಿಸಪಟ್ಟದಾಗಿ ತೋತಿದೆ ಆ ಸುಖ ತು ಜಾಗ ತೂ ( ಗಳಲ್ಲಿ ತೋ ಅವ ವಿಪ್ಪಯಸುಖಗಳ ಹಾಗೇ ನಾನಾರೂ ಗಳಾಗಿರದೆ ಸರ್ವ ಸುಪುಪಿಗ ಳಲ್ಲಿ ಏಕರೂಪವಾಗಿ ಇದೆಯಾದಕಾರಣ ಆ ಸುಪಸ್ಥಿ ಸುಖವೇ ಸತ್ಯ ಯಿತು, ಆ ಸತ್ತಾದೆಂಥ ಸುಷುಪ್ತಿ ಸುಖಕ್ಕೆ, ಚಿದ ಪತ್ರವು ಇದೆ. ಅದೆಂ ತೆಂದರೆ:- ತಾನು ತೋಖಿಕೊಂಡು ತನ್ನಲ್ಲಿ ಆರೋಪಿಸಪಟ್ಟಂಥ ಸರ. ಪದಾರ್ಥ ಗಳನು ತೋಖಿಸುತ್ತದೆಯಾಗಲಾಗಿ, ಆ ಸುಪವಿಸುಖಕ್ಕೆ ಚಿದ್ರೂಪತ್ನವಿದೆ ಅದೆಂತೆಂದರೆ-ಸುಷುಪ್ಪಿಯಿಂದ ಎದ್ದಂಥ ಪು ರುಪ್ಪನಿಂದ (ನಾನು ಸುಖವಾಗಿ ನಿದ್ರೆಯ ವಾಡಿದೆನು, ಏನೇನೂ ಅಖಿಯದೆ ಇದ್ದೆ ನು ಎಂದು ಒಂದು ಸುಖ y ಅಜ್ಞನು ಸ್ಮರಿಸಪಡುತ್ತಿದೆ. ಈ ಸ್ಮರ ಣವು ಅನುಭವವಿಲ್ಲದೆ ಬರಲಾರದಾಗಿ ಸುಖವು ಅಜ್ಞಾನವು ಸುಷುಪ್ತಿ ಕಾಲ ದಲ್ಲಿ ಅನು ಭವಿಸಸಟ್ಟುದಾಗಿ ತೋಯುತ್ತಿದೆ, ಆ ಸುಖ ಈ ಸ್ಪರೂಪವಾ ದುದರಿಂದ ಸುಖವು ಅನುಭವಿಸಪಡುತಿದೆ ಯೆಂಬುದಿಲ್ಲಿ ಮೋಹದಿಂದ ಅಜ್ಞಾನವು ತ್ರವೇ ಅನುಭವಿಸಪಡುತಿದೆ, ಈ ಅನುಭವಿಸಪಟ್ಟಂಥ ಅ ಜೈನವು ಏಶಖಿಂದ ತೊಹುತ್ತಿದೆ ? ಎಂದರೆ ಸುಷುಪ್ಪನಸ್ಥೆಯಲ್ಲಿ ಪ್ರಕಾಶನಾಧಕಗಳಾದ ಆದಿತೃಚಂದ್ರ ನಕ್ಷತ್ರವಿದ್ದುದ್ದ ಚಕ್ಷುರಾದಿಗಳ ಇದೆ ಸುಖಮಾತ್ರವೇ ಇದೆಯಾದುದರಿಂದ ಆ ಸುಖದಿಂದಲೇ ಅಜ್ಞಾನವು ತೋಸಪಡುತ್ತಿದೆ ಎಂದು ಹೇಳಬೇಕು, ಆಯಜ್ಞಾನದಿಂದಲೇ ಸುಖವು ತೋಯಿಸಪಡುತ್ತಿದೆ ಎಂದು ಹೇಳುವಣವೆಂದರೆ- ಆಯುಜ್ಞಾನವು ಜಡವಾದ ಕಾರಣ ಅದರಿಂದ ಸುಖವು ತೊಸಪಡುತ್ತಿದೆ ಎಂದು ಹೇಳಕೂಡದು, ಹಾಗಾದರೆ ಆ ಸುಖವು ತಾನು ತೋಟಕ್ಕೆ ಇದ್ದು ಕೊಂಡು ಅಜ್ಞಾನವನ್ನು ತೋಯಿಸುತ್ತ ಇದೆಯೋ ತಾನು ತೋಇದೆ ಅಜ್ಞಾನವನು ತೋಖಿಸುತ್ತಿ ಬೆಯೋ? ಎಂದರೆ ತಾನು ತೊಲಿದೆ ಅಜ್ಜನನ್ನು ತೋರಿಸಲಾಜದಾ ದುದರಿಂದ ತಾನು ತೋಕೊಂಡೇ ಆಯಜ್ಞಾನವನು ತೋರಿಸುತ್ತ ಇದೆ. 14