And ಕಾಬೈಕಲಾನಿಧಿ / - ಅದಂತಿರಲಿ, ಎಲ್ಲರೂ ಈಪ್ರಕಾರವಾಗಿದೆ ಎಲ್ಲರೇ ? ಎಂದರೆಕೆಲವರು ಪರಲಕಿಕರಾದವರು ತನ್ನ ನು ಜೀವನೆಂದು ಬಲ್ಲರು, ಆ ಜೀವನಸ್ಪರೂಪವೇನೆಂದು ಕೇಳಿದರೆ ಮತ್ತೆ ಹೇಳಲು ದರು. ಈತ್ರ ಕಾರವಾಗಿ ತಿಳಿದವರು ತಮ್ಮ ತಾವಖಿತವರಲ್ಲ. ಅದೆಂತೆಂದರೆ-- ಮನು ಪನಲ್ಲದಿರುವಂಥನ ತನ್ನ ನು ಮನುಷ್ಯನೆಂದು ತಿಳಿದಂಥನ ಹೇಗೆ ತಿಳಿ ದಂಥವನಲ್ಲವೋ, ಹಾಗೆ ಬೇವನಲ್ಲದೆ ಇರುವಂಥ ತನ್ನ ನು ದೇವನೆಂದು ತಿಳಿವಂಥವನು ತಿಳಿದವನಲ್ಲ. ಅದಂತಿರಲಿ. ಹಾಗಾದರೆ ಶಾಸ್ತ್ರಜ್ಞರಾದವರು ತಮ್ಮ ತಾಯಿ ಯರೆ? ಎಂದರಅವರ ತನ್ನು ತಾವು ಯರು, ಅದಂತಿರಲಿ. ಶಾಸ್ತ್ರ ಜ್ಞರಾದವರು ಆತ್ಮ ಸ ರೂಪ ಇಂಥದೆಂದು ನಿಶ್ಚಯಿಸಿ ಕೊಂಡಿದ್ದಾರೆ; ಅಖಿಯರೆಂದು ಹೇಗೆ ಹೇಳುವಣವೆಂದರೆ ಹೇಳಬಹುದು. ಅದೆಂತೆಂದರೆ ಹೇಳೇವು, ಶಾಸ್ತ್ರ ರೊಳಗೆ ಚಾರ್ವಾಕನಾದಂಥವನು ಅನಾತ್ಮ ಸ್ವರೂಪವಾದ ಸಲದೇಹವನೇ ಆತ್ಮನೆಂದು ತಿಳಿದಿದ್ದಾನಾದಕಾ ರಣ ಅವನು ಶಾಸ್ತ್ರಜ್ಞನಾದ ಹೊತ್ತಿಗೂ ಆತ್ಮನ ಅಖಿತವನಲ್ಲ. ಮತ್ತು ಪು ಣೋಪಾಸಕರಾವಂಥ ಕೆಲವರು ಶಾಸ್ತ್ರ ತಜ್ಞರು ಅನಾತ್ಮ ಸ್ಪರೂಪವಾದಂಥ ಪಾ ಇವನ್ನೆ ಆತ್ಮನೆಂದು ಅರಿತಿದ್ದಾರುಗಲಾಗಿ ಅವರು ಶಾಸ್ತ್ರಜ್ಞರಾಗ ಹೊತ್ತಿಗೆ ಆತ್ಮನ ಅಖಿತವರಲ್ಲ, ಮತ್ತೆ ಕೆಲರು ಶಾಸ್ತ್ರ ಜ್ಞರು ಅನೆ ತ್ಮವಾದ ಇ೦ದಿ ಯುಗಳ ನೇ ಆತ್ಮನೆಂದು ತಿಳಿದಿದ್ದಾ ರಾದ ಕಾರಣ ಅವರು ಆತ್ಮನ ತಿಳಿದವರಲ್ಲ. ಮನೋಪಾಸಕರಾದ ಮತ್ತೆ ಕೆಲಬರು ಶಾಸ್ತ್ರ ಜ್ಞರು ಅನಾತ್ಮವಾದಂಥ ಮನಸ್ಸೆ: ಆತ್ಯವೆಂದು ತಿಳಿ ದಿದ್ದಾರೆಯಾದ ಕಾರಣ ಅವರು ಶಾಸ್ತ್ರ ನಾದ ಹೊತ್ತಿಗೂ ಆತ್ಮನ ಅಯಿ ತವರಲ್ಲಿ ಮತ್ತು ಬದ್ಧರೊಳಗೆ ಕೆಲವರು ಶಾಸ್ತ್ರ ರು ಅನಾತ್ಮ ವಾಗಿ ಕ್ಷಣಿಕವಾದ ಬುದ್ದಿ ಯನೇ ಆತ್ಮನೆಂದು ತಿಳಿದು ಇದ್ದಾರೆಯಾಗಲಾಗಿ ಅವರು ಶಾಸ್ತ್ರಜ್ಞರಾದ ಹೊತ್ತಿಗೂ ಆತ್ಮನ ಅಖಿತವರಲ್ಲ. ಮತ್ತು ಬೌದ್ದರೆಳಗೆ ಶಾಸ್ತ್ರ ಜ್ಞರೆಂದು ಹೆಸರಿಟ್ಟು ಕೊಂಡಿರುವಂಥ ಕೆಲರು ಮೂಢರು ಶಕವಿವಾಣತುಲ್ಯವಾದ ಶ 'ನೃವನು ಆತ್ಮನೆಂದು ತಿಳಿದಿದ್ದಾರೆ ಯಾಗಲಾಗಿ ಅವರು ಶಾಸ್ತ್ರಜ್ಞರಾದ ಹೊತ್ತಿಗೂ ಆತ್ಮನ ಅರಿತವರಲ್ಲ. _d • / ೫
ಪುಟ:ವೇದಾಂತ ವಿವೇಕಸಾರ.djvu/೧೨೨
ಗೋಚರ