೧೧ಗೆ ವೇದಾಂತವಿವೇಕಸರ ಹಾಗಾದರೆ ಶಾಸ್ತ್ರಜ್ಞರಾದ ವಿಾಮಾಂಸಕರು ಶೈವರು ರಾಮಾ ನುಜರು ಮಾಧ್ವರು ಆತನ ಅಖಿಯರೆ ಎಂದರೆ ಅ ಏಯರು, ಅದೆಂ ತೆಂದರೆ- ಹೇಳವು, ಈ ಊಾವಾಂಸಕಾದಿಗಳು ಪರಿ ಪೂರನಾದ ಆತ್ಮನ ಅಣು ಪರಮಾಣವೆಂದು ತಿಳಿದಿದ್ದ ರೆಯಾದ ಕಾರಣ ಅವರು ಶ ಸ ಜ್ಞ ರಾದಹೊತ್ತಿಗೂ ಆತ್ಮನ ಅಖಿತವರಲ್ಲ. ಹಾಗಾದರೆ ಶಾಸ್ತ್ರ ರಾದಂಥ ತಾರ್ಕಿಕಾದಿಗಳು ಆತ್ಮನಿಗೆ ವಿಭುತ್ವ ವನು ಅಂಗೀಕರಿಸಿದರಲ್ಲ, ಅವರು ಆತ್ಮನ ಅಳು ಮರೇ ? ಎಂದರೆ ಅಬಿ ನ ರು. ಅದೆಂತೆಂದರೆ ಹೆಳವ, ತಾರ್ಕಿಕಾದಿಗಳು ಆತ್ಮ ನಿಗೆ ವಿಭುವನು ಅಂಗೀಕರಿಸಿದ ಹೊತ್ತಿಗೂ ಆತ್ಮನಿಗನೇಕಾತ್ಮವನು ಅಂಗಿಕರಿಸಿ ಇದ್ದಾರೆಯಾಗಲಾಗಿಯ (ಆತ್ಮನಿಗೆ ಎಡತನನು ಅಂಗೀ ಕರಿಸಿ ಜಡನಾಗಿರುವಂಥ ಆತ್ಮನಿಗೆ ಚಿತ್ತು ಗುಣವಾಗಿ ಅಂಗೀಕರಿಸಿ ಇ ದ್ವಾರಯಾಗಲಗಿಯ) ನಿರ್ಗುಣನಾದ ಆತನಿಗೆ ಇಚ್ಛಾದಿಗುಣಗ ಇನ್ನು ಅಂಗೀಕರಿಸಿ ಇದ್ದಾರೆಯಾಗಲಾಗಿ ದೃಕಾಗಿರುJಂಥ ಆತ್ಮ ನಿಗೆ ದೃಶೃತ್ಸವ ಅಂಗೀಕರಿಸಿ ಇದ್ದಾರೆಯಾಗಲಾಗಿ, ಅವರು ಶಾ ಸ್ವ ಜ್ಞರಾದ ಹೊತ್ತಿಗೂ ಆತ್ಮನ ಅಖಿತವರಲ್ಲ. ಹಾಗಾದರೆ ಸಂಭೋಗಿಗಳು ಆತ್ಮನ ಅಟೆ ಖರೆ ? ಎಂದರೆ ಅಖಿದರು. ಅದೆಂತೆಂದರೆ ಹೇಳೇ.. ಸಾಂ ಯೋಗಿಗಳು ಆತ್ಮ ನಿಗೆ ವಿಭುವನು (ಸಚ್ಚಿದಾನಂದರೂಪತ್ಯವನು ಅಸಂಗತವನು) ಅಂಗೀ ಕರಿಸಿ ಇದ್ದಾರೆಯಾಗಲಾಗಿಯೂ (ಆತ್ಮನಿಗೆ ನಾನಾತ್ಪವನು ಅಂಗೀಕ ರಿಸಿ ಇದ್ದಾರಾಗಿಯ ಜಗತ್ತಿಗೆ ಸತೃತ್ವವನ್ನು ಅಂಗೀಕರಿಸಿ ಇದ್ದಾರೆ ಯಾಗಲಾಗಿಯ) ಜೀವ ಸ್ಪರರಿಗೆ ಭೇದವನು ಅಂಗೀಕರಿಸಿ ಇದ್ದಾರೆ ಯಾಗಲಾಗಿಯೂ, ಅವರು ಶಾಸ್ತ್ರಜ್ಞರಾದ ಹೊತ್ತಿಗೂ ಆತ್ಮನ ಆಖಿತವರಲ್ಲ. ಹಾಗಾದರೆ ಇಷ್ಟು ಮಂದಿ ಶಾಸ್ತ್ರಜ್ಞರು ಆತ್ಮನ ಅಯಿಯದೆ ಹೋದರೆ ಹೋಗಲಿ, ವೇದಾಂತಶಾಸ್ತ್ರಜ್ಞರಾದವರು ಆತ್ಮನ ಅಖಿ ಯುರೇ ಎಂದರೆ ಹೇಳವು, ಅದೆಂತೆಂದರೆ- ವೇದಾಂತಶಾಸ್ತ್ರಜ್ಞರು ಅವುಮುಕ್ಷ.ಗಳನುತಲೂ ಮುಮುಕ್ಷುಗಳನುತಲೂ ಎರಡು ವಿಧಗಳೂ,
ಪುಟ:ವೇದಾಂತ ವಿವೇಕಸಾರ.djvu/೧೨೩
ಗೋಚರ