೧೧8 ಕಾವ್ಯಕಲಾನಿಧಿ ತಿದೆ, ಮತ್ತು ಒಂದು ಹಸುವು ಇದಿರುಗಿ ಬಂದಹೊತ್ತಿಗೂ ಅದು ವೃಪ ಭನೆನುತಲೂ ತಿಳಿಯಪಡಲಿಲ್ಲ, ಹಸುವೆನುತಲೂ ತಿಳಿಯಪಡಲಿಲ್ಲ, ದನವೆಂ ದು ಸಾಮಾನ್ಯವಾಗಿ ತೋಅುತ್ತಿದೆ, ಆ ಸಮಯದಲ್ಲಿ ಮೇಘವು ಆವರಿಸಿ ತೆಯಾದರೆ, ಆ ಆವರಿಸಿದ ಮೇಘವು ಆ ಅಂಧಕಾರಕ್ಕೆ ವೃದ್ಧಿಯನು ಮಾಡಿ ಸಾಮಾನ್ಯವಾಗಿ ತೋವಂಥ ಮನುಷ್ಠಾದಿಗಳನು ಸರ್ವಾತ್ಮ ನಾ ಹೇಗೆ ತೋವಿದೋಪಾದಿಯಲ್ಲಿ ಮಾಡಿತೋ, ಹಾಗೆ ಕರವು ಅಜ್ಞಾನ ವನು ವೃದ್ಧಿಯನೆಯ್ದಿ ಸಿ ಆತ್ಮನ ಸರ್ವಾತ್ಮನಾ ತೋಲಿಯೋಪಾದಿಯಲ್ಲಿ ಮಾಡಿತು, "ಅದಂತಿರಲಿ, ದೃಷ್ಟಾಂತದಲ್ಲಿ ಮೇಘಾವರಣವು ಅಂಧಕಾರವ ನ ವೃದ್ಧಿಯನೈದಿಸಿ ಮನುಷ್ಠಾದಿಗಳನು ಸರ್ವಾತ್ಮನಾ ತೋವಿದೋಪಾ ದಿಯಲ್ಲಿ ಮಾಡಿದುದನು ಪ್ರತ್ಯಕ್ಷವಾಗಿ ಕಂಡು ಇದ್ದೇನೆ, ದಾರ್ಮ್ಯಾ೦ತಿ ಕದಲ್ಲಾದರೆ ಕರವು ಅಜ್ಞಾನವೃದ್ಧಿ ಯನೈದಿಸಿ ನಿತ್ಥಲಬ್ಬ ನಾದಂಥ ಆತ್ಮನ ಹೇಗೆ ತೋರಿದೋಪಾದಿಯಲ್ಲಿ ಮಾಡಿತು, ಎಂದರೆ ಮಾಡಿತು. ಅದೆಂ ತೆಂದರೆ ಚೇಳೇವು, ಮೇಘದಿಂದಾವರಿಸಲ್ಪಟ್ಟ ನಿಬಿಡಾಂಧಕಾರದಲ್ಲಿ ವಾಣಿ ಪುಸ್ತಕ ಸಾಲಿಗ್ರಾಮ ರುದಾ)ಕ್ಕೆ ಮೊದಲಾದ ಪದಾರ್ಥಗಳು ಕೈಗೆ ಲದ್ದಿ ವಾದ ಹೊತ್ತಿಗೂ ಆಯುಧಕಾರವು ಮಣಿಯು ಒಳ್ಳೆಯ ಮಣಿಯೋ ಅಲ್ಲದ ಮಳೆಯೋ ಎಂಬಂಥದನು, ಈ ಪ್ರಸ್ತಕವು ವೇದವೋ ಶಾಸ್ತ್ರ | ವೋ ಪೂರಾಣವೋ ಜ್ಯೋತಿಷವೋ ಎಂಬಂಥದನು, ಈ ಸಾಲಿಗ್ರಾವವು ಸೀತಾರಾವನೋ ಲಕ್ಷ್ಮಿನಾರಾಯಣನೋ ಎಂಬಂಥದನು, ಈ ರುದ್ರಾ) ಹವು ಪಂಚಮುಖವೋ ಸುಖವೋ ಭದ್ರಾ ಕವೋ ಎಂಬಂಥದನು ಹೇಗೆ ತಿಳಿಯದೋಪಾದಿಯಲ್ಲಿ ಮಾಡಿತೋ, ಹಾಗೆ ಕರ್ವುದಿಂದ ವೃದ್ಧಿ ಯನೈದಪಟ್ಟಂಥ ಅಜ್ಞಾನವು ಆತ್ಮನ ತೊಅದೋಪಾದಿಯಲ್ಲಿ ಮಾಡುವು ದಕೆ ಸಮರ್ಥವಾದೀತಲ್ಲ, ಹಾಗಾದರೆ ಈ ಅಂಧಕಾರದಲ್ಲಿ ಕೈಗೆ ಅಬ್ದ ವಾ ದಂಥ ಮಣಿ ಪುಸ್ತಕ ಸಾಲಿಗ್ರಾಮ ರುದ್ರಾಕ್ಷಾದಿಗಳ ಯಥಾರ್ಥಜ್ಞಾನವು ಯಾವಾಗ ಬರುವುದೆಂದರೆ, ಸೂರೊದಗುವಾದ ಬಳಿಕ ಆಯುಂಧಕಾರವು ನಾಶವಾಗಿ ಹೋಗುತ್ತಿರಲಾಗಿ ಆಬಳಿಕ ಕೈಗೆ ಲಬ್ಬ ವಾದಂಥ ಮಣಿಪುಸ್ತ ಕಾದಿಗಳ ಯಥಾರ್ಥ ಜ್ಞಾನವು ಹೇಗೆ ಬರುತ್ತಿದೆಯೋ, ಹಾಗೆ ದಾರ್ಖ್ಯಾ೦ ತಿಕದಲ್ಲಿ ಕರದಿಂದ ವೃದ್ಧಿ ಯನೈದ ಪಟ್ಟಂಥ ಆತ್ಮವಾರಕವಾದ ಅಜ್ಞಾ
ಪುಟ:ವೇದಾಂತ ವಿವೇಕಸಾರ.djvu/೧೩೪
ಗೋಚರ