€ ಕಾವ್ಯಕಲಾನಿಧಿ ಇನ್ನು ಇನ್ನು ಜ್ಞಾನಾಜ್ಞಾನಗಳ ವಿಶೇಷವಾಗಿ ವಿಚಾರಿಸುತ್ತ ಇದ್ದೆ ವೆ, ಮತ್ತು ಜ್ಞಾನವೆಂದರೇನು, ಅಜ್ಞಾನವೆಂದರೇನು ? ಎಂದರೆ- ಅದ್ದಿ ತೀಯನಾದ ಆತ್ಮನ ಸದ್ವಿತೀಯನಾಗಿಯೂ, ಅಪರಿಚ್ಛಿನ್ನ ನಾದ ಆತನ ಪರಿಚ್ಛಿನ್ನ ನಾಗಿಯೂ, ಅಸಂಗಿಯಾದ ಆತ್ಮನ ಸಂಗಿಯಾಗಿಯೂ, ಅಭೆ ಕನಾದಂಥ ಆತ್ಮನ ಭೋಕ್ತನಾಗಿಯೂ, ಅಕರನಾದಂಥ ಆತ್ಮನ ಕರ ನಾಗಿಯೂ ಯಾವುದು ತೋಯಿಸುತ್ತಿದೆಯೋ ಅದು ಅಜ್ಞಾನವೆನಿಸುವುದು. ಜ್ಞಾನವೆಂದರೇನು ? ಎಂದರೆ, ಅದ್ವಿತೀಯನಾದ ಆತ್ಮನ ಅದ್ವಿತೀಯನಾ ಗಿಯೇ ತೋಯಿವಣ, ಅಪರಿಚ್ಛಿನ್ನನಾದ ಆತ್ಮನ ಅಪರಿಚ್ಛಿನ್ನನಾಗಿಯೇ ತೋ©ವಣ, ಅಸಂಗಿಯಾದ ಆತ್ಮನ ಅಸಂಗಿಯಾಗಿಯೇ ತೋಹವಣ, ಅಕರನಾದ ಆತ್ಮನ ಅಕರನಾಗಿಯೇ ತೋವಿನಣ, ಅಭೋಕ್ತನಾದ ಆತ್ಮನ ಅಭೂಕನಾಗಿಯೇ ತೋಚಿವಣ~ ಹೀಗೆ ತೋಏವುದು ಯಾ ವುದುಂಟೋ ಅದೇ ಜ್ಞಾನವೆನಿಸುವುದು. - ಹಾಗಾದರೆ ಅದ್ವಿತೀಯನಾದ ಆತ್ಮನ ಸದ್ವಿತೀಯನಾಗಿ ತೊಲ ವಂಥದು ಅಜ್ಞಾನವೆಂದು ಹೇಳಿದಿರಿ, ಹಾಗೆ ಸದ್ವಿತೀಯನಾಗಿ ತೋಟ ತಿದ್ದಾನೆಯೇ ? ಎಂದರೆ, ತೊದುತ್ತಿದ್ದಾನೆ. ಅದೆಂತೆಂದರೆ - ನೀನೆ ನುತಲೂ, ನಾನೆನುತಲೂ ಈತನೆನುತಲೂ, ಆತನೆನುತಲೂ, ಯಜ್ಞ ದತ್ತನೆನುತಲೂ, ವಿಷ್ಣು ಮಿತ್ರನೆನುತಲೂ, ಹೀಗೆ ಅನೇಕವಿಧಗಳಾಗಿ ತೋಡುತ್ತ ಇದ್ದಾನೆ. ಹೀಗೆ ತೋಟವಂಥದು ಯಾವುದುಂಟೋ ಅದು ಅಜ್ಞಾನವೆನಿಸುವುದು. ' ಹಾಗಾದರೆ ಅಪರಿಚ್ಛಿನ್ನನಾದ ಆತ್ಮನ ಪರಿಚ್ಛಿನ್ನನಾಗಿ ತೊಲ ವಂಥದು ಅಜ್ಞಾನವೆಂದು ಹೇಳಿದಿರಿ, ಹಾಗೆ ಪರಿಚ್ಛಿನ್ನನಾಗಿ ತೋಪು ತಿದ್ದಾನೆಯೇ ?” ಎಂದರೆ ತೋಡುತ್ತಿದ್ದಾನೆ. ಅದೆಂತೆಂದರೆ ಹೇಳೇವು. ಈ ಮನೆಯೊಳಗೆ ಇದ್ದೆನು, ಆ ಮನೆಯೊಳಗೆ ಇರಲಿಲ್ಲ. ಈ ಉಾ ರೊಳಗೆ ಇದ್ದೆನು, ಆ ಊರೊಳಗೆ ಇರಲಿಲ್ಲ. ಈ ದೇಶದೊಳಗೆ ಇದ್ದೆ ನು, ಆ ದೇಶದೊಳಗೆ ಇರಲಿಲ್ಲವೆಂದು ಹೀಗೆ ಪರಿಚ್ಛಿನ್ನವಾಗಿ ತೋಟ ವಂಥದು ಯಾವುದುಂಟೋ ಅದು ಅಜ್ಞಾನವೆನಿಸುವುದು, ಹಾಗಾದರೆ ಅಸಂಗಿಯಾದಂಥ ಆತ್ಮನ ಸಂಗಿಯಾಗಿ ತೋಯುವಂ
ಪುಟ:ವೇದಾಂತ ವಿವೇಕಸಾರ.djvu/೧೪೨
ಗೋಚರ