ಪುಟ:ವೇದಾಂತ ವಿವೇಕಸಾರ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಾರಿ ೧ed ಜ್ಞಾನಕ್ಕೆ ಸಾಕ್ಷಾತ್ಕಾಧನವು; ಕರೆ ಕದೇಶವು ಜ್ಞಾನಕ್ಕೆ ಪರಂಪರಾ ಸಾಧನವೆನಿಸುವುದು, ಈಯರ್ಥದಲ್ಲಿ ಸಂಶಯವಿಲ್ಲ, ನಿದ್ದ, - ಯಾವನ ಈಪಕಾರವಾಗಿ ಅಜ್ಞಾನದ ಸೃರಪನ ಚೆನ್ನಾಗಿ ವಿ ಚಾರಿಸಿ, ಆ ಆತ್ಮನೇ ನಾನೆಂದು ತಿಳಿಯುತ್ತಿ ದ್ದಾನೆಯೋ, ಅವನೇ ಜೀವ ಈುಕನು; ಅವನೇ ವಿದ್ವಾಂಸನು; ಅವನೇ ಯೋಗಿ; ಅವನೇ ಸಚ್ಚಿದಾ ನಂದಸ್ವರೂಪವಾದ ಬ್ರಹ್ಮವೆಂದು ಶಾಸ್ತ್ರ ಸಿದ್ದಾಂತವು. ಇಂತೀ ಕನ್ನಡಭಾಷೆಯೊಳ್ ವಿರಚಿಸಿದ ವಾಸುದೇವದತೀಂದ್ರಪೋಕ್ಮಪ್ಪ ವೇದಾಂತವಿವೇಕಸಾರದೊಳೆ ಅಜ್ಞಾನಪ್ರಕರಣವುಂ ಪೇಳುದು. ತ್ರಯೋದಶಪಕರಣಂ, ಜHics ಹದಿನಾಲ್ಕನೆಯ ಪ್ರಕರಣಂ, m - ಜ್ಞಾನಾಜ್ಞಾನಪ್ರಕರಣ!-- ಶೋಳಿ ವಾತಾಮಹಮಹಾಲಿಂ ಮಹಸ್ಯದಪಿತಾಮಹಂ || ಜಗ8 ಕಾರಣಂ ವಂದೇ ಕಂತಾದುಪರಿವಾರಣ೦ | ೧ 8 ಜ್ಞಾನಾಜ್ಞಾನೇ ವಿಚಾರೈತೇ ಕಾರಣಂ ಬಂಧಮೋಕ್ಷಯೋಃ | ಅನುಗ್ರಹಾರಂ ಲೋಕಾನಾಂ ಮಯಾ ಶಾಸ್ತ್ರ ಪ್ರದರ್ಶನಂ ರಿ೨೦ ಜ್ಞಾನರೂಪವನು ಅಜ್ಞಾನಸ್ಸ ರೂಪವನು ವಿಚಾರಿಸುತ್ತ ಇದ್ದೇವೆ. ಜ್ಞಾನವೆಂದರೇನು, ಅಜ್ಞಾನವೆಂದರೇನು ? ಎಂದರೆ- ತನ್ನನು ತಾನು ಯಥಾರ್ಥವಾಗಿ ತಿಳಿವಂಥದೇ ಸ್ಥಾನವೆನಿಸುವುದು; ತನ್ನನು ತಾನು ಯಥಾ ರ್ಥವಾಗಿ ತಿಳಿಯದೆ ಇರುವಂಥದೇ ಅಜ್ಞಾನವೆನಿಸುವುದು, ಇನ್ನು ಜ್ಞಾನಾ ಜ್ಞಾನಗಳ ವಿಶೇಷವಾಗಿ ವಿಚಾರಿಸುತ್ತ ಇದ್ದೇವೆ. " ಮತ್ತು ಜ್ಞಾನವೆಂದರೇನು ಅಜ್ಞಾನವೆಂದರೇನು ? ಎಂದರೆ ನಾನು ಬ್ರಹ್ಮವೆಂದು ತಿಳಿವಂಥದು ಜ್ಞಾನವೆನಿಸುವುದು; ನಾನು ಮನುಷ್ಯನೆಂದು ತಿಳಿವಂಥದು ಅಜ್ಞಾನವೆಂದೆನಿಸುವುದು. 1. ಇದು ೧೯ ನೆಯ ಪ್ರಕರಣವಾಗಿ ಒಂದು ಪ್ರತಿಯಲ್ಲಿದೆ. 16