ಪುಟ:ವೇದಾಂತ ವಿವೇಕಸಾರ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಕಾವ್ಯಕಲಾನಿಧಿ ೧ ವಲ್ಲವಾಗಲಾಗಿ ಸತ್ತು ತೊಡುತ್ತಿದೆ ಎಂದು ಹೇಳಬೇಕು, ಆ ತೋ . ಕೊಂಡಿರುವಂಥ ಸತ್ತು ಮತ್ತೊಂದರಿಂದ ತೋಳುಕೊಂಡಿದೆಯೋ ತಾನೆ ತೆಲುತ್ತಿದೆಯೋ ಎಂದು ಹೇಳಿದುದಾದರೆ ಆ ಸತ್ ಚಿತಾಗಿ ನಿದ್ದಿ ಸುತ ದೆ. ಅಲ್ಲದೆ ಅನ್ಯದಿಂದ ತೋಟತ್ತದೆ ಎಂದು ಹೇಳಿದುದಾದರೆ ಆ ಸತ್ರನು ತೋಯಿಸುವ ಅನ್ನವು ಸದಂತರವೋ ಸದೀಲಕ್ಷಣವೋ ಎಂದರೆ ಸದಂತರ ವೆನುತಲೇ ಹೇಳಬೇಕು, ಹಾಗೆ ಹೇಳದಿದ್ದರೆ ಆ ಸದ೦ತರವು ತಾನು ನಿ ಕೃಪ್ಯವಾಗಿ ಇದ್ದು ಕೊಂಡು ಈ ಸತ್ತನು ತೋಯಿಸುತ್ತಿದೆಯೋ, ಇಲ್ಲದೆ ತಾನು ತೋರುತ್ತ ಇದ್ದು ಸಮಾನವಾಗಿ ತೋಮಸುತ್ರ ಇದ್ದುಕೊಂಡು ಈ ಸತ್ತನು ತೋರಿಸುತ್ತಿದೆಯೋ ಇಲ್ಲದೆ ಒಂದರಿಂದ ಅತಿಶಯವನು ಹೊಂದಿ ಈ ಸತ್ತನು ತೋರಿಸುತ್ತಿದೆಯೋ ಇಲ್ಲದೆ ತಾನು ತೊಲ ಇದ್ದು ಕೊಂಡು ಈ ಸತ್ತನು ತೋಯಿಸುತ್ತಿದೆಯೋ ಎಂದು ವಿಚಾರಿಸುತ್ತ ಆದ್ದೇವೆ. ಆ ಆತ್ಮಸ್ಸರೂಪವಾದ ಸತ್ತನು ತೋಖಿಕೊಂಡು ಇರು ವಂಥ ಸದಂತರವು ಅದಕಿಂತಲೂ ನಿಕೃಷ್ಟವಾಗಿ ಇದ್ದುಕೊಂಡು ಆ ಸತ್ಯ ನು ತೋರಿಸುತ್ತಿದೆ ಎಂದು ಹೇಳಿದುದಾದರೆ ಸೂರನಿಗಿಂತಲೂ ನಿಕೃಷ್ಟ್ಯ ವಾಗಿರುವಂಥ ದೀಪವು ಸೂರನನು ತೋಯಿಸಬೇಕು, ಹಾಗೆ ತೋಟ ಸಲಿಲ್ಲವಾದುದರಿಂದ ಆ ಸದಂತರವು ಸತ್ತಿಗಿಂತಲೂ ನಿಕೃಷ್ಯವಾಗಿ ಇದ್ದು ಕೊಂಡು ಆ ಸತ್ತನು ತೋರಿಸುತ್ತಿದೆ ಎಂದು ಹೇಳಕಡಿದು, ಸಾಗಾ ದರೆ ಆ ಸದ೦ತರವು ಸತ್ತಿಗೆ ಸಮಾನವಾಗಿ ಇದ್ದುಕೊಂಡು ಆ ಸತ್ತನು ತೋಯಿಸುತ್ತಿದೆ ಎಂದು ಹೇಳಿದುದಾದರೆ ದೀಪಕ್ಕೆ ಸಮಾನವಾಗಿರುವಂಥ ದೀಪಾಂತರವು ಆ ದೀಪನ ತೋಳಿಸಬೇಕು, ಹಾಗೆ ತೋರಿಸಲಿಲ್ಲವಾದ ಕಾರಣ ಆ ಸದಂತರವು ಸತ್ರಿಗೆ ಸಮಾನವಾಗಿ ಇದ್ದುಕೊಂಡು ಆ ಸತ್ತನು ತೋಯಿಸುತ್ತಿದೆ ಎಂದು ಹೇಳಕೂಡದು. ಹಾಗಾದರೆ ಆ ಸದ೦ತರವು ತಾನು ಒಂದರಿಂದ ಪ್ರಕಾಶಾತಿಶಯವ ಹೊಂದಿ ಆ ಸತ್ತನು ತೋಯಿಸು ತಿದೆ ಎಂದು ಹೇಳುವಣವೆಂದರೆ, ಆ ವಸ್ತುವಿಗೆ ಪ್ರಕಾಶಾತಿಶಯವನು ಸಂಪಾದಿಸುವ ವಸ್ತುವು ಸತ್ತೋ ಅಸತೊ ಎಂದು ನಿರೂಪಿಸಕೂಡದು ಗಲಾಗಿಯ; ಅದು ಸತ್ತು ಎಂದುಕೊಳ್ಳೋಣವೆಂದರೆ, ಅದು ಸಪ್ರಕಾ, ಶವೋ ಅಪ್ರಕಾಶವೋ ಎಂದು ನಿರೂಪಿಸಕೂಡದಾಗಲಾಗಿಯೂ, ಅದು