ವೇದಾಂತಏರ್ವೇಸಾರ ೧ ಥದು ಅಜ್ಞಾನವೆಂದು ಹೇಳಿದಿರಿ, ಹಾಗೆ ಸಂಗಿಯಾಗಿ ತೋಡುತ್ತಿದ್ದಾನೆ ಯೇ ? ಎಂದರೆ-ತೊಯಿತ್ತಿದ್ದಾನೆ, ಅದೆಂತೆಂದರೆ ಹೇಳೇವು, ಅವರ ಸಂಗಡ ಕೂಡಿಕೊಂಡಿದ್ದೆನು, ಅಣ್ಣನ ಸಂಗಡ ಕೂಡಿಕೊಂಡು ಇದ್ದೆನು, ತಮ್ಮನ ಸಂಗಡ ಕೂಡಿಕೊಂಡು ಇದ್ದೆನು~ ಎಂದು ಹೀಗೆ ಸಂಗಿಯಾಗಿ ತೋಡುತ್ತ ಇದ್ದಾನೆ, ಹೀಗೆ ತೊಡುವಂಥದು ಯಾವುದುಂಟೋ ಅದು ಅಜ್ಞಾನವೆನಿಸುವುದು. " ಹಾಗಾದರೆ ಅಕರನಾದಂಥ ಆತ್ಮನ ಕರನಾಗಿ ತೋಡುವಂಥದೇ ಅಜ್ಞಾನವೆಂದು ಹೇಳಿದಿರಿ, ಹಾಗೆ ಕರನಾಗಿ ತೋಯುತ್ತಿದ್ದಾನೆಯೇ ? ಎಂದರೆ ತೊಡುತ್ತಿದ್ದಾನೆ. ಅದೆಂತೆಂದರೆ- ನಾನು ಸ್ನಾನ ಮಾಡಿದೆನು, ಸಂಧ್ಯಾವಂದನೆಯ ಮಾಡಿದೆನು, ನಾನು ಜಪವ ಮಾಡಿದೆನು, ನಾನು ಪಾಸನನ ಮಾಡಿದೆನು, ನಾನು ಅಗ್ನಿ ಹೊತ್ರನ ಮಾಡಿದೆನು, ನಾನು ಅ ಗ್ನಿ ಪ್ರೇಮವ ಮಾಡಿದೆನು~ ಎಂದು ಹೀಗೆ ಕರನಾಗಿ ತೊದುತ್ತ ಇದ್ದಾ ನೆ, ಹೀಗೆ ತೊಲವಂಥದು ಯಾವುದುಂಟೋ ಅದು ಅಜ್ಞಾನವೆನಿಸುವುದು, ಹಾಗಾದರೆ ಅಭೂಕನಾದಂಥ ಆತ್ಮನ ಭೂಕನಾಗಿ ತೊಟುವಂ ಥದು ಯಾವದುಂಟೋ ಅದು ಅಜ್ಞಾನವೆಂದು ಹೇಳಿದಿರಿ, ಹಾಗೆ ಭೋಕ್ಸ್ ನಾಗಿ ತೋದುತ್ತಿದ್ದಾನೆಯೆ? ಎಂದರೆ ತೊಯಿತ್ತಿದ್ದಾನೆ. ಅದೆಂತೆಂದರೆನಾನು ಭೋಜನವ ಮಾಡಿದೆನು, ನಾನು ಅಪೊಪಗಳ ಭಕ್ಷಿಸಿದೆನು, ನಾನು ಬಾಳೆಯ ಹಣ್ಣುಗಳ ಭಕ್ಷಿಸಿದೆನು, ನಾನು ಮಾವಿನ ಹಣ್ಣ ಭಕ್ಷಿಸಿದೆನು, ನಾನು ಹಲಸಿನ ಹಣ್ಣ ಭಹಿಸಿದೆನು~ ಎಂದು ಹೀಗೆ ಬೊಕ್ಕನಾಗಿ ತೋ ಮಿತ್ತ ಇದ್ದಾನೆ, ಹೀಗೆ ತೋಏವಂಥದು ಯಾವುದುಂಟೆ ಅದು ಅಜ್ಞಾ ನವೆನಿಸುವುದು, ಸಂದೇಹವಿಲ್ಲ ನಿದ್ದ. ಹಾಗಾದರೆ ಅದಿತಿಯನಾದ ಆತ್ಮನು ಅದ್ವಿತೀಯನಾಗಿ ತೊಡಿ ವಂಥದು ಜ್ಞಾನವೆಂದು ಹೇಳಿದಿರಿ, ಹಾಗೆ ಅದ್ವಿತೀಯನಾಗಿ ತೋಪುತ್ರಿ ದಾನೆಯೆ ? ಎಂದರೆ, ತೋಡಿತ್ತಿದ್ದಾನೆ, ಅದೆಂತೆಂದರೆ ಹೇಳೇವು. ಆತ್ಮನಿಗೆ ಅದಿತಿಯತ್ಸವ ಅತಷ್ಮೆ ಆತ್ಮನು ಅದ್ವಿತೀಯನಾಗಿದ್ದಾ ನೆಂದು ಹೇಳಬೇಕು, ಆತ್ಮನಿಗೆ ಅದ್ವಿತೀಯುತ್ತವೇನೆಂದರೆ-ಸಜಾತೀಯ ವಿಜಾತೀಯಸ್ಸಗತಭೇದರಹಿತತ್ತ್ವವು ಅದ್ವಿತೀಯತ್ನವೆನಿಸುವುದು, ಅದೆಂ
ಪುಟ:ವೇದಾಂತ ವಿವೇಕಸಾರ.djvu/೧೪೫
ಗೋಚರ