ಪುಟ:ವೇದಾಂತ ವಿವೇಕಸಾರ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ ಕಾವ್ಯಕಲಾನಿಧಿ ತೆಂದರೆ, ದೃಷ್ಟಾಂತಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಆ ದೃಷ್ಟಾಂ ತವೇನೆಂದರೆ - ವೃಕ್ಷವು ದೃಷ್ಟಾಂತ, ಆ ದೃಷ್ಟಾಂತವಾದ ವೃಕ್ಷದಲ್ಲಿ ಸಜಾತೀಯ ವಿಜಾತೀಯಸ್ಸಗತವು ಅದಲಿ ಭೇದವು ಉಂಟೆಂಬುದನು ಹೇಳಿ ತೋಯಿಸಿ ದಾರ್ಪಾಂತವಾದ ಆತ್ಮನಲ್ಲಿ ಸಜಾತೀಯವಿಜಾತೀಯಸ್ಸಗತ ವು ಅದು ಭೇದವು ಇಲ್ಲವೆಂಬುದ ತೋಯಿಸುತ್ತ ಇದ್ದೆವೆ, ದೃಷ್ಟಾಂತ ವಾದ ವೃಕ್ಷದಲ್ಲಿ ಸಜಾತೀಯವಿಜಾತೀಯಸ್ತಗತವು ಅದವಿ ಭೇದವು ಹೇ ಗಂದರೆ ಹೇಳವು, ವೃಕ್ಷಕ್ಕೆ ವೃಕ್ಷಾಂತರವು ಸಜಾತೀಯವೆನಿಸುವುದು; ಶಿಲಾದಿಗಳು ವಿಜಾತಿದುವೆನಿಸುವುದು; ಪತ್ರ ಪುಸ ಶಾಖಾದಿಗಳು ಸೃಗ ಅವೆನಿಸುವುದು, ಈ ಮಹಾ ವಿಧಗಳಾದ ಸಜಾತೀಯವಿಜಾತೀಯಸ್ಸಗ ತವು ಅದದಿ ಭೇದವು ಜಗತೃತ್ಮವಾದ ಪದಾರ್ಥಗಳಿಗೆಲ್ಲವಕ್ಕೂ ಉಂಟು. ದಾರ್ಪ್ಯಾಂತಿಕವಾದ ಆ ಓನಲ್ಲಾದರೆ ಈ ಸಜಾತೀಯವಿಜಾತೀಯ ಸಗ ತವು ಅದಱ ಭೇದವು ಇಲ್ಲವೇನು ಶುಲ ಹೇಳುತ್ತ ಇದೆ. ಅದಂತಿರಲಿ. - ಆತ್ಮನಲ್ಲಿ ಸಜಾತೀಯವಿಜಾತೀಯಸ್ಸ ಗತವು ಅದು ಭೇದವು ಪ) ಸಕ ನಾಗರಶ್ನೆ ಇಲ್ಲವೆಂದು ತು ತಿ ಹೇಳಬೇಕು, ಪ್ರಸಕ್ತವಾಯಿತೆ ? ಎಂದರೆ, ಪ್ರಸಕ್ತವಾಯಿತು, ಹೇಗೆ ಪ್ರಸಕ್ತವಾಯಿತೆಂದರೆ ಹೇಳವು. ವಸ್ತುತ ಸಾಮಾನ್ಯದಿಂದ ತೋಡುತ್ತ ಇದೆ. ವಸ್ತು ತ್ರಸಾಮಾನ್ಯವೆಂದ ರೇನೆಂದರೆ-- ಆತ್ಮ ಬಂದು ವಸ್ತು, ಅನಾತ್ಮ ಬಂದು ಎಸ್ಸು; ಆಯನಾತ್ಮ ವಸ್ತುವಿನಲ್ಲಿ ಸಜಾತೀಯವಿಜಾತೀಯಸ್ತಗತವು ಅದಳ ಭೇದವು ಇದೆಯಾ ದಕಾರಣ, ಆತ್ಮನು ವಸ್ತುವಾದುದರಿಂದ ಆತ್ಮನಲ್ಲ ಸಜಾತೀಯವಿಜಾ ತೀಯಸ್ತಗತವು ಅದಲಿ ಭೇದವು ಪ್ರಸಕ್ತವಾಯಿತು, ಅದುಕಾರಣ ಆತ್ಮನಲ್ಲಿ ಸಜಾತೀಯವಿಜಾತೀಯಸ್ಸಗತವು ಅದಱ ಭೇದವು ಇಲ್ಲವೆಂದು ಶ್ರುತಿ ಹೇಳುತ್ತ ಇದೆ. ಗೆ ಶ್ರುತಿ ಹೇಳಿದ್ದಾ ದರೆ ಈ ಹೇಳಪಟ್ಟ ಅರ್ಥವು ನಮಗೆ ಬುದ್ದಿ ಯಲ್ಲಿ ಹೇಗೆ ತಿಳಿಯಬಹುದು ? ಎಂದರೆ, ವಿಚಾರಿಸಿದರೆ ತಿಳಿಯಬಹು? ದು, ಅದೆಂತೆಂದರೆ ಹೇಳೇವು, ಆತ್ಮನೆಂದರೆ ಸದೂಪನ ಸದೂ) ಪನಾದ ಅತ್ಮನಿಗೆ ಸದ೦ತರವು ಇಲ್ಲವಾದಕಾರಣ ಸಜಾತೀಯವಿಜಾತೀಯ ಭೇದವು ಇಲ್ಲ. ಹಾಗೆ ಇಲ್ಲವೆಂದು ಹೇಳಕೂಡದು, ಏಕೆ ಹೇಳಕೂ