ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಈಾಕಲಾನಿಧಿ ಳುವುದು, ಅದಕ್ಕೆ ಅಪರಿಚ್ಛಿನ್ನ ತನು ಹೋಗಲಾಡಿಸುವುದಕ ರ ವಸ್ತುವಿನಿಂದಲೂ ಪರಿಚ್ಛೇದರಾಯಿತೃವೇ ಅಪರಿಚ್ಛಿನ್ನ ತ್ಯವೆಂದು ಅಂ ಗೀಕರಿಸಬೇಕು, ಹಾಗಾದರೆ ಕಾಲಕ್ಕೆ ವಸ್ತುವಿನಿಂದ ಪರಿಚ್ಛಿನ್ನ ತ್ರವು ಟಿ? ಎಂದರೆ-ಕಾಲವು ಆಕಾಶಾದಿವಸ್ತುವು ಅಲ್ಲವಾಗಿ ಕಾಲಕ್ಕು ವಸ್ತುವಿ ನಿಂದ ಪರಿಚ್ಛಿನ್ನ ತವು ೦ಟು, ಹೀಗೆ ಹೇಳಿದೆನಾದರೆ ಆತ್ಮನಿಗೂ ವಸ್ತುವಿ ನಿಂದ ಪರಿಚ್ಛಿನ್ನತ್ವವು ತೋಡುತ್ತಿದೆಯೆಂದೆಯಾದರೆ ಅದರಿಂದ ಪರಿಚ್ಛಿನ್ನ ತ್ವವು ಆತ್ಯಗೆ ಇಲ್ಲ. ಹೇಗೆಂದರೆ ಹೇಳೇವು, ಆಕಾಶ ಕಾಲವೆನುತಲೂ ವಯು ಕಾಲವೆನುತಲೂ ತೇಜಸ್ಸು ಕಾಲವೆನುತಲೂ ಅಪ್ಪು ಪೃಥ್ವಿ ಕಾಲವೆ ನುತಲೂ ವ್ಯವಹಾರವು ಇಲ್ಲವಾಗಿಯ ಕಾಲವನು ಉಪಜೀವಿಸಿಕೊಂಡು ಆಕಾಶಾದಿಗಳು ಇರಲಿಲ್ಲವಾಗಿಯೂ ಆಕಾಶಾದಿಗಳ ಹಾಗೆಯೆ ಕಾಲವೂ ಅವಿಪರಿಣಾಮವಾಗಲೂ ವ್ಯವಹಾರದಲ್ಲಿ ಆಕಾಶಾದಿಗಳ ಕಾಲವೂ ಭಿ « ಸತ್ತಾಕವಾಗಿಯೆ ತೋಡುತ್ತಿದೆಯಾಗಲಗಿ ಘಟಾದಿಗಳಿಂದ ಘಟಾದಿಗ ೪ಗೆ ಪರಿಚ್ಛಿನ್ನ ತವು ಹೇಗೆ ಪ್ರತಿ ತೃಕ್ಷವೂ ಹಾಗೆ ಆಕಾಶದಿಂದಲೂ ಕಾಲ ಕೈ ಪರಿಚ್ಛಿನ್ನ ತವ) ಯುಕ್ತವೇ ಸರಿ. ಆತ್ಮನಲ್ಲಿ ಯಾದರೆ ಹೇಳು. ಆತ್ಮನು ಆಕಾಶಾದಿಗಳು ಅಲ್ಲದವನ ಹಾಗೆ ತೇಲಿದರೂ ಸತ್ತೇಆತ್ಯನಗಿ. ಇದ್ದಾನಾಗಿ ಆ ಆತ್ಮಸ್ವರೂಪವಾದ ಸತ್ತನು ಉಪಜೀವಿಸಿಕೊಂಡು ಆಕಾ ಶಾದಿಗಳು ಇದ್ದೀತಾಗಿಯೂ ರಜಾದಿಗಳಲ್ಲಿ ಆರೋಪಿಸಪಟ್ಟಂಥ ಸರ್ಪ ದಿಗಳು ಆ ರಜ್ಞಾದಿಗಳಿಂದ ಇಲ್ಲವಾಗಿಯ ಹ್ಯಾಗೆ ರಜ್ಞಾಗಳ ಹಾಗೆ ಪರಿಚ್ಛೇದಗಳು ಅಲ್ಲವಾಗಿ ಮೃದಾದಿಗಳಲ್ಲಿ ತೋಡುವಂಥ ಘಟಾದಿಗಳು ಮದಾದಿಗಳಿಂದ ಇಲ್ಲವಗಿ ಮೈದಾದಿಗಳ ಹಾಗೆ ಪರಿಚ್ಛೇದಕಗಳು ಅ ಲ್ಲವೋ, ಹಾಗೆ ಆತ್ಮಸ್ವರೂಪವಾದ ಸತ್ತಿನಲ್ಲಿ ತೋಯುವಂಥ ಆಕಾಶಾದಿಗ ಇು ಆತ್ಮಸ್ವರೂಪಭೂತವಾದ ಸತ್ತಿನಿಂದ ಇಲ್ಲವಾಗಿ ಆತ್ಮಗೆ ಪರಿಚ್ಛೇದ ಕಗಳು ಇಲ್ಲವಾಗಲಾಗಿ ಆತ್ಮಗೆ ವಸ್ತುವಿನಿಂದಲೂ ಪರಿಚ್ಛೇದವಿಲ್ಲವೆಂಬು ದು ಯುಕ್ತವೇ ಸರಿ.ಅನಾದಿಯಾಗಿ ದೇಶದಿಂದ ಅಪರಿಚಿತೃ ತ್ರವು ಆ ದೆ. ಹಾಗಾದರೆ ಕಾಲದಿಂದ ಆತ್ಮನಿಗೆ ಅಪರಿಚ್ಛಿನ್ನ ತ ಹೇಗೆ? ಎಂದರೆ + ಇಪ್ಪಭಾಗವು ಒಂದು ಪ್ರತಿಯಲ್ಲಿ ಇಲ್ಲ.