ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಕ ೧44 ಆತ್ಮ ಅನಾದಿಯಾಗಿ ಇದ್ದಾನೆಯಾದಕಾರಣ ಭೂತಕಾಲದಿಂದ ಆತ್ಮನಿಗೆ ಪ ರಿಚ್ಛನ್ನತ್ಸವು ಇಲ್ಲವಲ್ಲ. ನಿತ್ಯನಾಗಿ ಇದ್ದಾನೆಯಾಗಲಾಗಿ ಭವಿಷ್ಯತ್ಕಾಲದಿಂ ದಲೂ ಆತ್ಮನಿಗೆ ಪರಿಚ್ಛೇದವು ಇಲ್ಲವಲ್ಲ. ದೇಹಾದಿವ್ಯತಿರಿಕ್ತನಾಗಿ ಇದ್ದಾನೆ ಯಾದಕಾರಣ ವರ್ತಮಾನಕಾಲದಿಂದಲೂ ಆತನಿಗೆ ಪರಿಚ್ಛೇದವು ಇಲ್ಲವಲ್ಲ, ಹಾಗಾದರೆ ಆತನಿಗೆ ವಸ್ತುವಿನಿಂದ ಅಪರಿಚ್ಛಿನ್ನ ತಹೇಗೆ ?ಎಂದರೆ-ಆತ್ಮನು ಸರಾಂತನಾಗಿ ಇದ್ದಾನೆ ಖಾದಕಾರಣ ವಸ್ತುವಿನಿಂದಲೂ ಆತ್ಮನಿಗೆ ಪರಿಚ್ಛೆ ದವು ಇಲ್ಲ. ವಸ್ತುವೆಂದರೇನೆಂದರೆ-ಸಜಾತೀಯವೆನು ಇಲೂ ವಿಜಾತೀಯ ವೆನುತಲ ಸ್ವಗತವೆನು ತಲೂ ವಸ್ತುವು ನಕು ವಿಧಗಳಾಗಿ ಇರುವುದು, ಆ ನReು ವಿಧಗಳಾದಂಥ ಸಜಾತಿಯ ವಿಜಾತೀಯ ಸಗ ೪ಗಳಾವುವೆಂದ ರ ದೃಷ್ಟಾಂತಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಆ ದೃಷ್ಟಾಂತ ವೇನೆಂದರೆ ಹೇಳು, ವೃಕ್ಷಕ್ಕೆ ವೃಕ್ಷಾಂತರವು ಸಜಾತಿಯವೆನಿಸುವು ದು, ಶಿಲಾದಿಗಳು ವಿಜಾತೀಯವೆನಿಸುವುದು, ಪತ್ರ, ಪಪ್ಪ ಫಲಾದಿಗಳು ಸ್ವಗತವೆನಿಸುವುದು, ಆದುರಿಂದ ಈಿವಾದಿ ರಲ್ಲಿ ಆತ್ಮನಿಗೆ ಸಜಾತಿ: ಯವು ನಿಜ: ತೀಯವು ಸ್ವಗತವು ಇಲ್ಲ. ಈ ನಮಿ ಇಲ್ಲದಿರುವುದರಿಂದ ಆತ್ಮನಿಗೆ ಸಜಾತೀಯಭೇದವು ವಿಜಾತಿಯಭೆ ದತ್ತು ಸ್ವಗತಭೇದು ಇಲ್ಲ. ಅದಂತಿರಲಿ. ಹಾಗೆ ಹೇಳಕೂಡದು, ಅದೆಂತೆಂದರೆ- ಘಟರ್ಸ್ಸ ಪಟರ್ಸ್ಸ ಕುಡ್ಗರ್ಸ್ಸ ಕುಸಲರ್ಸ್ಸ ದೇವದತ್ತಾತ್ಮ ಯಜ್ಞದತ್ತಾತ್ಮ ಚೈತಾತ್ಮ ಮೈತಾತ್ಮಎಂದು ಸಜಾತೀಯ ವ ಸಜಾತೀಯಛೇದ ವು, ಸೃಥಿವಿಯೆನುತಲೂ ಅಪ್ಪುಯೆನುತಲೂ ತೇಜಸ್ಸನು ತಲೂ ವಯುವೆನುತಲ ಘಟವೆನು ಊ ಆ ಕಾಶವೆನುತಲೂ ಕುದ್ರವೆನುತಲೂ ಕುಸೂಲವೆನುತಲೂ ವಿಜಾತೀಯವು ವಿ ಜಾತೀಯಭೇದವು, ಇಚ್ಛಾಪಸುಖದುಃಖಸತ್ತ್ವರಜಸ್ತಮಗಳಂದು ಸ್ಪಗೆ ತುಸ್ವಗತಭದವು, ಆತ್ಮನಿಗೆ ಇಚ್ಛೆಯಾದ ಕಾರಣ ಸಜಾತೀಯ ವಿಜಾತೀಯ ಸ್ವರ್ಗಭೇದಗಳು ಇಲ್ಲವೆಂದು ಹೇಗೆ ಹೇಳುವಣವೆಂದರೆ -ಆತ್ಮನಿಗೆ ಸಜಾತೀ। ಯಭೇದಗಳು ಉಸಾಧಿಯಿಂದ ಬಂದಂಥದಾದ ಕಾರಣ ಪರವಾರ್ಥವಾಗಿ ಸ ಜಾತೀಯ ವಿಜಾತಿಯ ಸ್ವಗತಭೇದ ವು ಇಲ್ಲವೆಂದು ಹೇಳಬಹುದಲ್ಲ, ಹಾಗಾ ದರೆ ಸಜಾತಿಯ ಭೇದವು ಹೇಗೆ ಇಲ್ಲ ? ಎಂದರೆ ದೃಷ್ಟಾಂತ ಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಆ ದೃಏಾಂತವೇನೆಂದರೆ ಹೇಳೇವು, ಒಂದು ಆಕಾ