ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇಚನಿಕಿತನಿವೇಳನಾರ ೧ಳಿ ಮತ್ತೆ ಶರೀತಿಗಳು ಇಲ್ಲ” ಎಂದು ಹೇಳುತ್ತ ಇದ್ದಾರೆ. ಇದಮಿಂದಲೂ ಈ ವಿಚಾರಕ್ಕೆ ಪ್ರಸಕ್ತಿಯುಂಟೇ ಸರಿ, ಈ ವಿಚಾರದಿಂದಲೇ ಸಮಸ್ತ ವಾ ದ ದೇಹ ಆ ದೇಹಾದಿನಿಪ ವಾದ ವಿಕಾರಗಳು ಆತ್ಮನ ಕಾಲತ್ರಯದ ಲ್ಲ ಸ್ಪರುಶನವ ಮಾಡಲಾಅದೆಂದು ತಮಿತ್ರ ಇದೆ, ಹೀಗೆ ತೋ ಅವುದೇ ಈ ವಿಚಾರಕ್ಕೆ ಫಲವೆನಿಸುವುದು, ಅದರಿಂದಲೇ ಈ ವಿಚಾ ರಕ್ಕೆ ಪ್ರಸಕ್ತಿಯ ಪ್ರಯೋಜನವೂ ಉಂಟ ಯಿತು, ಆದಕಾರಣ ಪ್ರಾಣಿಗಳಿಗೆ ಎಷ್ಟು ಶ ೧೩ರವೆಂದು ವಿಚಾರಿಸಬೇಕಾಯಿತು. ತನ್ನಿ ಮಿ ತ್ರವಾಗಿ ಪ್ರಕ್ರಿಯೆಗಳಿಗೆ ಎಷ್ಟು ಶರೀರವೆಂದು ವಿಚಾರಿಸುತ್ತಿದ್ದೇವೆ. ಹೋಗುವಂಥ ಶರೀರಗಳು ಎಸ್ಸೆಂದರೆ ಮಗ ಶರೀರಗಳು, ಆವಾವುವೆಂದರೆ ಸ್ಕೂಲಶರೀರವೆನುತಲೂ, ಸೂಕ್ಷಶರೀರವೆನುತಲೂ, ಕಾರಣ ಶರೀರವೆನುತಲೂ ಮುಕಿದು ೩ಧಗಳು. ಈ ಆವದಲ್ಲಿ ಸ್ಕೂಲಶರೀರಕ್ಕೆ ಶರಿಗ ಲಕ್ಷಣವು ಇದೆಯಾದುದರಿಂದ ಸ್ಕೂಲಶರೀರವು ಶರೀರವಾಗಲಿ; ಕಾರಣಸೂಕ್ಷಶರೀರಗಳಿಗೆ ಇದು ಹೇ ಗೆ ಕೂಡೀತೆಂದರೆ ಅದಕ್ಕೂ ತೀರತ ಇತಿ ಶರೀರಃ' ಎಂಬ ಲಕ್ಷಣವು ಇ ದೆಯಾದುದರಿಂದ ಅದಕ್ಕೂ ಶರೀರತ್ವವುಂಟೇ ಸರಿ, ಇವಕ್ಕೆ ಜೀರ್ಣತ್ಸವ ಲ್ಲಿ ಕಾಣಬರುತ ದೆ?ಎಂದರೆ-ಸುಷುಪ್ತಿಯಲ್ಲಿ ಮುಮುಕ್ಷುವಿನಲ್ಲಿ ಯೂ ಕಾಣಪಡಲಿಲ್ಲವಾಗಲಾಗಿ, ಸೂಕ್ಷ್ಯ ಕಾರಣ ಶರೀರಗಳೆರಡು ಸ್ಕೂಲಶರೀರ ದೋಪಾದಿಯಲ್ಲಿ ಪ್ರತ್ಯಕ್ಷವಾಗಿ ಕಾಣಸಡಲಿಲ್ಲವಾಗಲಾಗಿ, ಪ್ರಸಿದ್ಧವ ಗಿ ಹೇಳಪಟ್ಟಿದೆಯಾದುದರಿಂದಲೂ ದೊಡ್ಡವರಿಂದ ಅಂಗೀಕರಿಸಪಟ್ಟಿದೆಯಾ ದುದರಿಂದಲೂ ಈಸಕ್ಕೆ ಕಾರಣರರಿರಗಳು ಇಲ್ಲವೆಂದು ಹೇಳಕೂಡದು. ಹಾಗಾದರೆ ಒಬ್ಬೊಬ್ಬ ಪಾಣಿಗಳಿಗೆ ಸ್ಫೂಲಶರೀರವೆಷ್ಟು ? ಸೂ ಕಶರೀರವೆಷ್ಟು? ಕಾರಣ ಶರೀರವೆಷ್ಟು ? ಎಂದರೆ-ಸ್ಕೂಲಶರೀರಗಳು ಆ ನಂತಗಳು, ಸೂಕ್ಷ್ಮ ಶರೀರಗಳು ಒಂದೇ ಸರಿ, ಕಾರಣಶರೀರವೊಂದೇ ಸರಿ, ಈ ಮೂವಿ ಶರೀರಗಳಿಗೂ ಶರೀರವು ತುಲ್ಲವಾಗಿ ಇರಲಾಗಿ, ಒಬ್ಬೊಬ್ಬ ಪ್ರಾಣಿಗಳಿಗೆ ಸ್ವಲಕರೀರ ಅನಂತನಾಗುವುದೇತಕ್ಕೆ? ಸ ಕೈ ಕಾರಣ ಶರೀರಗಳು ಒಂದೊಂದಾಗುವುದೇತಕ್ಕೆ? ಎಂದರೆ-ಹೇಳೇ. ವು, ಸ್ಕೂಲಶರೀರವು ಕರಜನೃವಾದುದರಿಂದ ಅದು ಅನಂತವಾಯಿತು.