ಕೇದಾಂತವಿವೇಳನಾರಿ ೧೪೩ ಲೂ (ಸೂಕ್ಷ್ಮ ಶರೀರಕ್ಕೂ) ಕರದ ಜನೃತ್ನವ ಅಂಗೀಕರಿಸುವಾಗೈ ಸೂ ಹಶರೀರವು ಕರ ಜನ್ಮವೆನುಲೇ ಅಂಗೀಕರಿಸಬೇಕು, ಇಲ್ಲದೆಯೋ ದರ ದೃಷ್ಮ ವಿರೋಧ ಬರುತ್ತದೆ. ಬಂದರೂ ಬರಲಿ ಎಂದರೆ, ಅದು ಯು ಕವಲ್ಲ. ಈ ವಿರೋಧವನು ಪರಿಹರಿಸುವುದಕ್ಕೋಸ್ಕರ ಸೂಕ್ಷ್ಮ ಶರೀ ರಕ್ಕೆ ಕರಜನೃತ್ಸವ ಅಂಗೀಕರಿಸಿತೆ ಎರಾದರೆ ಕರ ಜನ್ಮಗಳಾದಂಥ ಸ್ಕೂ ಲಶರೀರಗಳಿಗೂ ಅನೇಕತ್ರವ ಕಂಡು ಇದ್ದೇವೆ ರಾದುದರಿಂದ ಒಬ್ಬೊ ೧ ಪ್ರಾಣಿಯು ಸಹ ಶರೀರಕ ಅನೇಕ ಬರಬೇಕು. ಬಂದ ರೂ ಬರಲಿ, ಎಂದರೆ ಒಬ್ಬೊಬ್ಬ ಪಾಣಿಗೆ ಸೂಕ್ಷ್ಮ ಶರೀರವೊಂದೊಂದೇ. ಸರಿಯೆಂದು ಹೇಳಿದಂಥದು ಎತ್ತಿಹೋಗುವುದು, ಹೋದರೂ ಹೋಗಲಿ ಎಂದರೆ, ಪೂರ್ವ ಬಂದೊಂದ ಹೇಳಿ ಈಗ ಅನೇಕವೆಂದು ಹೇಳಿದು ದಕ್ಕೂ ಪೂರ್ವ ಕರಜನೃವಲ್ಲವೆಂದು ಹೇಳಿ ಈಗ ಕರ ಜನ್ಮವೆಂದು ಹೇ ಆದುದಕ್ಕೂ ವಿರೋಧ ತೋಟತ್ರ ಇದೆ. ಹೀಗೆ ಬಂದು ಬೋಪವ ಪರಿಹರಿಸಹೋದರೆ ಮತ್ತೊಂದು ದೋಪ ವು ಬರುತ್ರ ಇದೆಯಾದುದರಿಂದ ಈ ವಿಚಾರವ ಬಿಟ್ಟು ಬಿಟ್ಟು ಮತ್ತೆ ನಾದರೂ ಒಂದನಾಡಿಕೊಂಬುದು ಒಳ್ಳಿತೆಂದು ತೋಟಕ್ಕೆ ಇದೆಯೆಂದು ಹೇಳಿದರೆ, ಹಾಗೆ ಹೇಳ ಕೆಲಸವಿಲ್ಲ. ಏಕೆಂದರೆ? ಈಗ ಹೇಳಿದಂಥ ಅರ್ಥ ಗಳಿಗೆ ವಿರೋಧವಿಲ್ಲವಾದುದರಿಂದ ಹಾಗೆ ಹೇಳಕಲ ವಿಲ್ಲ ಅದೆಂತಂ ದರೆ ಹೇಳವು. ಸ್ಕೂಲ ಸೂಕ್ಷ್ಮ ಶರೀರಗಳಿಗೆ ಜನೃತ್ನವನು ಅ ಗೀಕರಿಸಿ ಅದಕ್ಕೆ ಕರಿರತ್ನವು ಅಂಗೀಕರಿಸಪಟ್ಟಿತು, ಕಾರಣಶರೀರಕ್ಕೆ ಜನೃತ್ಸವ ನು ಅಂಗೀಕರಿಸದೆ ಹೇಗೆ ಪರೀರತ್ವವು ಹೇಳವಡುವುದೆಂದರೆ ಅದಕ್ಕೂ “ ಶೀದ್ಭತೇ ಎಂಬಂಥ ಶರೀರಲಕ್ಷಣವು ಇದೆಯಾದುದರಿಂದ ಅದಕ್ಕೆ ಶರೀರತ್ವವನು ಹೇಳಬಹುದಲ್ಲ. ಹಾಗಾದರೆ ಅನಾದಿಯಾದ ವಸ್ತುವಿಗೆ ನಾಶವುಂಟೆ? ಎಂದರೆ ನಾಶ ವ್ರಂಟು. ಅದೆಂತೆಂದರೆ ಹೇಳವು, ಘಟಾದಿಪಾಗಭಾವವು ಅನಾದಿಯಾ ಗಿ ಇದ್ದ ಹೊತ್ತಿಗೂ ಅದಕ್ಕೆ ಘಟಾದತ್ಪತ್ತಿಯಿಂದ ನಾಶವು ಹೇಗೊ ಪ್ರಕೃತಿಪುರುಷರ ಸಂಯೋಗವು ಅನಾದಿಯಾಗದಿದ್ದ ಹೊತ್ತಿಗೂ ಆ ಪಕ್ಷ
ಪುಟ:ವೇದಾಂತ ವಿವೇಕಸಾರ.djvu/೧೬೩
ಗೋಚರ