೧೪ಳ ಆಟೈಕಲಾನಿಧಿ ತಿಪುರುಷ ವಿವೇಕದಿಂದ ಆ ಸಂಯೋಗಕ್ಕೆ ನಾಶವು ಹೇಗೋ ಹಾಗೆ ಆ ಜ್ಞಾನವೆನಿಸುವ ಕಾರಣ ಶರೀರಕ್ಕೂ 1 ಬ್ರಹ್ಮಾಭಿ 1 ಜ್ಞಾನದಿಂದ ನಾಶವು ಬರಬಕದಾದ ಕಾರಣ ಅದಕ್ಕೆ ಶರೀರವನು ಅಂಗೀಕರಿಸುವಂಥದು ವಿ ರುದ್ದವಲ್ಲ. ಹೀಗೆ ಸೂಕ್ಷಶರೀರಕ್ಕೆ ಉತ್ಪತ್ತಿಯನು ಅಂಗೀಕರಿಸಿ ಇ ದೈವೆಯಾದುದರಿಂದ ಅದಕ್ಕೆ ಉತ್ಪತ್ತಿಯನು ಹೇಳುವಂಥ ಶು ತಾ. ದಿಗಳಿಗೆ ವಿರೋಧವಿಲ್ಲ, ಆ ಸೂಕ್ಷಶ *ರವು ಆತ್ಮಕಾರವಾಗಿ ಇದೆ ಯಾದುದರಿಂದ ಕಾರಣವಾದ ಆತ್ಮನಿಂದಲು ವ್ಯತಿರಿಕ್ತವಾಗಿ ಆತನಿಗೆ ಅದ್ವಿತೀಯಳೆಹನಿಯಿಲ್ಲ. ಹೀಗೆ ಜಿ ವನಿಗೆ ಅನಾದಿತೃಭಂಗವಿಲ್ಲ. ಅ ದೆಂತೆಂದರೆ ಹೇಳೇವು, ಪ್ರಳಯದಲ್ಲಿ ಸೂಕ್ಷಶರೀರವು ಕಾರಣಾತ್ಮ ಕವಾಗಿ ಇದೆಯಾದುದಯಿಂದ ಆ ಸೂಕ್ಷಕ ರವೆ ಉಪಾಧಿಯಾಗಿ ಉಳ ಜೀವಸಂಸಾರವು ಇದೆ, ಅದುಳಾರಣ ಜೀವನಿಗೆ ಅನಾದಿ ಭಂಗವು ಇಲ್ಲ. ಹೀಗೆ ಸೂಕ್ಷ್ಮಶರೀರವು ಪ್ರಳಯದಲ್ಲಿ ಇಕ್ಕೆಯಾದರೆ ಅದಕ್ಕೆ - ಉತ್ಪತ್ತಿಯನು ಹೇಳಕೂಡದು, ಅದೆಂತೆಂದರೆ-ಲೋಕಗಲ್ಲಿ ಮೃದಾದಿಗ ಇಲ್ಲಿ ಇಲ್ಲದೆ ಇರುವಂಥ ಘಟಾದಿಗಳಿಗೆ ಉತ್ಪತ್ತಿಯನು ಕಂಡು ಇದ್ದೆ. ವೆ, ಇರುವಂಥ ವದಾದಿಗಳಿಗೆ ಉತ್ಮತಿಯನು ಕಾಣೆವೆಂದು ಹೇ ೪ಕಯಾದರೆ ಹಾಗೆ ಹೇಳಕೂಡದು, ಅದೆಂತೆಂದರೆ ಹೇಳೇವು, ಇಲ್ಲದ ವಸ್ತುವೆಂದರೇನೆಂದರೆ, ಅಸತ್ತು, ಆ ಅ : ತಿಗೆ ಉತ್ಪತ್ತಿಯನು ಹೇಳು ವಾಗ್ಯ ಶಶವಿಪಾಣಗಳು ಹುಟ್ಟಬೇಕು, ಅವು ಹುಟ್ಟಲಿಲ್ಲವಾದುದರಿಂದ ಆ ಅಸತ್ತಿಗೆ ಉತ್ಪತ್ತಿಯನು ಹೇಳಕೂಡದು, ಮುತ್ತೇನೆಂದರೆ ಆರು ವಂಥ ವಸ್ತುವೇ ತೆ ನಿಸುವುದು, ಅದಕ್ಕೆ ಉತ್ಸತಿ ಯನು ಹೇಳಬೇ ಕು, ಆಯೋಪಾದಿಯಲ್ಲಿಯೇ ಲೋಕದಲ್ಲಿ ಕಂಡು ಇದ್ದೇವೆ, ಅದೆಂ ತೆಂದರೆ:-ಘಟವ ಮಾಡಬೇಕೆಂದು ಪ್ರವರ್ತಿಸುವಂಥ ಪುರುಷನು ಮಣ್ಣನೆ ಎತ್ತಿಕೊಂಡು ಬರುತ್ತಿದ್ದಾನೆ. ಸೀರೆಯ ನೇಯಬೇಕೆಂಬ ಪುರುಷನು ತಂತುಗಳನೆ ಕೊಂಡು ಬರುತ್ತ ಇದ್ದಾನೆ. ಮೊಸರು ಬೆಣ್ಣೆ ಬೇಕೆಂ ದು ಪ್ರವರ್ತಿಸುವ ಪುರುಷನು ಹಾಳೆನು ಸಂಪ೦ದಿಸುತ್ತ ಇದ್ದಾನೆ, ಎಣ್ಣೆ ಬೇಕೆಂದು ಪ್ರವರ್ತಿಸುವ ಪುರುಷನು ಎಳ್ಳನೆ ಸಂಪಾದಿಸುತ್ತ ಇದ್ದಾನೆ . ಪಾ-1, ಬ್ರಹ್ಮಾತ್ಮಕ.
ಪುಟ:ವೇದಾಂತ ವಿವೇಕಸಾರ.djvu/೧೬೪
ಗೋಚರ