ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪v ಕಾಕಲಾನಿಧಿ ಕ್ಯೂ ಸುಖದುಃಖಗಳ ಫಲವು, ಆಸುಖದುಃಖಗಳು ಆನುಕೂಲ್ಯ ಪ್ರತಿಕೂಲ್ಯ ವಸ್ತುಗಳನ್ನು ಅವಲಂಬಿಸಿಕೊಂಡೆ ಬರುತ್ಯ ಇದೆ. ಅದಖಿಸಿ ದ ಇಜಗನ್ನಿ ಪ್ರವಾದ ಪದಾರ್ಥಗಳೊಳಗೆ ಕೆಲವು ಪದಾರ್ಥಗಳು ಕೆಲವ ರಿಗೆ ಸಾಧನಗಳಾದಂಥ ಆನುಕೂಲ್ಕಗಳಾಗಿ ಇದ್ದು ಕೊಂಡು ಸುಖಕರಗಳು ಗಿ ಇವೆಯಾಗಲಾಗಿಯೂ (ಮತ್ತೆ ಕೆಲವು ಪದಾರ್ಥಗಳು) ಮತ್ತೆ ಕೆಲವರಿ ಗೆ ಪ್ರತಿಕೂಲವಾಗಿದ್ದು ಕೊಂಡು ದುಃಖಕರಗಳಾಗಿ ಇವೆ ಯಾಗಲಾಗಿಯ ಆಜೇವರ ಕರಗಳು ತಮಗೆ ಫಲವಾದಂಥ ಸುಖದುಃಖಗಳಿಗೆ ಸಾಧನಗ ೪ಾದಂಥ ಆಕಾಶಾದಿಗಳಿಗೆ ಉತ್ಪತ್ತಿಯನು ಸಂಪದಿಸಿಕೊಂಡೇ ದೇವರುಗ ೪ಗೆ ಸುಖದುಃಖಗಳನು ಕೊಡುತ್ತ ಇವೆಯಾದುದರಿಂದ ಜಗತ್ತೆಲ್ಲವು ಕರ ಜನ್ಮವೆನುತಲೇ ಹೇಳಬೇಕು, ಸ್ಥಿತಿಕಾಲದಲ್ಲಿಯ ಜೀವರನು ಅವರಿಗೆ ಕರಗಳನು ಕಂಡೆವು' ಪ್ರಳಯದಲ್ಲಾದರೆ ದೇವರನು ಅವದಿ ಕರ್ಮಗಳನು ಕಾಣೆನಲ್ಲ. ಹೀಗೆ ಇರ ಲಾಗಿ ದೇವರ ಕರ್ಮದಿಂದ ಆಕಾಶಾದಿ ಜಗತ್ತು ಹುಟ್ಟಿತೆಂದು ಹೇಗೆ ಹೇಳುವ ಣವೆಂದರೆ, ಹೇಳಬಹುದು, ಆದೆಂತೆಂದರೆ ಹೇಳೇವು, ಪ್ರಳಯದ್ದಲ್ಲ ಬೆವ ರುಗಳು ಅಷ್ಟು ಮಂದಿಯ ತಮ್ಮ ತಮ್ಮ ಉಸಾಧಿಯೊಡನೆ ಕೂಡಿ : ಸುಪು ಸ್ಥಿಯೋಪಾದಿಯಲ್ಲಿ ಸಂಸಾರಾತ್ಮಕವಾಗಿ ಇದ್ದಾರೆಯಾದುದರಿಂದ (ಅದಂತಿರಲಿ ಹೇಳವು, ) ಸಂಸ್ಕಾರಾತ್ಮಕವಾಗಿ ಇದೆ. ಅಂಥ ಕರ್ವ ದಿಂದ ಆಕಾಶಾದಿ ಜಗತ್ತು ಹುಟ್ಟುವದೆಂಬುದು ಕೂಡಿತಲ್ಲ.1 ಹೀಗೆ ಅಂಗೀಕರಿಸದೆ ಹೋದರೆ ಪೂರ್ವಕಲ್ಪದಲ್ಲಿ ದೇವರಿಂದ ಮಾಡಪಟ್ಟಂಥ ಕರ್ಮಗಳಿಗೆ. ಫಲವು ಇಲ್ಲದೆಹೋಗಬೇಕು; ಪೂರ್ವಕಲ್ಪದಲ್ಲಿ ಮಾಡಿದಂಥ ಕರ್ಮಗಳ ಈಕಲ್ಪದಲ್ಲಿ ಬರಬೇಕು, ಇಪ್ಪಮಾತ್ರವಲ್ಲ, ಶ) ತಾದಿಗಳಿಗೂ ವ್ಯಯ ರ್ಥ ಬರಬೇಕು, ಒಂದು ಕಾರಣವು ಇಲ್ಲದೆ ಜಗತ್ತು ಹುಟ್ಟಿತೆಂದು ಹೇಳುವ ಲ್ಲಿ ಮುಕ್ತ ಪುರುಷರಿಗೆ ಉತ್ತಿ ಬರಬೇಕು, ಜಗತ್ತಿನಲ್ಲಿ ಮನುಷ್ಯರನು ತಲು ದೇವತೆಗಳನುತಲು ತಿರಕ್ಕುಗಳನು ತಲ) ಬ್ರಾಹ್ಮಣ ಕ್ಷತ್ರಿಯ ವೈ ಪಾ- 1. ಸುಪ.ಪ್ತಿಯಲ್ಲಿ- ಬೇಕು, ಸಂಸ್ಕಾರಾತ್ಮಕವಾಗಿ ಅದ್ವಾರಾ 1 ಲಾಗಿ ಅವರ ಕತ್ಮಗಳು ಸಂಸ್ಕಾರಾತ್ಮಕವಾಗಿಯೇ ಇದೆ. ಅಂಥ ಕತ್ಮದಿಂದ ಆಕಾಕಾ ದಿ ಜಗತ್ತು ಹ ಓತಂಬ:ವು ಕೂಡದು,