ಪುಟ:ವೇದಾಂತ ವಿವೇಕಸಾರ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂಡವಿದೇಳಗಾರ ೧ಳಿ b ಈ ಶೂದ್ರರನುತಲು ಇವು ಮೊದಲಾದ ವ್ಯವಸ್ಥೆಗಳಿಲ್ಲದೆ ಹೋಗಬೇಕು. ಈ ದೋಷಗಳು ಬಂದರೂ ಬರಲಿ ಎಂದು ಹೇಳುವಂಥದು ಉಚಿತವಲ್ಲ ವಾಗಲಗಿ ಪ್ರಳಯದಲ್ಲಿ ಸಂಸ್ಕಾರಾತ್ಮಕವಾಗಿರುವಂಥ ಜೀವಕರ್ವುದಿಂ ದಲೇ ಆಕಾಶಾದಿ ಜಗತ್ತು ಹುಟ್ಟಿತೆಂಬುದಲ್ಲಿ ಸಂದೇಹವಿಲ್ಲ. ಸಿದ್ದ, ಹೀಗೆ ಆಕಾಶದಿಗಳು ಕರ್ಮದಿಂದಲೇ ಹುಟ್ಟಿದಹೋತಿ ಗೂ ಸ್ವಗತವಿಕಾ ರವಿದ್ದ ಹೊತ್ತಿಗೂ ಮಕ್ಕಿಸಂತರ) ಹೇಗೆ 3 ಒದಗಿ 3 ಇದೆಯೋ ಪ್ರಳಯಾದಿಗಳಲ್ಲಿ ೬ಯಿಸಿ ಆ ಹೊತ್ತಿಗೂ ಆಯಾ ಸೃಷ್ಟಿಗಳಲ್ಲಿ ಆಕಾ ಶ ಆಕಾಶವಾಗಿಯೇವಾಯು ವಾಯುವಾಗಿಯೇ, ತೇಜಸ್ಸು ತೇಜಸಗಿ ಯೇ, ಜಲವು ಜಲವಾಗಿಯೇ, ಪೃಥಿವಿ ದೃಢಿಯಾಗಿಯೇ ಹೇಗೆ ಹುಟ್ಟುತ್ತ ಇದೆಯೋ ಹಾಗೆ ಸೂಕಶರೀರ ವು ಪ್ರಳಯಗಳಲ್ಲಿ ಲಯಿಸಿಯಿದ್ದ ಹೊ ತಿಗೂ ಆಯಾ ದೇವರ ಕರ್ಮದಿಂದ ಪೂರ್ವಕಲ್ಪದಲ್ಲಿ ಹೇಗೆ ಇತ್ತೋ ಹಾಗೆ ಪ್ರತಿಕಲ್ಪದಲ್ಲಿ ಹುಟ್ಟುತ್ತ ಇದೆ. ಹೀಗೆ ಹುಟ್ಟಿದ ಹೊತ್ತಿಗೂ ಸ್ಮಗತವಿಕಾರವಾಗಿ ಇದ್ದ ಹೊತ್ತಿಗೂ ಸೂಕ್ಷಶರೀರವು ಒಬ್ಬ ಪ) ಗೆ ಮುಕ್ತಿ ಪರಂತವೂ ಒಂದೊಂದಾಗಿ ಇದೆ, ಹೀಗೆ ಹೇಳುವಾಗ್ಗೆ ಮು ಕ್ರಿಗೆ ಹಿಂದಕ್ಕೆ ಸೂಕ್ಷ್ಮ ಶರೀರ ವು ಒಬ್ಬ ಪಾಣಿಗೆ ಮುಕ್ತಿ ಪರಾನುಕೂ ಲ ಅನೇಕವಾಗಿ ಇರುವಂಥದಾಗಿ ತೊಯಿ ಇದೆಯೆಂದು ಹೇಳಿದರೆ ಮು ಕಿಗೆ ಹಿಂದಕ್ಕೂ ಸೂಕ್ಷ ಶರೀರವು ಇಲ್ಲವೇ ಇಲ್ಲವಾಗಲಾಗಿ ಆ ಶಂಕೆಗೆ ಅವಕಾಶವೇ ಇಲ್ಲ. ಈಪ್ರಕಾರವಾಗಿ ಸೂಕ್ಷ್ಮ ಶರೀರವು ಆಕಶಾದಿಗ ಘೋಪಾದಿಯಲ್ಲಿ ಸಾಮಾನ್ಯ ಕರ್ಮದಿಂದ ತುಟ್ಟಿ ಹುಟ್ಟದಾದುದರಿಂದ ಒಬ್ಬೊ ಬ್ಬ ಪ್ರಾಣಿಗೆ ಒಂದೊಂದು ಶರೀರವೆಂದು ಹೇಳಿದುದು ಯುಕ್ತವಲ್ಲವೆ? ಸರಿ, ಅದಂತಿರಲಿ. ಹೀಗೆ ಹೇಳಿದುದು ವಿರೋಧವಾಗಿ ಅತ್ತ ಇದೆ. ಆ ವಿರೋ ಧವೇನೆಂದರೆ ಹೇಳವು, ಆಕಾಶಾದಿಗಳು ಸರ್ವಋಣಿಗಳ ಇರದಿಂದ ಹುಟ್ಟತಾದ ಕಾರಣ ಆ ಆಕಾಶಾದಿಗಳ ಸಾವಾನೈಕಲ್ಯ ಜನ್ಮವನು ಪ್ರಳಯ ಸಂತ ಒಂದೊಂದಾಗಿಯೇ ಇರುವಂಥದನು ಪ್ರತಿಕಲ್ಪ ದಲ್ಲು ಹಾಗೆ ಹಾಗೆ ಹುಟ್ಟುವಂಥದನು ಹೇಳಬಹುದು, ಆಯಾ ಪಾಳಿಗಳ ಸ ಮಾ- 3, ಬಂದೆ 3, ಮುಕ್ತಿಯಾದ ಬಳಿಕ,