ಪುಟ:ವೇದಾಂತ ವಿವೇಕಸಾರ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸರ ೧ka ಎಂಬುದಳಲ್ಲಿಯು ದೃಷ್ಟಾಂತವ ಹೇಳವು, ಕುಶಾಲನಿಂದ ನಾನಾವಿಧ ಗಳಾದ ಭಾಂಡಗಳನು ಮಾಡಬೇಕೆಂದು ಸಂಪಾದಿಸಪಟ್ಟಂಥ ಮೃ೩ಂಡವು ಒಂದೇ ಸರಿ, ಅದು ಅನೇಕಕರ್ಮಗಳಿಂದ ಮಾಡಸಟ್ಟ ಹೊತ್ತಿಗೂ ಆ ಕರ್ವ ಗಳ ವಿಂಡದಿಂದ ಹುಟ್ಟಿದಂಥ ಭಾಂಡಗಳೆಲ್ಲವು ಸಮಾನಗಳಾಗಿ ಇವೆ ಯಾದಕಾರಣ ಆ ಮೃತ್ಸಂಡವು ಸಾಮಾನ್ಯ ಕರ್ವಜನೃವಾದುದರಿಂದ ಆ ವ್ಯಂಡವು ಕರ್ಮದಿಂದ ಮಾಡಸಟ್ಟಿದ್ದರೂ ಮಾಡದಟ್ಟ ಭಾಂಡಗಳ ಳಗೆ ಬಂದು ಭಾಂಡವ ಮಾಡಿದ ಕರ್ಮದಿಂದ ಮತ್ತೊಂದು ಭಾಂಡ ಮಾಡ ಪಡಲಿಲ್ಲವಾಗಿ ಆ ಭಾಂಡಗಳ ಪೈ ವಿಶೇಷ ಕರ್ನಜನ್ಯಗಳ `ದುದರಿಂದ ಆ ಭಾಂಡಗಳು ನಾನಾರೂಪಗಳಾಗಿ ಇವೆಯೆಂಬುದು ಸರ್ವಾನುಭವಸಿದ್ದ, ಹೀ ಗೆ ಸೂಕ್ಷ್ಮ ಶರೀರವು ಸಾಮಾನ್ಯಕರ್ವಜನೃವಾಯಿಶಾಗಲಾಗಿ ಅದು ಬ ಬ್ಲೊಬ್ಬ ಸಾಣಿಗೆ ಒಂದೊಂದು ಶರೀರವೆಂಬಂಥದು, ಸ್ಕೂಲಶರೀರವು ವಿಶೇ ಪ ಕರ್ವಜನ್ಮವಾಯಿತಾಗಲಾಗಿ ಅದು ಒಬ್ಬೊಬ್ಬ ಪಾಣಿಗೆ ಅನಂತವೆಂ ಬಂಥದು ಕೂಡುವ್ರದಲ್ಲ. ಇನ್ನು ಇಯರ್ಧದಲ್ಲಿ ವಿಶೇಷವಾದ ದೃಷ್ಟಾಂತವುಂಟೇ?ಎಂದರೆ ಉಂ ಟುಅದೆಂತೆಂದರೆ ಹೇಳವು, ಲೋಕಗಲ್ಲಿ ದೇವದತ್ತನಿಗೆ ಕರ್ಮವಶದಿಂದ ನಾನಾವಿಧಗಳಾದ ಅವಸ್ಥೆಗಳು ಬರುತ ಇವೆ, ಆ ಅವಸ್ಯೆಗಳು ಒಂ ದೊಂದು ” ವಸ್ತ್ರ ದೊ'ಪಾದಿಯಲ್ಲಿ ಬುದೊಂದವಸ್ಥೆಯು ಇರಲಿಲ್ಲವಾಗಿ ಹೇಗೆ ವಿಶೇಷಕರ್ಮಗಳಿಂದ ಬರುತ್ತಿವೆಯೋ ಹಾಗೆ ಸ್ಕೂಲಶರೀರಗಳು ಒಬ್ಬೊಬ್ಬ ನಾಳೆಗೆ ವಿಚಿತ್ರ ಗಳಾಗಿ ಅನಂತವಾಗಿ ಬರುತ್ತಿವೆಯಾದಕಾರ ಣ ಆಸ್ಕಲಕರೀರಗಳು ವಿಶೇಷಕರ್ವಜನ್ಗಗಳೇ ಸರಿಯೆಂದು ತಿಳಿದು ಕೊಳ್ಳತಕ್ಕುದು, ದೇವದನಿಗೆ ಆಯಾ ವಿಶೇಷಕರ್ಮಗಳಿಂದ ಬಂದಂ ಥ ವಸ್ತುದಿಗಳಿಂದ ಬರುವ ಸುಖದುಃಖಗಳಿಗೆ ಸಾಧನಭೂತವಾದಂಥ ಸ್ಕೂಲಶರೀರ ಒಂದಾಗಿ ಇದೆಯಾಗಲಾಗಿ ಆವಸ್ತು ದಿಗಳನು ಅಪೇಕ್ಷಿಸಿ ಸ್ಕೂಲಶರೀರವು ಹೇಗೆ ಸಾಮಾನ್ಯಕರ್ಮಜನೃವಾಯಿತೆ ಹಾಗೆ ಸೂಕ್ಷ್ಮ ಶರೀರವು ಒಬ್ಬೊಬ್ಬ ಪುಣೆಗೆ ಬಂದೆ ೧ಂದಗಿ ಇದೆಯಾದುದರಿಂದ ಅದು ಸಾಮಾನ್ಸಕರ್ಮಜನ್ಮವೆನುತಲೇ ತಿಳಿದುಕೊಳ್ಳತಕ್ಕುದು ಹೀಗೆ ಹೇಳಿ ಪಾ-1, ವಸ್ತ್ರ ಗಳ , ಆವಸ್ಥೆ,