ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಕಾವ್ಯಕಲಾನಿಧಿ ದುದು ದ ಸಿದ್ಧಿಸಿದುದೇನು? ಎಂದಗೆ ಸೂಕ್ಷ್ಮ ಶರೀರಕ್ಕೆ ಸ್ಕೂಲಶರೀರದ ಗ್ರಹಣವು ಅದಅ ತ್ಯಾಗವು ಸಿದ್ದಿಸಿತು, ಅದೆಂತೆಂದರೆ ಹೇಳವು, ದೃ ಪ್ರಾಂತದಲ್ಲಿ ಸೂಕ್ಷ್ಮ ಶರೀರಕ್ಕೆ ವಸ ದಿಗಳ ಗ್ರಹಿಸುವಂಥದನು ಬಿಡು ವಂಥದನು ಪ್ರತ್ಯಕ್ಷವಾಗಿ ಹೇಗೆ ಕಂಡು ಇದ್ದೇವೆಯೋ ಹಾಗೆ ಸೂಕಶ ರೀರಕ್ಕೂ ಸಲಶರೀರದ ಪರಿಗ್ರಹನು ಅದು ತ್ಯಾಗವನ್ನು ತಿಳಿದುಕೊ ಕೃತಕ್ಕುದು ಹೀಗೆ ಇದೆಯಾಗಲಾಗಿ ಸೂಕ್ಷ್ಮ ಶರೀರಕ್ಕೆ ಸ್ಫೂಲಶರೀರ ನ ಪರಿಗ, ಹಿಸುವಂಥದೇ ಇನ್ಯವೆನಿಸುವುದು, ಅದಯೊಡನೆ ಇನ್ನು ಮೇಲೆ ಸಂಬಂಧವಿಲ್ಲದೆ ಬಿಡುವಂಥದೇ ಮರಣವೆನಿಸುವುದು, ಹೀಗೆ ಇ ರಲಾಗಿ ಸೂಕ್ಷ್ಮ ಶರೀರಕ ಪ್ರತ್ಯಕ್ಷವಾದಂಥ ಜನ್ಮವರಣಗಳು ಇಲ್ಲ ವಂದೇ ತೊಡುತ್ತಿದೆ. ಹೀಗೆ ತೋಡುತ್ತಿದ್ದರೂ ಆತ್ಮನಿಗೆ ಅನ್ನವರ ಇಗಳಿಗೆ ಪ್ರಸಕ್ತಿಯಿಲ್ಲವೆಂದು ತಿಳಿಯತಕ್ಕದು, ಅದಂತಿರಲಿ. ಹೀಗೆ ಹೇಳುವಲ್ಲಿ ಸೂಕ್ಷ್ಮ ಶರೀರಕ್ಕೆ ಸ್ಕೂಲಶರೀರಗಳು ಅನಂತಗ ೪೦ದು ಹೇಳಪಟ್ಟುದುದಾಗಿ ತೋಟ ತೆ ಇದೆ. ತೋಚದರೆ ತೆಲಿಲಿ ಎಂದರೆ ಪೂರ್ವದಲ್ಲಿ ಪ್ರಾಣಿಗಳಿಗೆ ಸ್ಕೂಲಶರೀರಗಳು ಅನಂತಗಳೆಂದು ಹೇಳಿ ಈಗ ಸೂಕ್ಷನರಿರಕ್ಕೆ ಸ್ಕೂಲಶರೀರಗಳು ಅನಂತವೆಂದು ಹೇಳು ವಲ್ಲಿ ಪೂರ್ವ ಹೇಳಿದುದಕ್ಕೂ ಈಗ ಹೇಳಿದುದಕ್ಕೂ ವಿರೋಧವು ತೋ ಮತ ಇದೆ. ಹಾಗಾದರೆ ಈ ಸೂಕ್ಷ್ಮ ಶರೀರವೇ ಪ್ರಾಣಶಬ್ದಕ್ಕೆ ಅರ್ಥ ಎಂದು ಹೇಳುವಣವೆಂದರೆ ಹೇಳಕೂಡದು, ಏಕೆ ಹೇಳಕೂಡದೆಂದರೆ ಪೂರ್ವದಲ್ಲಿ ಪ್ರಾಣಿಗಳಿಗೆ ಸೂಕ್ಷ್ಮ ಶರೀರವು ಬಂಬೋಂದೆಂದು ಹೇಳಿ ಈಗ ಸೂಕ್ಷ್ಮಶರೀರವೇ ಪಣತಬ್ಬಕ್ಕೆ ಅರ್ಥವೆಂದು ಹೇಗೆ ಹೇಳುವಣವೆಂಬ ವಿರೋಧ ತೋರುತ್ತಿದೆ ಎದೆಯಾದರೆ ವಿರೋಧವು ಹೇಗೆ ತೋರಿದೆ ಇ ರುವದೊ ಹಾಗೆ ಹೇಳೇವು, ಪ್ರಕಾದಿಶಬ್ದ ಗಳಿಗೆ ಆತ್ಮನೇ ಅರ್ಥ: ಆ ಆತ್ಮನಿಗೆ ಕಾರಣಶರೀರವೆಂಬ ಹೆಸರುಳ್ಳ ಅಜ್ಞಾನದಿಂದ ಬಂದ ಸೂಕ್ಷ ಕರೀರಾಧ್ಯಾಸದಿಂದ ಆತ್ಮ ಸಹ್ಮ ಶರೀರದ್ದಾರಾ ಅನಂತವಾದ ಸ್ಕೂಲಶ ರೀರಗಳು ಬಂದು ಹೋಗುವುದಾಗಲಾಗಿಯೂ ಆ ಸೂಲಶರೀರನಿಪ ವಾ ದ ಜನ್ಮವರಣಗಳು ಪ್ರಸಕ್ತವಾದೋಪಾದಿಯಲ್ಲಿಯ ತೋಡುತ್ತಿದೆ. ಅದೆಂತೆಂದರೆ ಹೇಳೇವು, ದೃಷ್ಟಾಂತದಲ್ಲಿ ಸ್ಕೂಲಶರೀರದಿಂದಲೇ ವಸ್ತ್ರ)