ಪುಟ:ವೇದಾಂತ ವಿವೇಕಸಾರ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ML ಕಾವ್ಯಕಲಾನಿಧಿ ಹೀಗೆ ಹೇಳಿದಂಥದುದು ಹೇಗೆ ಇದೆ? ಎಂದರೆ- ನಿನ್ನ ಮಾವ ಮೊದಲಾ ದವರು ಬಂದು ಇದ್ದರಲ್ಲ, ಅವರು ಹೋದರೆ ಯೆಂದು ಕೇಳಿದರೆ ನಮ್ಮ ಸಂಗಡ ಹೇಳದೆ ತಾವು ಉಟ್ಟುಕೊಂಡ ಧೋತ್ರಬಟ್ಟೆಗಳು ಸಹವಾಗಿ ಸುಮ್ಮನೆ ಹೊದರು ಎಂದು ಹೇಳಿದೋಪಾದಿಯಲ್ಲಿ ಇದೆ. ಅದರಿಂದ ಆದೃಷ್ಟಾಂತದಲ್ಲಿ ಆವಾವ ಮೊದಲಾದವರು ಉಟ್ಟುಕೊಂಡಿರುವ ಧೋ ತ್ರಗಳೊಡನೆ ಕೂಡ ತೋಯದ ಹೊತ್ತಿಗೂ ಆಧೋತ್ರಗಳ ಬಿಟ್ಟು ಬಿ ಟ್ಟು ಹೋದವರೇ ಆಮಾನ ಮೊದಲಾದ ಶಬ್ದಗಳಿಗೆ ಹೇಗೆ ಅರ್ಥ ವೋ ಅವರಿಂದ ಬಿಡಲ್ಪಟ್ಟಂಥ ಧೋತು ಬಟ್ಟೆಗಳು ಆವಾವ ಮೊದಲಾದ ಶಬ್ದ ಗಳಿಗೆ ಹೇಗೆ ಅರ್ಥವಲ್ಲವೋ ಹಾಗೆ ಈಸ್ಮಶರೀರವನು ಬಿಟ್ಟು ಬಿಟ್ಟು ಕರ್ಮಾನುಸಾರದಿಂದ ಲೋಕಾಂತರಕ್ಕೆ ಹೋದವರೆ ಈವಿತಾ) ದಿಶಬ್ದಗಳಿಗೆ ಅರ್ಥವಾಗಿ ತೊಡುತ್ತ ಇದ್ದಾರೆ. ಈ ಸಲಶರೀರವು ಆಸಿತು ದಿಶಬ್ದಗಳಿಗೆ ಅರ್ಥವಾಗಿ ತೋಳಲಿಲ್ಲ. ಹಾಗಾದರೆ ಈಸ್ಕೂಲಶರೀರದಿಂದ ಹೋದಂಥವರೇ ಆಏತಾದಿ ಶಬ್ದಗಳಿಗೆ ಅರ್ಥವಲ್ಲದೆ ಹೊಂಟು ಹೋಗುವುದಕ್ಕೆ ಮೊದಲು ಇಲ್ಲಿ ಇ ರುವ ಸ್ಕೂಲಶರೀರವೇ ಪಿತಾದಿಶಬ್ದಗಳಿಗೆ ಅರ್ಥವೆಂದು ಹೇಳುವಣ ವೆಂದರೆ ಹಾಗೆ ಹೇಳಕೂಡದು, ಹಾಗೆ ಹೇಳಿದುದಾದರೆ ಆಥೋತ್ಸವ ಬಿಟ್ಟುಹೋದ ಮಾನ ಮೊದಲಾದವರು ಆಧೋತ್ರವ ಬಿಟ್ಟುಬಿಟ್ಟು ಹೋಗುವುದಕ್ಕೆ ಮೊದಲು ಆರೋತ್ರಗಳೆ ಅವರ ಆಗಬೇಕು, ಇಷ್ಟು ಮಾತ್ರವಲ್ಲ, ಮತ್ತು ಒಂದು ಗೃಹದಲ್ಲಿ ಇದ್ದು ಹೊಲಿಟುಹೋಗುವಂಥ ಪುರುಷನು ಆಗೃಹದಿಂದ ಹೊಏಟುಹೋಗುವುದಕ್ಕೆ ಮೊದಲು ಆಗ್ರಹ ವೇ ಆಗಬೇಕು, ಹಗೆ ಹೇಳಕೂಡದಾಗಲಾಗಿ ಆಧೋತ್ರಗಳಡನೆ ಕೂಡಿಕೊಂಡಿರುವಂಥ ಮಾವ ಮೊದಲಾದವರು ಆಧೋತ್ರದೊಡನೆ ಕೂ ಡಿಕೊಂಡಿದ್ದ ಹೊತ್ತಿಗೂ ಆದೋತ್ರದೊಡನೆ ಕೂಡದೆ ಇದ್ದ ಹೊತ್ತಿಗೂ ಆರೋತ್ರಗಳು ಹೇಗೆ ಅಲ್ಲವೊ ಗೃಹದಿಂದ ಹೋಟುಹೊದಂಥ ಪು ರುಪನು ಆಗೃಹವ ಬಿಟ್ಟು ಹೋದ ಹೊತ್ತಿಗೂ ಆಗೃಹದಲ್ಲಿ ಇದ್ದ ಹೊತ್ತಿಗೂ ಆಗೃಹ ಹೇಗೆ ಅಲ್ಲವಾಯಿತೋ ಹಾಗೆ ಆಏತಾದಿ ಶಬ್ದಗ ೪ಗೆ ಅರ್ಥವಾದಂಥ ಆಏತಾದಿಗಳು ಈಸ್ಕೂಲಶರೀರದೊಡನೆ ಇದ್ದ