ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸರ oHY ರವು ಆತ್ಮನಲ್ಲವೆಂಬುದಲ್ಲಿ ಸಂದೇಹವಿಲ್ಲ. ಆಚಾರ್ವಾಕ ಏವರರಿಗೂ ಈ ಸ್ಕೂಲಶರೀರವೇ ಅತ್ಮನೆಂದು ಹೇಳುವಂಥದು ಉಚಿತವಲ್ಲವೆಂದರೆ ಹೇ ಜೇವು, ಸgಶರೀರಿಯ ಅಧ್ಯಾನದಿಂದ ಜೀವಸ್ಸ ರೂಪವಾದ ಆತ್ಮನು ಆಸೂಕ್ಷ್ಮ ಶರೀರ ದ್ವಾರಾ ಸ್ಕೂಲಶರೀರಾಧ್ಯಾಸದಿಂದ ಬಂದಂಥ ವುತ, ದೈವೆ'ಕೈಯಿಂದ ಪಿತ್ತಾದಿ ಶಬ್ದಗಳಿಂದ ಹೇಳಪಡುತಿದ್ದಾನೆ, ಹೀಗೆ : ತಾದಿ ಶಬ್ದಗಳಿಂದ ಹೇಳಪ ವನೋಪಾದಿಯಲ್ಲಿ ತೋಯುವಂಥ ಆತ್ಮನು ಈ ಸಲಶರೀರಕ್ಕಿಂತಲೂ ಭಿನ್ನ ವೇ ಸರಿ. ಆಪಿತಾ ದಿಶಬ್ದಗಳಿಂದ ಈಸ್ಕೂಲಶರೀರವೆ ಹೇಳಪಡುವುದೋ ಆಗ ಪಿತಾದಿಗಳು ಸತ್ತು ಹೋದ ತಅವಾಯದಲ್ಲಿ ಆವಿತಾದಿಶಬ್ದಗಳಿಗೆ ಅರ್ಥವಾಗಿ ಚಾರ್ವಾಕ ಪ ಮರರಿಗೆ ಆತ್ಮನೆಂದು ಅಭಿಮತವಾದಂಥ ಸ್ಕೂಲಶರೀರವು ಇರಬೇಕು. ಆಪಿತಾದಿಗಳು ಸತ್ತು ಹೋದರೆಂದುಹೇಳದೆ ಇರಬೇಕು. ಹಾಗೆ ಇರಲಿಲ್ಲವಾ ಗಿ ಸ್ಕೂಲಶರೀರದಿಂದ ವ್ಯತಿರಿಕವೇ ಆತ್ಮನೆಂದು ಚಾರ್ವಾಕಷಮರ ರೂ ಅಂಗೀಕರಿಸಬೇಕು, ಇಷ್ಟು ಮಾತ್ರವಲ್ಲ. ಮತ್ತು ಯುರದಲ್ಲು ಈ ಸ್ಕೂಲಶರೀರವ್ಯತಿರಿಕ್ಕನೇ ಆತ್ಮ ನೆಂದು ತೋಟಿ ತಿದೆ, ಅದೆಂತೆಂದರೆ ಹೇಳೇವು. ಆಪಿತ್ತಾದಿಶಬ್ದಗ ಆಗೆ ಅರ್ಥದೋಪಾದಿಯಲ್ಲಿ ತೋಯದಂಥ ಈ ಪಿತ್ರಾದಿ ಸ್ಕೂಲಶರೀರವು ಸತ್ತು ಬಿದ್ದಿರಲಾಗಿ ಅದನು ತಬ್ಬಿಕೊಂಡು ಅಳುತ್ತ ಇರುವಂಥ ಸುತಾದಿ ಗಳು-ನನ್ನನು ಅವಾಂತರದಲ್ಲಿ ಬಿಟ್ಟು ಬಿಟ್ಟು ಸಾಲ ತೆಕ್ಕೊಂಡ ದಿಕ್ಕ ಸು ಕೊಟ್ಟ ದಿಕ್ಕನು ಹೇಳದೆ ನನ್ನ ಬಾಯಲ್ಲಿ ಮಣ್ಣು ಹೊಯಿದು ನನ್ನ ತಂದೆ ಮೊದಲಾದಂಥವರು ಸತ್ತು ಹೋದರೆಂದು ಹೇಳುತ್ತ ಇದ್ದಾ ರೆ, ಇಷ್ಟು ಮಾತ್ರವಲ್ಲ, ಮತ್ತು ಬಂಧುಜನರು ಸ್ನೇಹಿತರು ಅಖಿ ದಂಥವರು-“ ನಿನ್ನ ತಂದೆ ಮೊದಲಾದವರು ಹೋದರ, ಅಬ್ಬು ಯೋ!?” ಎಂದು ದುಃಖವ ಹೇಳಬಂದರೆ: ಅಯ್ಯ ಹೋದರು, ಅಗ್ನ ಹೋದರು, ಅಣ್ಣ ಹೋದರು, ತಮ್ಮ ತಂದೆ ಹೋದರಯ್ಯಾ! ನನ್ನಮ್ಮ ಹೋದಳಯ! ನನ್ನಾಣೆ ಹೋದಳಯ್ಯ! ನನ್ನ ಬಾಯಲ್ಲಿ ಮಣ್ಣು ಹೊ ಅದು ಅಷ್ಟುಮಂದಿಯು ಹೋದರಯ್ಯಾ! ನಮ್ಮ ಕಡಿಸಿ ಹೋದರು! ಇ ನ್ನು ನನ್ನ ಗತಿಯೇನು!?” ಎಂದು ಹೇಳಿಕೊಂಡು ಅಳುತ್ತ ಇದ್ದಾರೆ.