ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸರ ೧೫t ಕಾರಣ ಅವರ ಪುತ್ರಾದಿಗಳು ಅವರಿಗೆ ನಗ್ನ ಪಾದನಕೋಸ್ಕರವಾಗಿ ಇಲ್ಲಿ ಬ್ರಾಹ್ಮಣನಿಗೆ ವಸ್ತ್ರಗಳ ಕೊಟ್ಟರೆ ಆವಸ್ತ್ರಗಳು ಅವರಿಗೆ ಹೋಗುವುವೆಂಬ ಶಾಸ್ತ್ರ ವನು ಕೇಳಿ ಇಲ್ಲಿಯ ವಸ್ತ್ರ ವ ಕೊಡುತ್ತಿ ದ್ದಾರೆ. ಇದರಿಂದಲೂ ಸ್ಕೂಲಶರೀರವು ಪಿತ್ರಾದಿ ಶಬ್ದಗಳಿಗೆ ಅರ್ಥವು ಅಲ್ಲವೆಂದು ತೂಂತ ಇದೆ.' ಆಜ್ಞವಾತ್ರವಲ್ಲ. ಗದ್ದೆಯಲ್ಲಿ ಕೆಲಸ ಮಾಡುವಂಥವನು ಬಿಸಿಲಿ ನಿಂದ ಕಂಗೆಟ್ಟು ದಾಹತಾಪಗಳಿಂದ ಕಂಗೆಡುತಿದ್ದಾನೆಯೆಂದು ಕೇ೪ ಗೃಹ ದಲ್ಲಿ ಇರುವಂಥವರು ಅವನಿಗೆ ಅನ್ನ ಜಲಾದಿಗಳನು ಹೇಗೆ ಕಳುಹಿಸುತ್ತ ಇದ್ದಾರೆಯೋ ಹಾಗೆಯೇ ಸತ್ತು ಲೆಸೀಕಾಂತರಕ್ಕೆ ಹೋದ ಪಿತಾದಿಗಳಿಗೆ. ಹಸಿವು ಬಾಯಾಖಿಕೆ ತಾವಾದಿಗಳು ಇಲ್ಲಿ ಕೊಡುವಂಥ ಸಿಂಡತಿಲೋದ ಕಾದಿಗಳಿಂದ ಹೋಗುವುದೆಂದು ಶಾಸ್ತ್ರದಿಂದ ಕೇಳಿ ಅವರ ಪುತ್ರಾದಿ ಗಳು ಅವರಿಗೆ ಖಂಡತಿಲೆದಕಾದಿಗಳ ಕೊಡುತ್ತ ಇದ್ದಾರೆ. ಇದಮಿಂ ದಲА ಏತಾದಿ ಶಬ್ದಗಳಿಗೆ ಸಲಶರೀರವು ಅರ್ಥವಲ್ಲವೆಂದು ತೊ ಅತ್ತ ಇದೆ. ಇಷ್ಟು ಮಾತ್ರವಲ್ಲ, ದೇಶಾಂತರಕ್ಕೆ ಹೋಗಬೇಕೆಂದು ಪರಸ್ಥಾನ ಮಾಡಿ ಇರುವಂಥವನಿಗೆ ಕಟ್ಟು ಬುತ್ತಿಯನು ಕೊಟ್ಟು ಹೇಗೆ ಕಳುಹಿ ಸುತ್ತ ಇದ್ದಾರೆಯೋ ಹಾಗೆ ಸತ್ತು ಲೋಕಾಂತರಕ್ಕೆ ಉಪವಾಸ ಹೋ ದಥ ಸಿತಾದಿಗಳಿಗೆ ಇಲ್ಲಿ ಸ್ವರ್ಗಗಾಥೆಯವನು ಮಾಡಿಕೊಟ್ಟರೆ ಅವ ರಿಗೆ ಹಸಿವು ಹಾಗುವುದೆಂದು ಶಾಸ್ತ್ರದಿಂದ ಕೇಳಿ ಅವರ ಪುತ್ರರು ಈ ರ್ಗ ಪಂಥೇಯವನು ಕೊಡುತ್ತಿದ್ದಾರೆಯಾದುದಲಿಂದ ಈಸ್ಕೂಲಶರೀರವು ಏತಾದಿ ಶಬ್ದಗಳಿಗೆ ಅರ್ಥವಲ್ಲ.

  • ಇಷ್ಟು ಮಾತ್ರವಲ್ಲ, ಬೇಟೆ ಊರಿಗೆ ಹೋಗಬೇಕೆಂದು ಕಳುಹಿ ಸಿಕೊಂಡ ಪುರುಷನು ದಾರಿಯಲ್ಲಿ ಹೊಳೆ ಬಂದಿತೆಂದು ದಾಟಿ ಹೋಗುವು ದಕ್ಕೆ ವಶವಲ್ಲದೆ ತಡಿಯಲ್ಲಿ ಇದ್ದಾನೆಯೆಂಬುದ ಕೇಳಿ ಮನೆಯಲ್ಲಿ ಇರುವಂ ಥವರು ತೆಪ್ಪವನು ಕಟ್ಟಿ ಕಳುಹಿಸುವೋಪಾದಿಯಲ್ಲಿ ಲೋಕಾಂತರಕ್ಕೆ ಹೋದಂಥ ಪಿತ್ತಾದಿಗಳಿಗೆ ಸ್ವರ್ಗಪತ್ರಪ್ತಿಯ ಕುರಿತು ವಿಘತಕವಾಗಿ

ವೈತರಣೆಯ ನದಿ ಇದೆಯೆಂದು ಶಾಸ್ತ್ರದಿಂದ ಕೇಳಿ ಅದನು ದಾಟಿ ಹೋ