n ಭಟೈಕಲಾನಿಧಿ ರುಮರೀಚಿಕಾಜಲಗಳಪದಿಯಲ್ಲಿ ಅನಿರ್ವಚನೀಯವೇ ಮಿಥ್ಯೆನುತ ಲ, ಘಟಾದಿಗಳೋಪಾದಿಯಲ್ಲಿ ಸತ್ತಾರಾಹಿತ್ಯಗಳಾಗಿ ತೋಯುವಂಥದು ಮಿಥೈಯೆನುತಲೂ, ಶಾಸ್ತ್ರಗಳಲ್ಲಿ ಹೇಳಪಟ್ಟಂಥ ಮಿಥ್ಯಾತ್ರಲಕ್ಷಣವು ಈ ಸಮಸ್ಮಿವೃತ್ಮಕವಾದ ದೇಹೇಂದಿಯಾದಿ ಪ್ರಪಂಚದಲ್ಲಿ ಇದೆಯಲ್ಲ. ಅದರಿಂದ ಪಾರಮಾರ್ಥಿಕ ಸ್ವರೂಪವಾದಂಥ ಆತ್ಮನೇ ಪರತತ್ಪನೆನಿಸುವ ನು, ಆತ್ಮನಿಂದಲು ಭಿನ್ನ ದೋಪಾದಿಯಲ್ಲಿ ಭಾಂತಿಯಿಂದ ತೋಯುವಂ ಥ ಜಗತ್ತು ಮಿಥೈಯಂಬದಲ್ಲಿ ಸಂದೇಹವಿಲ್ಲ. ಆದುದರಿಂದ ಆವವ ನಾದರೆನು? ಶಾಸೊಕ್ಕಸಾಧನಸಂಪನ್ನನಾಗಿ ಪರವಾರ್ಥ ದ್ವಿತೀಯ) ಪರಿಪೂರ್ಣ ಸಚ್ಚಿದಾನಂದಸ್ಸರೂಪನಾದ ಆತ್ಮನೇ ನಾನು, ನನ್ನ ಹೋಲಿ ತಾಗಿ ಜಗತ್ತೇ ಇಲ್ಲವೆಂದು ತೊದಹೊತ್ತಿಗೂ, ಈ ವಿಧ್ಯಾಭೂತವಾದ ಜಗತ್ತಿನಿಂದ ನನಗೆ ಸ್ಪರ್ಶವೇ ಇಲ್ಲವೆಂದು ಸಂಶಯಸಂಭಾವನೆ ವಿಪರೀತ ಸಂಭಾವನೆಗಳು ಇಲ್ಲದಹಾಗೆ ಆವವ ತಿಳಿಯುತ್ತ ಇದ್ದಾನೆಯೋ, ಆತನೇ (ಜೀವನ್ಮುಕ ನು, ಆತನೇ ವಿದ್ವಾಂಸನು, ಆತನೇ ಸಕಲ ಶಾಸ್ತ್ರಗಳಿಂದ ಹೇಳಪಡುವಂಥವನು, ಆತನೇ ಸಮಸ್ತವಾದವರಿಗೂ ಪೂಜ್ಞನೆಂದು ಕಾಸ್ತ್ರ ಸಿದ್ಧಾಂತ ಈ ಅರ್ಥದಲ್ಲಿ ಸಂಶಯವಿಲ್ಲ. ಇಂತೀ ಕನ್ನಡ ಕನ್ನಡ ಭಾಷೆಯೊಳ ವಿರಚಿಸಿದ ವಾಸು ದೇವ ಯು ೨೦ ದ ಪ್ರೊ « ಕ ದು ವೇದಾಂತವಿವೇಕಸಾರಗ್ರಂಥದಲ್ಲಿ ಕರೀರಕ್ರಯಲಕ್ಷಣಪ್ರಕರಣವುಂ ಪೇಳುದು ಪಂಚದಕಪ್ರಕರಣ,
ಪುಟ:ವೇದಾಂತ ವಿವೇಕಸಾರ.djvu/೧೯೬
ಗೋಚರ