{ow ಈಾಕಲಾನಿಧಿ ದರೆ, ಉಂಟು. ವಿವೇಕಿಯೆನಿಸುವಾತನು ಶರೀರವುಳ್ಳವನೇ ಇಲ್ಲದವ ನೋ, ಎಂದು ವಿಚಾರಿಸುತ್ತಿದ್ದೇವೆ, ಅಶರೀರನಾದವನಿಗೆ ವಿಜೆಕಿಯಂ ದು ವ್ಯವಹಾರವಿಲ್ಲವಾದುದರಿಂದ ಶರೀರವುಳ್ಳವನೇ ವಿವೇಕಿಯೆಂದು ಹೇಳ ನಡುವನು, ಅಂತಪ್ಪ ವಿವೇಕಿಗೂ ದುಃಖವುಂಟೆ? ಎಂದರೆ- ಉಂಟು. ಅದೆಂತೆಂದರೆ ? ಹೇಳೇವು, ವಿವೇಕಿಗೂ ಹಸಿವು, ನೀರಡಿಕಗಳು, ಶೀತ ಪ್ಲಾದಿಪ್ಪಂಡ ದುಃಖಗಳ, ಹೊಟ್ಟೆಯ ನೋವು, ತಲೆಯು ನೋವು, ಇು ಕೈಕಾಲು ಮೊದಲಾದ ನೋವುಗಳು ವ್ಯಾಘ್ರವೃಕಸರ್ವಾದಿಗಳಿಂದ ಬಂದಂಥ ಭಯಕಂಪದಿಗಳು-ಇವುಮೊದಲಾದುದೆಲ್ಲವೂ ಉಂಟಾದಕಾರಣ ವಿವೇಕಿಗೂ ದುಃಖವುಂಟು. ಹಾಗಾದರೆ ವಿವೇಕಿಗೂ ಅವಿವೇಕಿಗೂ ಭೇದ ವಾವುದೆಂದರೆ, ಹೇಳ್ತವು, ವಿವೇಕಿಯಾದಂಥವನು ಸರದುಃಖಗಳನ್ನು ಅಂತಃಕರಣ ವಾಗಿ, ಸಾಕ್ಷಿಯಾದ ತನಗಿಲ್ಲವೆಂತಲೂ ನೋಡು ವನು; ಅವಿವೇಕಿಯಾದಂಥವನು ಆನ್ಲೈನಿನ ವಾದ ಈ ದುಃಖಗಳಲ್ಲವ ನ ತನ್ನಲ್ಲಿ ಆರೋಪಿಸಿಕೊಂಡು, ಹೆಂಡತಿಮಕ್ಕಳು ಸುಖದಲ್ಲಿದ್ದರೆ ತಾನು ಸುಖದಲ್ಲಿ ಇದ್ದೇನೆಂತಲೂ, ಹೆಂಡತಿಮಕ್ಕಳು ನಾಶವಾದರೆ ತಾನು ನಾಶವಾದೆನೆಂತಲೂ, ತಪಿಸುತ್ತಿದ್ದಾನೆಯಾದ ಕಾರಣ ವಿವೇಕಿಗೂ ಅವಿವ ಕಿಗೂ ಭೇದವುಂಟು ಎಂಬುದು ಸಿದ್ದವಾಯಿತು, ಹಾಗಾದರೆ, ದೇವತೆಗಳ ಗೆ ದುಃಖವುಂಟೆ, ಎಂದರೆ- ಉಂಟು. ಅದೆಂತೆಂದರೆ ? ದೇವತೆಗಳಿಗೆ ಶರೀರವುಂಟೋ ಇಲ್ಲವೋ ಎಂದರೆ, ಉಂಟು. ಅದಾವುದೆಂದರೆ, ಹೇಳವು. ದೇವತೆಗಳು ಉಂಟೆಂಬ ನಿಶ್ಚಯವು ಏತಯಿಂದ ತಿಳಿಯಪಡುತ್ತ ಇದೆ ಎಂ ದರೆ- ಶಾಸ್ತ್ರ ದಿಂದಲೇ ತಿಳಿಯಪಡುತ ಇದೆ, ಶಾಸ ವೇ ಆಫರಿಗೆ ಶ ರೀರವುಂಟೆಂತಲೂ ದುಃಖವುಂಟೆಂತಲೂ ಹೇಳುತ್ತ ಇದೆಯಾಗಲಾಗಿ, ದೇವ ತೆಗಳಿಗೂ ದುಃಖವುಂಟೆಂಬುದು ನಿದ್ದ ವಾಯಿತು. ಅದೆಂತಂದರೆ, ಹೇಳವು. ಅನ್ನೋನ್ಯಯುದ್ಧದಿಂದಲೂ, ಕ್ರೂರವಾದ ಅನ್ನೋಶಾಪದಿಂದಲೂ, ಒ ಬನ ಐಶ್ನಈವ ಒಬ್ಬ ಬಲಾತ್ಕಾರದಿಂದ ಅಪಹರಿಸುವುದರಿಂದ, ಒಬ್ಬ ಹೆಂಡತಿಯ ಒಬ್ಬ ಸ್ವೀಕರಿಸುವುದಯಿಂದಲೂ, ರಾಕ್ಷಸರು ಒಂದು ದೇಶ ಕೋಶಗಳಲ್ಲವನು ಕಟ್ಟಿಕೊಂಡು ಹೋಗಿ ಸಂಕಲೆಯು ಹಾಕುವುದರಿಂ ದಲೂ, ರಾಕ್ಷಸರಿಗೆ ನೃತ್ಯದಾಗಿ ಇರುವುದಯಿಂದಲೂ, ಪುಣ್ಯಕರವು ವಾಗಿ ಬರುತ್ತಿರಲಾಗಿ ತನಗೆ ನಾಶಬರುತ್ತಿದೆಯೆಂಬ ಭಯವಿರುವುಡಜಕದ
ಪುಟ:ವೇದಾಂತ ವಿವೇಕಸಾರ.djvu/೨೮
ಗೋಚರ