ಪುಟ:ವೇದಾಂತ ವಿವೇಕಸಾರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಭಾಂವಿವೇಕದರೆ

೮ ಇವು ಮೊದಲಾದಂಥ ದುಃಖಗಳು ದೇವತೆಗಳಿಗೆ ಉಂಟೆಂದು .ಕುತಿ ಸ್ಮತಿಹಾಸಪುರಾಣಗಳು ಹೇಳುತ್ತಾ ಇವೆಯಾಗಲಾಗಿ, ದೇವತೆಗಳಿಗೆ ದುಃಖವುಂಟೆಂದು ಹೇಳಬಹುದಲ್ಲ, ದೇವತೆಗಳಿಗೆ ದುಃಖವುಂಟಾಯಿತಾ ದರೆ, ನನಗೆ ಉಪಸ್ಥರು ಹೇಗೆ ಆದಾರು ? ಕೇಳದ ಅಭೀಷ ವ ಹೇಗೆ ಕಟ್ಟಾರು ?- ಎಂದರೆ, ಹೇಳೇವು, ರಾಜಪ್ರಧೃತಿಗಳು ತಾವು ದುಃಖ ವುಂಟಾದವರಾದ ಹೊತ್ತಿಗೂ ಐಶ್ವರವುಂಟಾದವರಾದಕಾರಣ ನಮಗೆ ಉ ಶಾಸ್ಕರಾಗಿ ಇಪ್ಪ ಫಲವನ್ನು ಹೇಗೆ ಕೊಡುತ್ತಾ ಇದ್ದಾರೆಯೋ, ಹಾಗೆ ಯೇ ದೇವತೆಗಳು ತಾವು ದುಃಖಿಗಳಾದ ಹೊತ್ತಿಗೂ ಯೋಗೈಶ್ವರಸಂಪ ನರಾದರನಿಂದ ನಮಗೆ ಉಗಾಸ್ಕರಾಗಿ ಇಪ್ಪ ಫಲವನ್ನು ಕೊಡತ ಇವರಹುದಲ್ಲಾ, ಅದಂತಿರಲಿ, ದೇವತೆಗಳು ಆನಂದಸ್ಸ ರೂಪಿಗಳೆಂದು ಶಾಸ್ತ್ರ ಹೇಳುತ್ತಾ ಇದೆಯಷ ; ಅದಕ್ಕೆ ತಾತ್ಪರವಾವುದೆಂದರೆ, ಹೇಳವು, ವಿವೇಕಿಯದಂಥವನು ಶರೀರದೊಡನೆ ಕೂಡಿಕೊಂಡಿರ್ದ ಹೊತ್ತಿಗೂ, ದುಃಖವನ್ನುಳ್ಳವನಾದ ಹೊತ್ತಿಗೂ ಹೇಗೆ ದುಃಖವನ್ನು ಅಂ ಇತಿಳರನಿಸ ವಾಗಿ ನೋಡುತ್ತಾ ಇದ್ದಾನೆಯೋ, ಹಾಗೆ ಉತ್ಕೃಷ್ಟ ರಾದ ದೇವತೆಗಳು ದುಃಖವನ್ನು ಅಂತಃಕರಣವಿರ ವಾಗಿ ನೋಡುವರು, ಅ ದಕಾರಣ ಅವರನ್ನು ಆನಂದಸ್ಯರೂಪಿಗಳೆಂದು ಹೇಳಬಹುದು.ಅನಂತರದಲ್ಲಿ ದೇವತೆಗಳಿಗೆ ದುಃಖವುಂಟೆಂಬ ಶಾಸ್ತ್ರ ಕ್ಕೆ ತಾತ್ಪರವಾವುದೆಂದರೆ, ಹೇಳೇ ವು, ಎಲ್ಲೆಲ್ಲಿ ಶರೀರಪರಿಗ್ರಹವುಂಟೋ ಅಲ್ಲಲ್ಲಿ ಎಲ್ಲಾ ದುಃಖವುಂಟೊದು ವಾಮಿ, ಹಿರಣ್ಯಗರ್ಭಶರೀರಪರಂತವೂ ದುಃಖಾಕಾಗ್ರವಾಗಿಯೇ ಇ ರುವುದು, ಅದಕಾರಣ ಸಶರೀರನುಕ್ರವಾಗಿ ಯತ್ನ ಮಾಡಬಾರಿ ದು, ಆಶರೀರವುಳ್ಯರ್ಥವಾಗಿ ಯತ್ನವ ಮಾಡಬೇಕೆಂದು ಆ ಶಾಸ್ತ್ರಕ್ಕೆ ತಾತ್ಮರನ್ನು, ಆಗಲಾಗಿ, ಅನಂತರದಲ್ಲಿ ಸಶರೀರವುಕ್ತಿಯೋಪಾದಿಯಾಗಿ ಅಶ ರೀರದುಕ್ತಿಯೆಂದು ಬಂದು ಉಂಟಾಗಿ ಅಲ್ಲ, ಅಶರೀರವುಕ್ತಿಗೆ ಯತ್ನ ಭ ಮಾಡಬೇಕು, ಅಶರೀರಮುಕ್ತಿಯು ಬೇಯವುಂಟೆಂದು ಎಲ್ಲಿಯ ಕಾಣೆ ವ, ಹಾಗಾದರೆ ಸಕಲೀರನಕಿ ಮಾತ್ರ ಉಂಟು, ಅಶರೀರವುಕಿಯ ಆಂಡು ಸಿದ್ಧವಾಯಿತಾದಕಾರಣ ಅದಕ್ಕೆ ಪ್ರಮಾಣವುಂಟೇ ಎಂದರೆ, ಉ? ಟು ಅದೆಂತಂದರೆ- ಸಶರೀರನುಕರಾದಂಥ ನಕ್ಷತಾದಿಗಳೆಲ್ಲವೂ ಪ್ರ ತಕವಾಗಿ ಕಾಯುವಹಾಗೆ ಅಕರೀರಮುಕರಾದಂಥವರು ಕಾಣಿಸುವುದಿಲ್ಲ