ಕಾವೃಕಲಾನಿಧಿ ತೋಡುತ್ತ ಇದೆ ಎಂದು ಏತಕ್ಕೆ ಹೇಳಬೇಕು? ಆತ್ಮನಿಗೆ ಸ್ವಾಭಾವಿಕವೆಂ ದೇ ಹೇಳುವಣ?- ಎಂದರೆ, ಹಾಗೆ ಹೇಳಿ ಕೊಡಗು, ಹಾಗೆ ಹೇಳಿಕೆಯಾ ದರೆ, ಕರತವು ಹೋಗುವುದಕ್ಕೋಸ್ಕರ ಯಾರೂ ಯತ್ನವ ಮಾಡದೆ - ಇರಬೇಕು. ಮುಮುಕ್ಷುಗಳಾದಂಥವರು ಯತ್ನವ ಮಾಡುವುದಯಿಂದ ಕತ್ರನನು ಸ್ವಾಭಾವಿಕವೆಂದು ಹೇಳಕೂಡ ದು. ಕರತವು ಸ್ವಾ ಭಾವಿಕವೇ ಆಗಲಿ, ಅದು ಹೋಗುವುದಕ್ಕೋಸ್ಕರ ಯತ್ನವ ಮಾಡಲಿ ?- ಎಂದರೆ, ಸ್ವಾಭಾವಿಕವೆಂಬುದು ಸ್ವರೂಪವಾಯಿತಾದ ಕಾರಣ ಸ್ವರೂ ಪನಾಶನಾರ್ಥವಾಗಿ ಯತ್ನವ ಮಾಡ ತ ಇದ್ದಾರೆ ಎಂದು ಅರ್ಥವಾಯಿ ತು, ಸ್ವರೂಪನಾರನಾಥ ವಾ.) ಯಾರೂ ಯತ್ನವ ಮಾಡುವುದಿಲ್ಲವಾಗಿ, ಸ್ವಾಭಾವಿಕಕರತ ನಿವೃತ್ತರವಾಗಿ ಯತ್ನವ ಮಾಡುತ್ತಲಿದ್ದಾರೆಂದು ಹೇಳಕೂಡದು, ಇಷ್ಟು ಮಾತ್ರವಲ್ಲ. ಸ್ವಾಭಾವಿಕವಾದಂಥ ಕತ್ವಕ್ಕೆ ನಿವೃತ್ತಿ ಬರುವಲ್ಲಿ ಸ್ವರೂಪವೇ ನಾಶವಾಗುವುದರಿಂದ ಕರತ್ರದಿಂದ ಬಿ ಸಲ್ಪ ಟ್ಟು ಅಕರವಾಗಿ ಇರುವಂಥವರು ಒಬ್ಬರೂ ಇಲ್ಲದೆ ಹೋಗುವರಾ ಗಲಾಗಿ, ಕರತವ ಸ್ವಾಭಾವಿಕವೆಂದು ಹೇಳಕೂಡದು, ಅನಂತರದ , ಕರತವು ಸ್ವಾಭಾವಿಕನೇ ಆಗಲಿ, ಅದಕ್ಕೆ ನಿವೃತ್ತಿಯ ಬರಲಿ?- ಎಂದರೆ, ಹೇಳೇವು, ಅಗ್ನಿ ಗೆ ಉತವು ಸ್ವಾಭಾವಿಕವಪ್ನ, ಸಾಭಾ ವಿಕವಾದ ಉಪ್ಪತ್ರಕ್ಕೆ ಮಣಿಮಂತಾ ಸ್ಪಧಿಗಳಿಂದ ಹೇಗೆ ನಿವೃತ್ತಿ ಬರು ತ್ಯ ಇದೆಯೋ, ಹಾಗೆ ಆತ್ಮನಿಗೂ ಕರತೃವು ಸಾಭಾವಿಕವೆಂದು ಹೇಳ ಬಹುದಲ್ಲ. ಅಂಥ ಸ್ವಾಭಾವಿಕವಾದ ಕರತಕ್ಕೆ ೮ಕರೊ ಪಾಸನಾದ್ರನುಷ್ಠಾನದಿಂದ ನಿವೃತ್ತಿಬರುತ್ತ ಇದೆ ಎಂದು ಹೇಳುವಣವೆಂದ ರೆ, ಅಗ್ನಿಗೆ ಉಪ್ಪತೂವ್ರ ಕಾಲಾಂತರದಲ್ಲಿ ಮನೆಮುಂತಾದಿವಿಯೋಗದಿಂ ದ ಹೇಗೆ ಆವಿರ್ಭವಿಸುತ್ತ ಇದೆಯೋ, ಹಾಗೆ ಆತ್ಮನಿಗೆ ಕರ್ತೃತ್ವವು ಉ ತಪ ಕರೋಪಾಸನಫಲಕ್ಕೆ ನಾಶವು ಬರುತ್ತ ಇರಲಾಗಿ ತಿರಿಗಿಯ ಆವಿರ್ಭವಿಸುವುದು, ಹೀಗೆ ಹೇಳುವುದುಂದ ಸಕರ ನಿವೃತ್ತಿರೂಪ ವಾದಂಥ ಮುಕ್ತಿಗೆ ಜನೃತ್ಯಾನಿತ್ಯತೃಗಳು ಬರುವುವು, ಮತ್ತು ಆತ್ಮನು ಅಕರವೆಂದು ಹೇಳುವಂಥ ಶ್ರುತಾದಿಗಳಿಗೂ ವೈಯರ್ಥಬರುವುದು. ಅದಂತಿರಲಿ, ಸುಷುಪ್ತಿಯಲ್ಲಿಯೂ ಆತ್ಮನು ಇರುವುದರಿಂದ ಅಲ್ಲಿ ಈ
ಪುಟ:ವೇದಾಂತ ವಿವೇಕಸಾರ.djvu/೩೬
ಗೋಚರ