ಪುಟ:ವೇದಾಂತ ವಿವೇಕಸಾರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಟೈಕಲಾನಿಧಿ ವಾದ ಕರಗಳನು ತ್ರಿಕರಣಗಳ ಮಾಡುತ್ತ ಇವೆ, ಆತ್ಮನು ಬಂದು * ರವನ್ನೂ ಮಾ ತಲಿಲ್ಲ. ಆ ಅಕರನಾದ ಆತ್ಮ, 'ನಾನು, ಎಂದು ದೃಢ ನಿಶ್ಚಯ ಬರುವಂಥದೇ ಮುಖ್ಯಫಲವೆನಿಸುವುದು ಅವಾಂತರಫಲವೇನೆಂದ ರೆ-ಹೀಗೆ ನಿಶ್ಚಯ ಬಂದ ಹೊತಿ ಗೂ ತ್ರಿವಿಧಕರಣಗಳನು ಪುಣಕರಗಳ ಲ್ಲಿಯೇ ಬಿಡಬೇಕು; ಪ್ರಮಾದವಶದಿಂದ ಪುಣ್ಣಕದಲ್ಲಿ ಬಿಡಕೂಡದೆ ಹೋದ ಹೋತಿಗೂ ತ್ರಿವಿಧಕರಣಗಳನು ಮಿಶ ಕರ ದಲ್ಲಿಯಾದರು ಬಿಡ ಬೆಕು, ಸರ್ವಾತ್ಮನಾ ಪಾಪಕರ ದಲ್ಲಿ ಬಿ3ದೆ ಇರಬೆಕು~ ಎಂಬುದೇ ಅವಾಂತರಫಲವೆನಿಸು Jದು. ಒಂದಕ್ಕೆ ಎರಡು ಫಲ ತುಂಬೇ- ಎಂದರೆ, ಉಂಟು. ಅದೆಂತೆಂದರೆ, ಹೇಳು, ಬಾಳೆಯ ತೋಟ ಹಾಕಿದವನಿಗೆ ಬಾಳೆಯ ಹಣ್ಣು ತಂದು ತನಗೆ ಬೇಕಾದಹಾಗೆ ವಿನಿಯೋಗಮಾಡುವುದು ಹೇಗೆ ಪಾಸ್ಸಿಫಲವೋ, ಎಲೆ ಕಾಯಿ ದಿಂಡು ಕೆಂದು ಮೊದಲಾದುವುಗಳ ವಿನಿಯೋಗ ಮಾಡ ವಂಥದು ಹೇಗೆ ಅವಾಂತರಫಲವೋ, ಹಾಗೆ ಈ ವಿಚಾ ರಕ್ಕೆ ಮುಖ್ಯಫಲವೆನುತಲೂ ಅವಾಂತರಫಲವೆನುತಲೂ ಎರಡು ವಿಧ ಫಲ ಗಳುಂಟು. - ಹಾಗೆ ಈ ತಿವಿಧಕರಣಗಳು ಒಂದರಿಂದ ಒಂದು ಪ್ರೇರಿಸಪಟ್ಟು ತ್ರಿವಿಧಕರನ ಮಾಡುತ ಇವೆಯೋ ತಾವೇ ಮಾಡುತ್ತ ಇವೆಯೋ, ಎಂದು ವಿಚಾರಿಸುತ್ತ ಇದ್ದೇನೆ, ತಾವೇ ಮಾಡುತ್ತ ಇವೆ) ಎಂದು ಹೇಳುವಣ ವೆಂದರೆ ಹಾಗೆ ಹೇಳಕೂಡದು, ಹಾಗೆ ಹೇಳಿಕೆಯಾದರೆ, ಪರಶು ಕೋ ಡಲಿ ಮೊದಲಾದುವು ಕರಣಗಳಾದಕಾರಣ ಅವಕ್ಕೆ ಪ್ರೇರಕನ ಅಪೇಕ್ಷಿ. ಸದೆ ಕತ್ರವು ಬರಬೇಕು, ಹಾಗ ಕಾಣವಾಗಲಗಿ, 'ಒಂದಯಿಂದ ಪ್ರೇರಿಸಲ್ಪಟ್ಟು ಕಗ್ನವ ಮಾಡುತ್ತ ಇದೆಯೆಂತಲೇ ಹೇಳಬೇಕು, ಹಾಗಾ ದರೆ ಚೇತನದಿಂದ ಪ್ರೇರಿಸಪಟ್ಟು ಮಾಡುತ್ತ ಇದೆಯೋ, ಅಚೇತನದಿಂದ ಪ್ರೇರಿಸಪಟ್ಟು ಮಾಡುತ್ತ ಇದೆಯೋ- ಎಂದು ವಿಚಾರಿಸುತ್ತ ಇದ್ದೇವೆ. ಚೇತನದಿಂದಲೇ ಪ್ರೇರಿಸಪಟ್ಟು ಮಾಡುತ್ತ ಇದೆಯೆಂದು ಹೇಳುವಣ-ಎಂ ದರೆ, ಚೇತನನಾದ ಆತ್ಮನು ನಿರ್ವಿಕಾರನಾದ ಕಾರಣ ಕೆ ತನದಿಂದ ಪ್ರೇರಿ ಸಪಟ್ಟು ಮಾಡುತ್ತ ಇದೆ ಎಂದು ಹೇಳಕೂಡದು, ಮತ್ತೆ ಹೇಗೆಂದರೆ ? ಅಚೇತನದಿಂದಲೇ ಪ್ರೇರಿಸಪಟ್ಟು ಮಾಡುತ್ತ ಇದೆಯೆಂದು ಹೇಳಬೇಕು,