ಪುಟ:ವೇದಾಂತ ವಿವೇಕಸಾರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸರ ಹೀಗೆ ಅಚೇತನದಿಂದ ಪ್ರೇರಿಸಪಟ್ಟು ಮಾಡುತ್ತ ಇದೆ ಎಂದು ಹೇಳಿಕೆ ಯಾದರೆ, ಘಟವು ಘಟಾಂತರದಿಂದ ಪ್ರೇರಿಸಲ್ಪಟ್ಟುದಾಗಿ ಜಲಾಹರಣಾದಿಕಿ) ಯೆಗಳನು ಮಾಡಬೇಕು, ಹಾಗೆ ಕಾಣೆವಾಗಲಾಗಿಯು, ಗುಡಿಯ ನಾ ನು ಕಟ್ಟಿಸಿದೆನು, ನಾನು ಸಹಸ್ರಬಾಹ್ಮಣಭೆ ಜನ ಮಾಡಿಸಿದೆನು, ನಾ ನ ಯಜ್ಞನ ಮಾಡಿಸಿದೆನು, ಎಂದು ಆತ್ಮನಿಪ್ರವಾಗಿಯೇ ಕಾರಯಿತೃತ್ವ ಎ ತೊಹುತ್ತ ಇದೆ ನಾಗಲಾಗಿ, ಆತ್ರನಿಗೆ ಕಾರಯಿತೃತ್ವವನ್ನು (ಹೇ ಳಬೇಕು.) ಹಾಗೆ ಹೇಳುವಣವೆಂದರೆ- ಆತ್ಮನು ನಿರ್ವಿಕಾರನಾದಕಾ ರಣ ಆತ್ಮನಿಗೆ ಕಾರಯಿತೃತ್ರವನ್ನು, ಹೇಳಕೂಡದು. ಹಾಗಾದರೆ ಈ ಕಾರಯಿತೃತನುಭವಕ್ಕೆ ಗತಿಯೇನು? - ಎಂದರೆ, ಅನ್ಯನಿಷವಾದ ಕಾ ರಯಿತ್ಸತ್ರವು ಆತ್ಮನಲ್ಲಿ ಮೋದಿ : ತ್ರ ಇದೆಯಾಗಲಾಗಿ, ಆತ್ಮನಿಗೆ ಕಾರ ತೃತ್ವವು ಆಗಂತುಕವೆಂದೇ ಹೇಳ ಬೇಕು. ಅನೃಸಿಪ್ಪವಾದಂಥ ಕಾರ ಯೇತೃತ್ಯವು ಆತ್ಮನಲ್ಲಿ ತೇಲುತ್ತ ಇದೆ ಎಂದು ಏತಕ್ಕೆ ಹೇಳ ಬೇಕು ? ಆತ್ಮನಿಗೆ ಸಭಾವಿಕವೆಂತಲೇ ಹೆಳುವಣ - ಎಂದರೆ, ಹಾಗೆ ಹೇಳ ಕೂಡದು, ಸ್ವಾಭಾವಿಕವೆಂದು ಹೇಳಿಕೆ ಯಾದರೆ, ಕಾರತೃತ್ವವು ಹೋ ಗುವುದಕ್ಕೋಸ್ಕರ ಯಾರೂ ಯತ್ನವ ಮಾಡದೆ ಇರಬೇಕು. ವುಮು ಕಗಳಾದಂಥವರು ಯತ್ನವ ಮಾಡುತ್ತ ಇದ್ದಾರೆಯಾದ ಕಾರಣ ಅತ್ಯನಿಗೆ ಕಾರಯಿತೃತ್ನವು ಸ್ವಾಭಾವಿಕವೆಂದು ಹೇಳಕೂಡದು, ಕಾರಯಿತೃತ್ವವು ಸಾಭಾವಿಕವಾಗಲಿ, ಅದು ಹೋಗುವುದಕ್ಕೆ ಯತ್ನ ವ ಮಾಡಲಿ-ಎಂದರೆ, ಸ್ವಾಭಾವಿಕವಾದುದು ಸ್ಪರ ಪವಾಯಿತಾದ ಕಾರಣ ಸ್ವರೂಪನಾಶನಾರ್ಥ ವಾಗಿಯೇ ಯತ್ನವ ಮಾಡುತ್ತ ಇದ್ದಾರೆ ಎಂದು ಬರುವ್ರದು. ಸ್ವರೂಪ ನಾಶನಾಗ್ಗವಾಗಿ ಯಾರೂ ಯತ್ನವ ಮಾಡರಾಗಲಾಗಿ, ಸಾಭಾವಿಕಕಾರ ಯಿತೃತ್ವ ನಿವೃತ್ರವಾಗಿ ಯತ್ನವ ಮಾಡುತ್ತಲಿದ್ದಾರೆಂದು ಹೇಳಕೂಡ ದು, ಇಷ್ಟು ಮಾತ್ರವಲ್ಲ. ಸ್ವಾಭಾವಿಕವಾದ ಕಾರಯಿತೃತ್ನಕ್ಕೆ ನಿವೃತ್ತಿ ಬರುವಾಗೋ ಸ್ಪರೂಪವೇನಾಶವಾಗಿ ಹೋಗುತ್ತ ಇದೆ ಯಾದ ಕಾರಣ ಕಾರ ಯಿತೃತ್ವ ದಿಂದ ಬಿಡಲ್ಪಟ್ಟು, ಅಕಾರಯಿತೃವಾಗಿ ಇರುವಂಥವನೊಬ್ಬನೂ ಇಲ್ಲದೆ ಹೋಗುವನಾದಕಾರಣ ಕಾರಯಿತೃಈ ಸ್ವಾಭಾವಿಕವೆಂದು ಹೇಳ' ಕೂಡದು, ಅದ್ದಂತಿರಲಿ, ಕಾರಯಿತೃತ್ ಸ್ವಾಭಾವಿಕವಾಗಿರಲಿ, ಅದಕ್ಕೆ