ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಾರ

ಆದರೆ ಬ್ರಾಹ್ಮಣತ್ಯಾದಿ ವ್ಯವಹಾರಕ್ಕೆ ಗತಿಯೇನು ? ಎಂದರೆ, ಹೇಳೇವು ಅದೆಂತೆಂದರೆ- ಶೋಭನವೆಂದೂ, ಉತ್ಸವವೆಂದೂ, ಸಂತೆಯೆಂದೂ ಅನೇ ಕ ವಸ್ತು ಸಮೂಹಲಗಳಿಗೆ ಆಯಾ ನಾಮಗಳು ಹೇಗೆ ಬರುತ್ತವೆಯೋ ಹಾಗೆ ಅನಿರ್ವಚನೀಯವಾದ ದೇಹೇಂದ್ರಿಯಾದಿಸಂಘಾತಕ್ಕೆ ವ್ಯವಹಾರದಲ್ಲಿ ಬ್ರಾಹ್ಮಣನೆಂದು ಹೆಸರು. ಹಾಗೆ ಕೃತಿಯನೆನುತಲೂ, ವೈಶೃನೆನುತ ಲೂ, ಶೂದ್ರನೆನುತಲೂ, ೩ ಯೆನುತಲೂ, ಪುರುಷನೆನುತಲೂ, ಶಾ • ಯೆನುತಲೂ, ದೀಕ್ಷಿತನೆನುತಲೂ, ಪೌರಾಣಿಕನೆನುತಲೂ, ಭಾಗವತ ನೆನುತಲೂ, ದ್ರಾವಿಡೆನೆನುತಲೂ, ಕರ್ಣಾಟಕನೆನುತಲೂ, ತಮ್ಮ ವಾದಿಯ ಸುತಲೂ, ಮಹಾರಾಷ್ಟ್ಯನೆನುತಲೂ ಇವು ಮೊದಲಾದ ಸಮಸ್ತನಾಮ ಗಳ ದೇಹೇಂದ್ರಿಯಾದಿಸಂಧತವನ್ನು ವಿಪಯಿಾಕರಿಸಿಕೊಂಡು ಬರುತ್ತಿ ವೆಯಾದ ಕಾರಣ ದೇಹೇಂದ್ರಿಯಾದಿಸಂಧತಕ್ಕೆಯ ಈ ನಾಮಗಳು, ಆ ತನಿಗೆ ಕಾಲತ್ರಯದಲ್ಲಿ ಈ ನಾಮಗಳು ಇಲ್ಲವೆಂದು ತಿಳಿಯದೇ ಇದ್ದರೆ ಅವಿವೇಕವೆನಿಸುವುದು, ಈ ಅವಿವೇಕದಿಂದ ಅಭಿಮಾನವು ಬರುತ್ತ ಇದೆ. - ಈ ವಿಚಾರಕ್ಕೆ ಫಲವೇನು ? ಎಂದರ ? ಆತ್ಮನಿಗೆ ಕಾಲತ್ರಯದ ಭೂ ಬ್ರಾಹ್ಮಣತ್ಯಾದಿಗಳು ಇಲ್ಲ; ದೇಹೇಂದ್ರಿಯಾದಿಸಂಘಾತಕ್ಕೇ ಬ್ರಾ ಹ್ಮಣತ್ಪಾದಿಗಳಂದು ತಿಳಿವಂಥದೇ ಈ ವಿಚಾರಕ್ಕೆ ಫಲವೆನಿಸುವುದು. - ಈ ಅವಿವೇಕವೇತಯಿಂದ ಬಂದಿತು ? ಎಂದರೆ- ಅಜ್ಞಾನದಿಂದ ಬಂದಂ ಫದು, ಅಜ್ಞಾನವೆಂದರೇನು ?- ಎಂದರೆ, ತನ್ನ ತಾನರಿಯದಿರುವುದೆ ಅಣ್ಣಾ ನವೆನಿಸುವುದು, ತನ್ನ ತಾನರಿಯನೆ ? ಎಂದರೆ, ಆಯನು, ತನ್ನ ತಾನ ಖಿ ಮನೆಂದು ಹೇಳಬಹುದೇ ? ಎಂದರೆ, ಆಖಿಯದೇ ಇದ್ದನಾದಕಾರಣ ಹೇಳಬಹುದು, ಮತ್ತೇನೆಂದು ಬಲ್ಲನು? ಎಂದರೆ- ನಾನು ಬ್ರಾಹ್ಮಣ ನೆನುತಲೂ ಕೃತಿಯನೆನುತಲೂ, ವೈಶ್ಯನೆನುತಲೂ, ಶೂದ್ರನೆನುತಲೂ ಈಕುಲದಲ್ಲಿ ಈ ಗೋತ್ರದಲ್ಲಿ ಹುಟ್ಟಿದಂಥವನೆನುತಲೂ, ಈ ಶರೀರವನ್ನು ಆತ್ಮನೆಂದು ಬಲ್ಲರೇ ಹೊಡಿತಾಗಿ ಶರೀರವ್ಯತಿರಿಕ್ತನಾಗಿ ಅಸಂಗನಾಗಿ ನಿರ್ವಿ ಕಾರನಾದಂಥ ಆತ್ಮನನ್ನು ಯಾರೂ ಅಯಿಯರು, ಹೀಗೆ ಅಲಿಯರೆಂದ್ದು ಹೇಳಬಹುದೇ ? ಎಂದರೆ, ಶಾಸ್ತ್ರಜ್ಞರಾದಂಥವರು ಯಾರೂ ಶರೀರವ್ಯತಿ ಅನಾದಂಥ ಆತ್ಮನು ಒಬ್ಬನುಂಟೆಂದು ಆಯಿಯರು? ಎಂದು ಹೇಗೆ ಹೇಳು