80 ಕಾವ್ಯಕಲಾನಿಧಿ ವಣ ?-ಎಂದರೆ, ಹೇಳಬಹುದು, ಅದು ಹೇಗೆಂದರೆ- ಕರನಾಗಿ, ಭೋ ಕನಾಗಿ, ಪರಿಚ್ಛಿನ್ನನಾಗಿ, ಲೋಕಾತರಗಾಮಿಯಾಗಿ ಇದ್ದಂಥ ಜೀವನ ಆತ್ಮನಾಗಿ ಬಲ್ಲರೇ ಹೊಅತಾಗಿ, ಅಕರನಾಗಿ, ಅಭೋಕ್ತನಾಗಿ, ಅಪರಿಚ್ಚಿ ನನಾಗಿ, ಅಸಂಗನಾಗಿ, ಅಸಂಸಾರಿಯಾಗಿ, ಅದ್ವಿತೀಯನಾಗಿ, ವೇದಾಂ ತವೇದ್ಧನಾದಂಥ ಪ್ರತ್ಯಗಾತ್ಮನ ಯಾರೂ ಅರಿಯರು, ಹೀಗೆ ಆತ್ಮನೆ ಅಯದೆ ಇರುವಂಥದೇ ಅಜ್ಞಾನವೆನಿಸುವುದು, ಈ ಅಜ್ಞಾನದಿಂದ ಅವಿ ವೇಕವು ಬರುತ್ಯ ಇದೆ. ಈ ಅಜ್ಞಾನವು ಏತಯಿಂದ ಬರುತ್ತದೆ ? ಅಜ್ಞಾನವು ಅನಾದಿಯಾದ ಕಾರಣ ಇಂಥದಖಿಂದ ಬರುತ್ತ ಇದೆ, ಎಂದು ಹೇಳಕೂಡದು, ಈ ಅ ಜ್ಞಾನಕ್ಕೆ ಸ್ವರೂಪವೇನೆಂದರೆ, ಹೇಳ್ತವು, ಅದೆಂತೆಂದರೆ- ಈ ಅಜ್ಞಾ ನವು ಜ್ಞಾನದಿಂದ ಬೋಧಿಸಲ್ಪಟ್ಟು ಹೋಗುತ್ತಿಗೆಯಾಗಲಾಗಿ ಸತ್ತು ಎನು ತಲೂ ಹೇಳಕೂಡದು, ಅಸತ್ತೆಂದು ಹೇಳುವಣವೆಂದರೆ- ಶಶವಿಪಾಣಾ ದಿಗಳೋಪಾದಿಯಲ್ಲಿ ರೀತಿ ಕಾಣದೆ ಹೋಗಬೇಕು. “ ಅಹಮಜ್ಞ ?” ಎಂದು ಅಜ್ಞಾನವು ಅನುಭವಿಸಪಡುತ್ತಿದೆಯಾದ ಕಾರಣ ಅಜ್ಞಾನವ ಅಸಂ ದು ಹೇಳಕೂಡದು, ಆದರೆ ಸತ್ಯೆಂದು ಹೇಳುವವೆಂದರೆ ವಿರುದ್ಧವಾದ ಕಾರಣ ಸತ್ತೆಂದು ಹೇಳಕೂಡದು, ಆದರೆ ಸಾವಯವವೆಂದು ಹೇಳುವ ಇನಂದರೆ- ಇದು ಮೂಲಕಾರಣವಲ್ಲದೆ ಹೋಗಬೇಕು, ಮಲಕಾರ ಣವಾಗಿ ಇದೆಯಾಗಲಾಗಿ, ಅಜ್ಞಾನವು ಸಾವಯವವೆಂದು ಹೇಳಕೂಡದು. ಆದರೆ ನಿರವಯವವೆಂದು ಹೇಳುವಣವೆಂದರೆ- ಜಗದಾಕಾರವಾಗಿ ಪರಿಣಮಿ ಸದೆ ಹೋಗಬೇಕು, ಪರಿಣಮಿಸುತ್ತ ಇದೆಯಾದ ಕಾರಣ ನಿರವದುವೆ ನುತಲೂ ಹೇಳಕೂಡದು, ಆದರೆ ಉಭಯಾತ್ಮಕವೆಂದು ಹೇಳುವಣವೆಂ ದರ- ವಿರುದ್ಧ ವಾದಕಾರಣ ಉಭಯಾತ್ಮಕವೆಂದು ಹೇಳಕೂಡದು, ಆದ ರ ಭಿನ್ನ ಎಂದು ಹೇಳುವಣವೆಂದರೆ-ಅದ್ವೀತೀಯತ್ನವಾಗಿ ಬರವುದು, ಒಂ ದರೂ ಬರಲಿ ಎಂದು ಹೇಳಿದರಾದರೆ, ಆತ್ಮನು ಅದ್ವಿತೀಯನೆಂದು ಹೇಳು ವಂಥ ಶ್ರುತ್ಯಾದಿಗಳಿಗೆ ವೈಯರ್ಥ ಬರುವುದು, ಇಷ್ಟು ಮಾತ್ರವಲ್ಲ, ಮಾ ಯೆಗೆ ಆತ್ಮಸತ್ತಿನಿಂದಲೂ ವ್ಯತಿರಿಕ್ತವಾದ ಸತ್ತಿಲ್ಲವಾದಕಾರಣ ಆತ್ಮನಿಂ ದಲೂ ಭಿನ್ನವಾದ ಪದಾರ್ಥವೆಂದು ಹೇಳಕೂಡದು, ಆದರೆ ಅಭಿನ್ನ
ಪುಟ:ವೇದಾಂತ ವಿವೇಕಸಾರ.djvu/೫೦
ಗೋಚರ