ಪುಟ:ವೇದಾಂತ ವಿವೇಕಸಾರ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ ಏಳನೆಯ ಪ್ರಕರಣ. | ಆತ್ಮನಾತ್ಮ ವಿವೇಕ 0 ಶ್ಲೋ ! ಆತ್ಮಾನಾತ್ಮವಿವೇಕೇನ ಮುನಿರತ್ಯೇತ ಬಂಧನಾತ್ | ಆತ್ಮಾ ಚ ಕೀದೃಶಃ ಕೋವಾನಾತ್ಮಾ ಚೇತೃತ್ರ ಚಿಂತೃತೇ | ಆತ್ಮಾನಾತ್ಮ ವಿವೇಕದಿಂದಲೇ ಜ್ಞಾನವು ಹುಟ್ಟುವುದೆಂದು ಹೇಳಪ ಟ್ವಿತಾಗಲಾಗಿ, ಆ ಆತ್ಮನ ವಿಚಾರಿಸುತ್ತ ಇದ್ದೇವೆ. ಆತ್ಮನೆಂಬದಾರೆಂದರೆ- ಶರೀರತ್ರಯವಿಲಕ್ಷಣವಾಗಿ ಅವಸ್ಥಾತ್ರಯು ಸಾಕ್ಷಿಯಾಗಿ ಪಂಚಕೋಶವ್ಯತಿರಿಕ್ತನಾದ ಸಚ್ಚಿದಾನಂದಸ್ಸರೂಪನಾದಂಥ ವನು ಆತ್ಮನೆಂದು ಹೇಳಪಡುವನು. ಅನಾತ್ಮನೆಂಬುದಾರೆಂದರೆ- ಸವ ವೃಶ್ಯಾತ್ಮಕವಾದಂಥ ಶರೀರತ್ರಯವು ಅನಾತ್ಮನೆಂದು ಹೇಳಪಡು ವುದು, ಅದಕ್ಕೆ ಲಕ್ಷಣವೇನೆಂದರೆ- ಅನೃತಜಡದುಃಖವು ಲಕ್ಷಣವೆನಿಸುವು ದು, ಸಮಸ್ಮಿಯೆಂದರೇನೆಂದರೆ- ದೃಷ್ಟಾಂತ ಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಅದೆಂತೆಂದರೆ, ಹೇಳೇವು. ಮಹಾಜನವೆಂದು ಸಮುಮ್ಮಿ ಪುರುಷನೆಂದು ವೃ; ವನವೆಂದು ಸಮಸ್ಮಿ, ವೃಕ್ಷವೆಂದು ವೃ; ಗ್ರಾಮವೆಂದು ಸಮಸ್ಮಿ, ಗೃಹವೆಂದು ವ್ಯ, ಹೀಗೆ ಅನೇಕ ಪದಾ ರ್ಥಗಳು ಕೂಡಿಸಿ ಸಮಸ್ಮಿ, ಒಂದೊಂದು ಪದಾರ್ಥವು ವೃಷ್ಟಿ, ಎಂ ದು ಹೇಗೆ ಹೇಳ ಪಡುತ್ತ ಇದೆಯೋ ಹಾಗೆ ದಾರ್ಪ್ಯಾ೦ತಿಕದಲ್ಲಿ ಸವ ಸ್ಯ ಪಾಣಿಗಳ ಶರೀರವು ಸಮಪ್ಪ ಯೆನಿಸುವುದು; ಒಂದೊಂದು ಪಾ ಳೆಯ ಶರೀರವು ವೃಷ್ಟಿಯೆನಿಸುವುದು, ಆ ಶರೀರವು ಸ್ಕೂಲಶರೀರವೆ ನುತ, ಸೂಕ್ಷಶರೀರವೆನುತಲೂ, ಕಾರಣಶರೀರವೆನುತಲೂ ಮು ವಿಧಗಳು, ಈ ಶರೀರತ್ರದುಗಳೊಳಗೆ ಸಮಸ್ತ ಪ್ರಾಣಿಗಳ ಸ್ಕೂಲ ಶರೀರವು ಸಮಸ್ಮಿಲಕರೀರವೆನಿಸುವುದು; ಸಮಸ್ತ ಪ್ರಾಣಿಗಳ ಸೂ ಕಶರೀರವು ಸಮು ಸೂಕ್ಷ್ಮ ಶರೀರವೆನಿಸುವುದು; ಸಮಸ್ತ ಪಾಣಿ ಗಳ ಕಾರಣಶರೀರವು ಸಮಸ್ಮಿಕರಣಶರೀರವೆನಿಸುವುದು; ಒಬ್ಬೊಬ್ಬ ಪಾಣಿಯ ಸ್ಕೂ, ಶರೀರವು ವೈಸ್ಕೂಲಶರೀರವೆನಿಸುವುದು; ಒಬ್ಬೊ