ಪುಟ:ವೇದಾಂತ ವಿವೇಕಸಾರ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಾರ ೬ ಅದೆಂತೆಂದರೆ; ಹೇಳವು, ಬಿಸಿಲ ಬೇಗೆಯಿಂದ ತಪಿಸಪಟ್ಟು ಬಂದರಣೆ ಪುಹಿಸನು ಆಶೀತಜಲಭಾಂಡವನು ಸ್ನರ್ಶನನ ಮಾಡಿ ನೇತ್ರಗಳಿಗೆ ಬತ್ತಿಕೊಳ್ಳುತಿದ್ದಾನೆ. ಬತ್ತಿಕೊಂಡ ಮಾತ್ರದಲ್ಲಿಯೇ ಅವನ ತಾಪದಲ್ಲಿ ಹೋಗುತ್ತಿದೆ. ಅದು ಸಹಾಜ್ವಲವಲ್ಲ, ಜಲಾವೇಶ ಜಲಾವೇಶವ ತಕ್ಕೆ ತಾಪನಿವರ್ತಕತ್ರರ ಪ್ರತ್ಯಕ್ಷವಾಗಿ ಕಂಡಿದ್ದೇವೆ. ಇನ್ನು ಆ ಜಲವನು ಪಾನಮಾಡಿತೆಯಾದರೆ ಸಕಲ ತಾಪಗಳು ಹೋಯಿತೆಂಬಿಕೆ ಥದು ಸರಾನುಭವಸಿದ್ಧವಾದುದಯಿಂದ ಆ ಜಣದಲ್ಲಿ ಆನಂದಲಕ್ಷಣವಿದೆ: ಆ ಹುಣಿಸೆಯ ಬೆಂಕಿಯಲ್ಲಿ ದುಃಖಲಕ್ಷಣವಿದೆಯೆ ?- ಎಂದರೆ ಇದೆ. ಅಚಿಂ ತಂದರೆ? ದಾಹತಾಪಗಳಿಲ್ಲದಂಥವನಿಗೆ ಹುಣಿಸೆಯ ಬೆಂಕಿಯ ಆವೇಶವು ಅವನಲ್ಲಿ ದಾಹತಾಪಗಳನು ಮಾಡುತ್ತ ಇದೆ. ಕಯ್ಯಲ್ಲಿ ಬೊಜ್ಞೆ ಗಳು ಹೋಗುತ್ತಿವೆ. ಸಾಕ್ಷಾತ್ತಾಗಿ ಬೆಂಕಿಯಲ್ಲ, ಬೆಂಕಿಯ ಆವೇಕೆ. ಈ ಬೆಂಕಿಯ ಆವೇಶನೇ ತಾಪಮಾಡುವಂಥದುದ ಪ್ರತ್ಯಕ್ಷವಾಗಿ ಕಂಡು ಆದ್ದೇವೆ. ಇನ್ನು ಆ ಬೆಂಕಿಯಲ್ಲಿ ಬಿದ್ದನೆಯಾದರೆ ಭವಾಗಿ ಹೋಗು ನವೆಂಬುದು ಸರಾನುಭವಸಿದ್ದ ವಾದಕಾರಣ ಆ ಹುಣಿಸೆಯ ಬೆಂಕಿಯಲ್ಲಿ ದುಃಖಲಕ್ಷಣವಿದೆ, ಮತ್ತೊಂದು ದೃಶ್ಯಾಂತವುಂಟು, ಅದೆಂತೆಂದರೆ? ಅಸ್ಸುತವು ಕಾಲಕೂಟವಿಷವು ದೃಷ್ಟಾಂತ.1 ಆ ಅಮೃತದಲ್ಲಿ ಆನಂದಲ ಹಣವಿದೆಯೆ ? ಎಂದರೆ ಇದೆ. ಅದೆಂತೆಂದರೆ- ಆ ಅಮೃತವು ತಾನು ಸುಖಸ್ವರೂಪವಾಗಿದ್ದುಕೊಂಡು ತನ್ನ ನು ಖನನ ಮಾಡಿದಂಥವರಿಗೆ ನಿರಾಯವಾದಂಥ ಸುಖವನು ಕೊಡುತ್ತಯಿದೆಯಾದುದರಿಂದ ಆಅನ್ನುಳಿ ದಲ್ಲಿ ಆನಂದಲಹಣವಿದೆ. ಹಾಗಾದರೆ ಕಾಲಕೂಟವಿಷ್ಯದಲ್ಲಿ ದುಃಖಲಕ ಏದೆಯೆ? ಎಂದರೆ, ಇದೆ, ಅದೆಂತೆಂದರೆ- ಕಾಲಕೂಟವಿಷವು ತಾನು - 1, ೬೪ನೆಯ ಕ್ರಟದ ಕೊನೆಯಿಂದ ೫ನೆಯ ಪಟ್ಟಿ- K ಆನಂದಕ' ಎಂಬುದಾದಿಯಾಗಿ, ೬೫ ನೆಯು ಪುಟದ ದೃ ಪ್ರಾಂತ ” ಎಂಬುದರವರೆಗೆ, ಒಂದು ಪ್ರತಿಯಲ್ಲಿ- ( ಆನಂದಕ್ಕೂ, ದುಃಖಕ್ಕೂ ಲಕ್ಷಣವೇನು ಎಂದರೆ, ನಿರುಪಾಧಿಕವಾಗಿ ಸರಳಯವಾದಂಥ ನಿತ್ಯಸುಖಸ್ಸ ರೂಪವು ಆನಂದಲಕ್ಕಣವು: ತಾಪತ್ರಯಾತ್ನಕ್ಕುನ ಚುಬಳಕ್ಷವೆ, ಇದಕ್ಕೆ ದೃವಾಂತವೇನೆಂದರೆ ಅಮೃತವು ಕಾಲಕೂಟದಿವೆ. ಎಂದು ಶತಾಂತರವಿದೆ,