ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಕಾವ್ಯಕಲಾನಿಧಿ ತಾಪಾತ್ಮಕವಾಗಿದ್ದುಕೊಂಡು ತನ್ನ ಸವಿಾಪವನು ಹೊಂದಿದಂಥವರಿಗೆ ದುಃಖರೂಪವಾಗಿದ್ದು ಕೊಂಡು ಪ್ರಾಣಹಾನಿಯನು ಮಾಡುತ್ತ ಇದೆಯಾ ದುದಯಿಂದ ಕಾಲಕೂಟವಿಘ್ರದಲ್ಲಿ ದುಃಖಲಕ್ಷಣವೇ ಇದೆ. ಅಮೃತಲಕ್ಷಣವು ಕಾಲಕೂಟದಲ್ಲಿ ಇಲ್ಲವಾಗಲಾಗಿಯ ಕಾಲಕೂಟಲಕ್ಷಣವು ಅಮೃತದಲ್ಲಿ ಇಲ್ಲವಾಗಲಾಗಿಯೂ ಆಅಮೃತಕ್ಕೂ ಕಾಲಕೂಟವಿಪಕ್ಕೂ ಶಬ್ದದಿಂದಲೂ ಅರ್ಥದಿಂದಲೂ ಪ್ರತೀತಿಯಿಂದಲೂ ಅನ್ನೋವೈಲಕ್ಷಣ್ಯವು ಹೇಗೆ ಇದೆ ಯೋ, ಜಲಲಕ್ಷಣವು ಅಗ್ನಿಯಲ್ಲಿ ಇಲ್ಲವಾಗಲಾಗಿಯೂ ಅಗ್ನಿ ಲಕ್ಷಣವು ಜದಲ್ಲಿ ಇಲ್ಲವಾಗಲಾಗಿ ಆ ಜಲಕ್ಕ ಅಗ್ನಿಗೂ ಶಬ್ದದಿಂದಲೂ ಅರ್ಥದಿಂದಲೂ ಲಕ್ಷಣದಿಂದಲೂ ಪ್ರತೀತಿಯಿಂದಲೂ ವ್ಯವಹಾರದಿಂದಲೂ ಅನ್ನೋನವೈಲಕ್ಷಣ್ಯವು ಹೇಗ ಇದೆಯೋ, ಹಾಗೆ ಆನಂದಲಕ್ಷಣವು ದುಃ ಖತ್ಮಕವಾದಂಥ ದೇಹೇಂದ್ರಿಯಾದಿಪಪಂಚದಲ್ಲಿ ಇಲ್ಲವಾಗಲಾಗಿಯೂ, ದೇಹೇಂದಿಯಾದಿ ನಿಷವಾದಂಥ ದುಃಖಲಕ್ಷಣವು ಸುಖಸ್ಮರೂನಾದಂಥ ಆತ್ಮನಲ್ಲಿ ಇಲ್ಲವಾಗಲಾಗಿಯೂ, ಆ ಆನಂದಕ್ಕೂ ದುಃಖಕ್ಕೂ ಶಬ್ದದಿಂ ದಲೂ ಅರ್ಥದಿಂದಲೂ ಪ್ರತೀತಿಯಿಂದಲೂ ವ್ಯವಹಾರದಿಂದಲೂ ಅನ್ನೋ ನೃವೈಲಕ್ಷಣ್ಯವಿದೆ. ಇದರಿಂದ ಏನು ಹೇಳಪಟ್ಟಿತೆಂದರೆ- ಕಾಲಕೂಟವಿ ಪನಿಪವಾದ ತಾವಾದಿಗಳು ಆ ಅಮೃತವನು ಹೇಗೆ ಸ್ಪರ್ಶ ನವ ಮಾಡ ಲಾಅದೋ, ಅಗ್ನಿನಿಷ್ಠವಾದಂಥ ತಾಪಾದಿಗಳು ಆ ಜಲವನು ಹೇಗೆ ಕ್ಷ ರ್ಶನವ ಮಾಡಲಾಟವೋ, ಹಾಗೆಯೇ ದೇಹೇಂದ್ರಿಯಾದಿಪ್ರಪಂಚನಿಷ ವಾದಂಥ ತಾಪತ್ರಯಗಳು ಸುಖಸ್ವರೂಪನಾದಂಥ ಆತ್ಮನ ಸ್ಪರ್ಶನವ ಮಾಡಲಾಅವೆಂಬುದು ಸಿದ್ದಿ ನಿತು, ಹಾಗಾದರೆ ಈ ವಿಚಾರಕ್ಕೆ ಫಲವೇನೆಂದರೆ, ರಜ್ಞವಿನೋಪಾದಿ ಯಲ್ಲಿ ಸದ್ರೂಪನಾಗಿ, ಆದಿತೃನೋಪಾದಿಯಲ್ಲಿ ಚಿದ್ರೂಪನಾಗಿ, ಜಲಾ ಮೃತಗಳೋಪಾದಿಯಲ್ಲಿ ಆನಂದರೂಪನಾದಂಥ ತಾನು ಸರ್ಪದೋಪಾದಿ ಯಲ್ಲಿಯೇ ಅನ್ಸತವಾಗಿ, ಘಟದೋಪಾದಿಯಲ್ಲಿಯೇ ಜಡವಾಗಿ ಅಗ್ನಿ ಕಾಲ ಊಟವಿಷಗಳೋಪಾದಿಯಲ್ಲಿಯೇ ದುಃಖರೂಪವಾದಂಥ ದೇಹೇಂದಿಯಾ ದಿಪಪಂಚಕ್ಕಿಂತಲೂ ವಿಲಕ್ಷಣನೆಂದು ತಿಳವಂಥದೇ ಈ ವಿಚಾರಕ್ಕೆ ಫಲವೆನಿಸುವುದು,