ಹತ್ತನೆಯ ಪ್ರಕರಣಂ. ಪಂಚಕ್ಕವಿಚಾರಶ್ಲೋ ಕಿ೦ ರೂಪಾಃ ಪಂಚಕೋಶಾಸ್ಯಕಾವಾ ತದ್ಯತಿರಿಕ್ತತಾ | - ಆತ್ಮನಕ್ಟೇತಿ ತತ್ಸರ್ವಂಸದೃಏಾಂತಂ ವಿಚಾರತೇ || ಆತ್ಮನಿಗೆ ಪಂಚಕೋಶಗಳಿಗಿಂತಲು ವ್ಯತಿರಿಕ್ತ್ವವು ಹೇಗೆ ಎಂದು ವಿಚಾರಿಸುತ್ತ ಇದ್ದೇವೆ. ಪಂಚಕೋಶಗಳನ್ನು ತಿಳಿಯದೆ ಆತ್ಮನಿಗೆ ಪಂಚಕೋಶವ್ಯತಿರಿಕ್ ತೃವನು ತಿಳಿಯಕೂಡದಾದ ಕಾರಣ ಮುಂಚಿತವಾಗಿ ಪಂಚಕೋಶಗಳ ಸ್ವರೂಪವನು ನಿರೂಪಿಸುತ್ತ ಇದ್ದೇವೆ, ಅದೆಂತೆಂದರೆ- ಅನ್ನಮಯ ಈಶವೆನುತಲೂ, ಪಾyಣಮಯಕೋಶವೆನುತಲೂ, ಮನೋಮಯಕೋ ಶವೆನುತಲೂ, ವಿಜ್ಞಾನಮಯಕೋಶವೆನುತಲೂ, ಆನಂದಮಯಕೋ ಶವೆನುತಲೂ, ಈಪ್ರಕಾರವಾಗಿ ಪಂಚಕೋಶಗಳು, ಇವಳಿಲ್ಲಿ ಅನ್ನ ಮಯಕೋಶವೇನೆಂದರೆ- ಅನ್ನ ಜನ್ಯವಾಗಿ ಸ್ವಂಭರೋಪಾದಿಯಲ್ಲಿ ಸ್ಕೂ ಲವಾಗಿ ಕರಚರಣದಾದಾಕಾರವಾಗಿ, ಪಡ್ತಾವವಿಕಾರವತಾ ಗಿ, ಪಟ್ರೋ ಶಾತ್ಮಕವಾಗಿ ತೋಏವಂಥ ಸ್ಕೂಲಶರೀರವು ಅನ್ನಮಯಕೋಶವೆಂದು ಹೇಳಪಡುವುದು, ಪಾಣವಯಕೋಶವೇನೆಂದರೆ ಹತ್ತು ಅವರ ವಗಳ ಸಂಗಡ ಕೂಡಿಕೊಂಡಿರುವುದೇ ಪ್ರಾಣಮಯಕೋಶವೆನಿಸು ವುದು, ಹತ್ತು ಅವಯವಗಳಾವವೆಂದರೆ-ಪಂಚಕರ್ಮೇಂದ್ರಿಯಗಳು, ಪಂಚಪ್ರಾಣಗಳು, ಈ ಹತ್ತು ಕೂಡಿ ಪಾಣಮಯಕೋಶವೆಂದು ಈ ಳಪಡುವುದು, ಮನೋಮಯಕೋಶವೆಂದರೇನೆಂದರೆ- ಆಜು ಅವರು ವದ ಸಂಗಡ ಕೂಡಿಕೊಂಡಿರುವುದು, ಆ ಆಅವಯವಗಳಾವುವೆಂದರೆಮನಸ್ಸು, ಜ್ಞಾನೇಂದ್ರಿಯಗಳು, ಈ ಆಟು ಕೂಡಿ ಮನೋಮಯ ಕಶವೆಂದು ಹೇಳಪಡುವುದು, ವಿಜ್ಞಾನಮಯಕೋಶವೇನೆಂದರ ಅದು ಆದಿವಯವದ ಸಂಗಡ ಕೂಡಿಕೊಂಡಿರುವುದು, ಆ ಆಬಿವಯವುಗ ೪ಾವುವೆಂದರೆ- ಬುದ್ಧಿ ಯು, ಜ್ಞಾನೇಂದ್ರಿಯಗಳು: ಈ ಆಯಿ ಕೂಡಿ
ಪುಟ:ವೇದಾಂತ ವಿವೇಕಸಾರ.djvu/೮೯
ಗೋಚರ