ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Zv ಕಾವ್ಯಕಲಾನಿಧಿ ವಿಜ್ಞಾನಮಯಕೋಶವೆನಿಸುವುದು, ಆನಂದಮಯಕೋಶವೇನೆಂದರೆಏಪ್ರಿಯ ಮೊದ ಪ್ರಮೋದ- ಈವೃತಿ ಮತ್ತಾಗಿ ಅಜ್ಞಾನಪಧಾನವಾದ ಅಂತಃಕರಣವು, 2 ಆನಂದಮಯಕೋಶವೆಂದು ಹೇಳಪಡುವುದು, ಪ್ರಯ ಮೋದಾದಿಗಳೇನೆಂದರೆ- ಇಸ್ಮವಾದಂಥ ವಸ್ತುವನು ನೋಡಿದ ಮಾತ್ರ) ದಲ್ಲಿ ಬರುವ ಸಂತೋಪಕ್ಕೆ ಪ್ರಿಯವೆಂದು ಹೆಸರು; ಆ ವಸ್ತುವು ಲಭಿ ಸಿದ ತಜುವಾಯದಲ್ಲಿ ಬರುವ ಸಂತೋಷಕ್ಕೆ ಮೊದವೆಂದು ಹೆಸರು; ಆ ವಸ್ತು ವ ಅನುಭವಿಸಿದ ತಮಿವಾಯದಲ್ಲಿ ಬರುವ ಸಂತೋಷಕ್ಕೆ ಪ್ರಮೋ ದವೆಂದು ಹೆಸರು, ಇವಕ್ಕೆ ಕೋಶಗಳಂದು ಹೆಸರು ಏಕೆ ಬಂದಿತೆಂದರೆಕೋಶದೋಪಾದಿಯಲ್ಲಿ ಆತನ ತಿಳಿಯದ ಹಾಗೆ ಮಾಡುತ್ತಿದೆಯಾದ ಕಾ ರಣ ಇವಕ್ಕೆ ಕೋಶಗಳೆಂದು ಹೆಸರು ಬಂದಿತು. ಅದು ಹೇಗೆಂದರೆದೃಷ್ಟಾಂತಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಆ ದೃಷ್ಟಾಂತವೇ ನೆಂದರೆ, ಹೇಳವು, ಒರಯು ಖಡ್ಡವನು ಹೇಗೆ ನಡೆಸುತ್ತ ಇದೆಯೋ, ಗವಸಣಿಗೆಯು ತಂಬೂರಿಯ ಹೇಗೆ ನಖಿಸುತ್ತ ಇದೆಯೋ, ಹುಣಸೆಯು ಹಣ್ಣಿನ ಗೊಳಲೆಯು ಹುಣಸೆ ಹಣ್ಣ ಹೇಗೆ ಮರೆಸುತ್ತ ಇದೆ , ಅಂಗಿಯು ಪುರುಷನ ಹೇಗೆ ಮಖೆಸುತ್ತ ಇದೆಯೋ, ಹಾಗೆ ಪಂ ಚಕೋಶಗಳು ಆತ್ಮನ ನಡೆಸುತ್ತಿದೆಯಾಗಲಾಗಿ, ಇವಕ್ಕೆ ಕೋ ಶಗಳಂದು ಹೆಸರು ಬಂದಿತು, ಆದರೆ ದೃಷ್ಟಾಂತದಲ್ಲಿ ಬರೆಯು ಖ ಡ್ಡವು, ಗವಸಣಿಗೆಯು ತಂಬೂರಿಯು, ಹುಣಸೆ ಹಣ್ಣಿನ ಗೋಳಲೆ ಯು ಹುಣಸೆಯ ಹಣ್ಣು, ಆ೦ಗಿಯು ಪುರುಷನು- ಇವು ಪರಿಚ್ಛಿನ್ನಗ ೪ಾಗಿಯೂ ಸಮಾನಸಾಕಗಳಾಗಿಯ ಬಂದನು ಒಂದು ಉಪಜೀವಿಸಿ ಕೊಂಡು ಇರಲಿಲ್ಲವಾಗಿ ಆ ಒರೆ ಮೊದಲಾದ ಪದಾರ್ಥಗಳು ಆ ಖಡ್ಡಾದಿ ಪದಾರ್ಥಗಳ ಮಣಿಸುವುದಕ್ಕೆ ಸಮರ್ಥಗಳಹುದಲ್ಲ, ದೃಷ್ಟಾಂತಿಕದಲ್ಲಾ ದರೆ ಪಂಚಕೋಶಗಳು ಸಮಾನಸತ್ತಾಕಗಳಲ್ಲವಾಗಿ, ಆತ್ಮ ಸತ್ತನು ಉಪ ಜೀವಿಸಿಕೊಂಡು ತೋಟವ ಪಂಚಕೋಶಗಳು ಆಯಾತ್ಮನ ಮುಗಿಸಿ ಕೊಂಬದಲ್ಲಿ ಹೇಗೆ ಸಮರ್ಥಗಳಾದೀತೆಂದರೆ, ಸಮರ್ಥಗಳಾದೀತೇ ಸರಿ. ಪಾ.-1, ಪ್ರಮೋದಪ್ರಮೋದಾದಿ ವೃತ್ತಿಗಳೊಡನೆ ಕೂಡಿಕೊಂಡಿದ್ದಂಥ ಅಜ್ಞಾನವು, 2. ಆರಕಟ್ಟೆ.