ಪುಟ:ವೇದಾಂತ ವಿವೇಕಸಾರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದನಿಹಿತವಿವೇಕಸಾರ ಅದು ಹೇಗೆ ಎಂದರೆ- ಆದಿತ್ಯಕಿರಣಪರಿಕಾವುವಿಶೇಷವಾದ ಮೇಘಗಳು ಆದಿತ್ಯಸತ್ತನು ಉಪಜೀವಿಸಿಕೊಂಡು ತೋರುತ್ತಿದ್ದ ಹೊತ್ತಿಗೂ, ಆ ಆದಿ ತೇನ ಹೇಗೆ ನಡೆಸುತ್ತಿದೆಯೋ, ಅಗ್ನಿ ಯ ಸತ್ತನು ಉಪಜೀವಿಸಿಕೊಂ ಡು ತೋಪವಂಥ ಧೂಮವು ಅಗ್ನಿ ಯ ಹೇಗೆ ಮರೆಸುತ್ತಿದೆಯೋ, ರ ಜ್ಞಸತ್ತನು ಉಪಜೀವಿಸಿಕೊಂಡು ತೊಯಿನ ಸರ್ಪವು ಆ ರಜ್ಞನ ಹೇಗೆ ಮರೆಸುತ್ತಿದೆಯೋ, ಮೃತೃತನು ಉಪಜೇವಸಿಕೊಂಡು ತೋ ಇುವಂಥ ಘಟವು ಆ ಮಣ್ಣನು ಹೇಗೆ ಮುಸುತಿ ದೆಯೋ, ಸ್ವರ್ಣಸತ್ಯ ನು ಉಪಜೀವಿಸಿಕೊಂಡು ತೋಡುವಂಥ ಕುಂಡಲವು ಆ ಸ್ವರ್ಣವ ಹೇಗೆ ಮಚಿಸುತ್ತಿದೆಯೋ, ಹಾಗೆ ಆತ ಸತ್ತನು ಉಸ ಸೇವಿಸಿಕೊಂಡು ತೂ ಅವ ಪಂಚಕೋಶಗಳು ಆತ್ಮನ ಮುಖಿಸುವುದಲ್ಲಿ ಸಮರ್ಥಗಳಾದೀತು. ಹೀಗೆ ಪಂಚಕೋಶಗಳು ಆತ್ಮನ ಮುಖಿಸಿದಕಾರಣ ಇವಕ್ಕೆ ಕೋಶಗ ಇಂದು ಹೆಸರು ಬಂದಿತು. - ಆತ್ಮನಿಗೆ ಪಂಚಕೋಶವ್ಯತಿರಿಕ್ತ ಹೇಗೆಂದರೆ, ಹೇಳವು, ದೃ ಪ್ರಾಂತದಲ್ಲಿ ಖಡ್ಡವು ಬರೆಯು, ತಂಬೂರಿಯು ಗವಸಣಿಗೆಯು, ಹುಣಸೆಯು ಹಣ್ಣು ಹುಣಸೆ ಹಣ್ಣಿನ ಗೊಳಲೆಯು, ಅಂಗಿಯು ಪುರುಷನು, ಏಕವಾಗಿ ವ್ಯವಹರಿಸಲ್ಪಟ್ಟು ತೋರಿದ ಹೊತ್ತಿಗೂ ಆ ಖಡ್ಡಾದಿಗಳು ಬರೆಗಳಿಗಿಂ ತಲು ವ್ಯತಿರಿಕ್ತವಾಗಿ ಭಿನ್ನವಾಗಿ ಹೇಗೆ ತೋಟತ್ತಿವೆಯೋ ಹಾಗೆ ಆತನು ಈ ಪಂಚಕೋಶಗಳು ಏಕವಾಗಿ ವ್ಯವಹರಿಸಲ್ಪಟ್ಟ ಹೊತ್ತಿ ಗೂ ಆತ್ಮನು ಈ ಪಂಚಕೋಶಗಳಿಗಿಂತಲು ಕಾಲಶ್ರಯದಲ್ಲಿ ನೃತಿ ರಿಕ್ಕನಾಗಿ ತೋಡುವಂಥದೇ ಆತ್ಮನಿಗೆ ಪಂಚಕೋಶವ್ಯತಿರಿಕ್ತವೆನಿಸು ವುದು, ಪಂಚಕೋಶಗಳ ಸಂಗಡ ಕೂಡಿಕೊಂಡಿರುವ ಆತ್ಮನಿಗ ನೃತಿರಕ ತವ ಹೇಳಬೇಕು, ಆತ್ಮನಿಗೆ ಪಂಚಕೋಶಗಳ ಸಂಗಡ ಕೂಟವುಂಟೇ, ಎಂದರೆ ಉಂಟು, ಆ ಕೂಟವೇತಯಿಂದ ಬಂದುದೆಂ ದರೆ, ಅನೋನ್ನಾಧ್ಯಾಸದಿಂದ ಬಂದಂಥದು, ಅನ್ನೋನ್ನಾಧ್ಯಾಸವೇ ನೆಂದರೆ, ಹೇಳವು, ಈ ವಸ್ತುವಿನ ಧರಗಳು ಆ ವಸ್ತುವಿನಲ್ಲು ಆ ವಸ್ತುವಿನ ಧರಗಳು ಈ ವಸ್ತುವಿನಲ್ಲು ತೋಅವಂಥದೇ ಅನ್ನೋ ನ್ಯಾಧ್ಯಾನವೆಂದು ಹೇಳಪಡುವುದು, ಇಂಥ ಅನ್ಯೂನ್ಯಾಧ್ಯಾಸಾರಾ