ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಬೈಕಲಾನಿಧಿ ಪಂಚಕೋಶಗಳಗೂ ಆತ್ಮನಿಗೂ ಕೂಟವುಂಟೇ, ಎಂದರೆ, ಉಂಟು. ಅದೆಂತೆಂದರೆ, ಹೇಳವು, ಅನ್ನಮಯಕೋಶಕ್ಕೂ ಆತ್ಮನಿಗೂ ಅಧ್ಯಾ ಸದ್ದಾರಾ ಕೂಟವು ಬಂದ ಪ್ರಕಾರವನ್ನು ಸಂಕ್ಷೇಪವಾಗಿ ನಿರೂಪಿಸುತ್ತ ಆದ್ದೇವೆ, ಅದೆಂತೆಂದರೆ - ಅನ್ನ ಮಯಕೋಶಕ್ಕೂ ಆತ್ಮನಿಗೂ ಜೀ ವದ್ದಾರಾ, ಸಾಮಾನ್ಯಜಾತಿದ್ದಾರಾ, ಲಿಂಗಾರಾ, ವರ್ಣದ್ವಾರಾ; ವಿಶೇಷ ಜಾತಿದ್ವಾರಾ, ಆಶ ಮದ್ದಾರಾ, ನಾಮರೂಪದ್ದಾರಾ, ಸಂಸಾರ ದ್ವಾರಾ, ವೇಷದಾರಾ) ಕ್ರಿಯಾಗಿದ್ದಾರಾ ಕಟ ಬಂದಿತು, ಅದೆಂತೆಂ ದರೆ- ನಾನ ಜಿವನು, ನಾನು ಮನುಷ್ಯನು ಎಂಬುದು ಸಾಮಾನ್ಯ ದ್ವಾರಾ ಸಾಮಾನ್ನಾಧ್ಯಾಸವೆನಿಸುವುದು, ನಾನು ಹುಟ್ಟಿದೆನು, ನಾನು ಹುಟ್ಟಿ ಇದ್ದೇನೆ, ನಾನು ಬೆಳೆದೆನು, ನಾನು ಇಷ್ಟು ಉದ್ದವಾದೆನು, ನಾ ನು ಕ್ಷೀಣಿಸಿ ಹೋದೆನು, ನಾನು ನಾಶವಾಗಿ ಹೋಗುತ್ತಿದ್ದೇನೆ ಎಂಬು ದು ವಿಕಾರದ್ವಾರಾ ವಿಶೇಪಾಧ್ಯಾಸವೆನಿಸುವುದು, ನಾನು ಪುರುಷನು, ನಾ ನು ೩ ೨ ಎಂಬುದು ಲಿಂಗದಾರಾ ಅಧ್ಯಾಸವೆನಿಸುವುದು, ನಾನು ಬಾ) ಹ್ಮಣನು, ನಾನು ಕೃತಿಯನ್ನು, ನಾನು ವೈಶ್ಯನು, ನಾನು ಶೂದನು ಎಂಬುದು ವರ್ಣದ್ವಾರಾ ಅಧ್ಯಾಸವೆನಿಸುವುದು, ನಾನು ತೆಲುಗನು, ನಾನು ತಿಗುಳನು, ನಾನು ಕನ್ನಡಿಗನು, ನಾನು ತಮಿಳನು, ನಾನು ನಿರ ನಾಡವನು, ನಾನು ಬಡಗನಾಡವನು, ನಾನು ಉತ್ತರದವನು, ನಾನು ಗುಜರಾತಿಯವನು, ನಾನು ಮಹಾರಾಷ್ಮ ದವನು, ನಾನು ನಿಯೋಗಿ, ನಾನು ಕಾತೃಪಗೋತ್ರದವನು, ನಾನು ಭಾರಧಾಜಗೋತ್ರದವನು, ಆಶ ಲಾಯನ ಸೂತ್ರದವನು, ಆಪಸ್ತಂಬಸೂತ್ರದವನು, ಬೋಧಾಯನ ಸೂತ್ರ ದವನು, ಕಾತ್ಯಾಯನಸೂತ್ರದವನು ಎಂಬುದು ವಿಶೇಷಜಾತಿ ದ್ವಾರಾ ಅಧ್ಯಾಸವೆನಿಸುವುದು, ನಾನು ಬ್ರಹ್ಮಚಾರಿ, ಗೃಹಸ್ಥ, ವಾನ ಪ್ರಸ್ಥ, ಸನ್ಯಾಸಿ ಎಂಬುದು ಆಶ ಮದ್ವಾರಾ ಆಧ್ಯಾಸವೆನಿಸುವುದು. ನಾನು ಕೃಷ್ಣನು, ನಾನು ರಾಮನು, ಎಲ್ಲಂಭಟ್ಟ, ತಿಪ್ಪಾಭಟ್ಟ, ಕಪ್ಪನೆ ಯವನು, ಕೆಂಪನೆಯವನು ಎಂಬುದು ನಾನುರೂಪದ್ದಾರಾ ಅಧ್ಯಾಸವನಿ ಸುವುದು, ನಾನು ದೀಕ್ಷಿತನು, ನಾನು ಸೋಮಯಾಜಿ, ನಾನು ಪ್ರತಿ ಭವಸಂತಯಾಜೆ, ಮಹಾವತಯಾಜೆ, ಸತ್ರ ಯಾಜೆ, ಪಲಡಕಯಾಜೆ